KN/681129 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:14, 9 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಸರಳ ಸಂಗತಿಯನ್ನು ಒಬ್ಬರು ಅರ್ಥಮಾಡಿಕೊಳ್ಳದಿದ್ದರೆ, ಆತ್ಮವು ಈ ದೇಹಕ್ಕಿಂತ ಭಿನ್ನವಾಗಿದೆ, ಆತ್ಮವು ಶಾಶ್ವತವಾಗಿದೆ, ದೇಹವು ತಾತ್ಕಾಲಿಕವಾಗಿದೆ, ಬದಲಾಗುತ್ತಿದೆ ... ಏಕೆಂದರೆ ಇದನ್ನು ಅರ್ಥಮಾಡಿಕೊಳ್ಳದೆ, ಆಧ್ಯಾತ್ಮಿಕ ಶಿಕ್ಷಣವಿಲ್ಲ. ಸುಳ್ಳು ಶಿಕ್ಷಣ. ಒಬ್ಬನು ತನ್ನನ್ನು ಈ ದೇಹದೊಂದಿಗೆ ಗುರುತಿಸಿಕೊಂಡರೆ , ಆಧ್ಯಾತ್ಮಿಕ ಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಆದ್ದರಿಂದ ಯೋಗಿಗಳು,ಧ್ಯಾನದ ಮೂಲಕ "ನಾನು ಈ ದೇಹವೇ ಅಥವಾ ಅಲ್ಲವೇ" ಎಂಬ ಅಂಶಕ್ಕೆ ಅವರು ಬರಲು ಪ್ರಯತ್ನಿಸುತ್ತಿದ್ದಾರೆ. ಧ್ಯಾನ ಎಂದರೆ ಅದೇ. ಮೊದಲು ಧ್ಯಾನ, ಮನಸ್ಸಿನ ಏಕಾಗ್ರತೆ, ವಿಭಿನ್ನ ರೀತಿಯ ಕುಳಿತುಕೊಳ್ಳುವ ಭಂಗಿ, ಅದು ನನ್ನ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಮತ್ತು ನನ್ನ ಮನಸ್ಸನ್ನು ಕೇಂದ್ರೀಕರಿಸಿ, ಧ್ಯಾನಿಸಿದರೆ, "ನಾನು ಈ ದೇಹವೇ?"
6681129 - ಉಪನ್ಯಾಸ ಭ. ಗೀತಾ ೦೨.೧೩.೧೭- ಲಾಸ್ ಎಂಜಲೀಸ್