KN/Prabhupada 1057 - ಬಾಃಗವತ್ ಗೀತೆಯೆನ್ನ್ನು ಗೀತೋಪನಿಷತ್ ಎಂದು ಕೂಡ ಕರೆಯುತಾರೆ, ಎಲ್ಲಾ ವೇದ ಜ್ಞಾನದ್ ಸಾರ

The printable version is no longer supported and may have rendering errors. Please update your browser bookmarks and please use the default browser print function instead.


660219-20 - Lecture BG Introduction - New York

ಪ್ರಭುಪಾದ: ನನ್ನ ಆಧ್ಯಾತ್ಮಿಕ ಗುರುಗಳಿಗೆ ನನ್ನ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ಅಜ್ಞಾನದ ಅಂಧಕಾರದ್ ಕಣ್ಣುಗಳನ್ನು ಜ್ಞಾನದ ಪಂಜಿನ ಬೆಳಕಿನ್ನಿಧ್ ತೆರೆಧಿದ್ಧಾರೆ ಶ್ರೀಲ ರೂಪಾ ಗೋಸ್ವಾಮಿ ಪ್ರಭುಪಾದರು,ಲೌಕಿಕ ಪ್ರಪಂಚದಲ್ಲಿ ಶ್ರೀ ಚೈತನ್ಯರ ಇಚ್ಛೆಯನ್ನು ಪೂರೈಸಲು ಪ್ರಚರ ಕಾರ್ಯಾ ಸ್ಥಾಪಿಸಿದವರು, ಯಾವಾಗ ತನ್ನ ಕಮಲದ ಅಡಿಯಲ್ಲಿ ನನಗೆ ಆಶ್ರಯ ನೀಡುವರು ನಾನು ನನ್ನ ಗುರುವಿನ ಚರಣ ಕಮಲದಲ್ಲಿ ಹಾಗೂ ಭಕ್ತಿ ಮಾರ್ಗದಲ್ಲಿನ ಎಲ್ಲಾ ಹಿರಿಯ ಭೋಧಕರಿಗೂ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ನಾನು ಎಲ್ಲಾ ವೈಷ್ಣ್ನವರಿಗೂ ಹಾಗೂ ಆರು ಗೋಸ್ವಾಮೀಗಳಿಗೂ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ಶ್ರೀ ರೂಪ ಗೋಸ್ವಾಮೀಗಳಿಗೂ, ಶ್ರೀ ಸನಾತನ ಗೋಸ್ವಾಮೀಗಳಿಗೂ,ಶ್ರೀ ರಗುನಾಥ್ ಗೋಸ್ವಾಮೀಗಳಿಗೂ, ಜೀವ ಗೋಸ್ವಾಮೀಗಳಿಗೂ ಮತ್ತು ಅವರ ಸಹಚಾರರಿಗೂ ಅದ್ವೈತ ಆಚಾರ್ಯ ಪ್ರಭುಪಗಳಿಗೂ ಹಾಗೂ ಶ್ರೀ ನಿತ್ಯಾನಂದ್ ಪ್ರಭುಗಳಿಗೂ ನನ್ನ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ಶ್ರೀ ಚೈತನ್ಯ ಮಹಾಪ್ರಭುಗಳಿಗೂ ಹಾಗೂ ಎಲ್ಲಾ ಭಕ್ತ ಗಣ, ಭಕ್ತ ಸಮೂಹದ ಪ್ರಮುಕರಾದ ಶ್ರೀವಾಸ್ ಟಾಕೂರಾರಿಗೂ ಮತ್ತು ನಾನು ಭಗವಾನ್ ಶ್ರೀಕೃಷ್ಣನ ಪದ ಕಮಲದಲ್ಲಿ ನನ್ನ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ಶ್ರೀಮತಿ ರಾಧಾರಾಣಿ ಹಾಗೂ ಎಲ್ಲ ಗೋಪಿ ಗಣ, ಮತ್ತು ಗೋಪಿಗಣದ ಪ್ರಮುಕರಾದ್ ಲಲಿತಾ ವಿಷಾಕಾರಿಗೂ ಹೇ ನನ್ನ್ ಪ್ರಿಯಾ ಕೃಷ್ಣನೇ, ಕರುಣ ಸಾಗರ, ದುಖಿತರ ಸ್ನೇಹಿತ,ಸೃಷ್ಟಿಕರ್ತ ಗೋ ಪಾಲಕರ ಯೆಜಮನ, ಗೋಪಿ ಗಣದ ಪ್ರಿಯ, ವಿಶೇಷವಾಗಿ ಶ್ರೀಮತಿ ರಾಧಾರಣಿಯಾ ಪ್ರಿಯನಾದ ನಿನಗೆ ನನ್ನ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ವೃಂದಾವನ ರಾಣಿಯಾದ ಹಾಗೂ ಸುವರ್ಣ ಬಣ್ಣದ ದೇಹದ ಶ್ರೀಮತಿ ರಾಧರಣೀಯೆವರಿಗೆ ನನ್ನ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ರಾಜ ವೃಷಭಾನುವಿನ ಮಗಳಾದ ಹಾಗೂ ಭಗವಾನ್ ಶ್ರೀ ಕೃಷ್ಣನಾ ಅತೀ ಪ್ರಿಯಳಾದ ನೀವು ಎಲ್ಲಾ ವೈಷ್ಣ್ನವರಿಗೆ ಗೌರವಾನ್ವಿತ ವಂದನೆಗಳ್‌ನ್ನು ಸಲ್ಲಿಸುತೇನೆ ಅವರು ಎಲ್ಲಾ ಇಚ್ಛೆ ಪೂರೈಸುವ ಕಲ್ಪವೃಕ್ಷ , ಹಾಗೂ ಬಿದ್ದ ಆತ್ಮಗಳಿಗೆ ಕರುಣೇುಳ್ಳವಾರೂ ನಾನು ಶ್ರೀ ಕೃಷ್ಣ ಚೈತನ್ಯ, ನಿತ್ಯಾನಂದ ಪ್ರಭು ಶ್ರೀ ಅದ್ವೈತ, ಗದಾಧರ, ಶ್ರೀವಾಸ್ ಮತ್ತು ಶ್ರೀ ಚೈತನ್ಯವರ ಎಲ್ಲಾ ಭಕ್ತಗಳಾಗೆ ನಮಸ್ಕರಿಸುತ್ತೇನೆ. ಹೇ ಪ್ರಭು, ಮತ್ತು ಭಗವಂತನ ಶಕ್ತಿಯೇ, ದಯವಿಟ್ಟು ನಿಮ್ಮ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಲಿ. ಪ್ರಾಪಂಚಿಕ ಸೇವೆಯಲ್ಲಿ ನಾನು ನಾಚಿಕೊಂಡಿದ್ದೇನೆ. ದಯವಿಟ್ಟು ನಿಮ್ಮ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಲಿ. ಗೀತೋಪನಿಷದ ಪರಿಚಯ ಶ್ರೀ ಎ. ಸೀ. ಭಕ್ತಿವೇದಾಂತ ಸ್ವಾಮಿಯವರಿಂದ. ಲೇಖಕ : ಶ್ರೀಮದ್ ಭಾಗವತಂ, ಇತರ ಲೋಕಗಳಿಗೆ ಸುಗಮ ಪ್ರಯಾಣ, ಸಂಪಾದಕ : ಭಾಗವತ್ ದರ್ಶನ, ಇತ್ಯಾದಿ. ಭಗವದ್ಗೀತೆಯು ಗೀತೋಪನಿಷತ್ತುಎಂದೂ ಪ್ರಸಿಧ್ಧವಾಗಿದೆ, ಇದು ವೈದಿಕ ಜ್ಞಾನದ ಸಾರಸರ್ವಸ್ವ, ವೈದಿಕ ಸಾಹಿತ್ಯದಲ್ಲಿ ಅತ್ಯಂತ ಮುಖ್ಯವಾದ ಉಪನಿಷತ್ತು ಗಳಲ್ಲಿ ಒಂದು. ಎಂಗ್ಲಿಷ್‌ನಲ್ಲಿ ಭಗವದ್ಗೀತೆಗೆ ಹಲವು ವ್ಯಾಖ್ಯಾನಗಳಿವೆ, ಇನೊಂದು ವ್ಯಾಖ್ಯಾನದ ಅಗತ್ಯವೇನು ಎಂದು ಪ್ರಶ್ನೆ ಮಾದಬಹುದು. ಈ ಆವೃತ್ತಿಗೆ ಇಲ್ಲಿ ಹೇಳಿರುವಂತೆ ವಿವರಣೆಯೆನ್ನು ಕೊಡಬಹುದು. ಒಂದು... ಇತ್ತೀಚೆಗೆ ಅಮೆರಿಕದ ಮಹಿಳೆಯೊಬ್ಬರು, ಶ್ರೀಮತಿ ಶಾರ್ಲಟ್ ಲೆ ಬ್ಲ್ಯಾಂಕ್, ವಿಚಾರಿಸಿದಳು, ಭಗವದ್ಗೀತೆಯ ಒಂದು ಒಳ್ಳೆಯ ಎಂಗ್ಲಿಷ್ ಆವೃತ್ತಿಯನ್ನು ತಿಳಿಸುವಂತೆ ಕೇಳಿದರು. ನಿಜ, ಅಮೇರಿಕದಲ್ಲಿ ಭಗವದ್ಗೀತೆಯ ಇಂಗ್ಲೀಶ್ ಆವೃತ್ತಿಗಳು ಹಲವಾರು ಲಭ್ಯವಿದೆ, ಆದರೆ ನಾನು ನೋಡಿರುವ ಮಟ್ಟಿಗೆ ಅಮೇರಿಕದಲ್ಲಿ ಮಾತ್ರವಲ್ಲ ಭಾರತದಲ್ಲಿ ಸಹ, ಇದು ಪ್ರಮಾಣಭೂತವಾದ್ದದ್ದು ಎಂದು ಕಟ್ಟು ನಿಟ್ಟಾಗಿ ಹೇಳಬಹುದಾದ ಒಂದು ಆವೃತ್ತಿಯೂ ಇಲ್ಲ, ಏಕೆಂದರೆ ಪ್ರತಿಒನ್ದರಲ್ಲಿಯು ವ್ಯಾಖ್ಯಾನಕಾರನೂ ತನ್ನ ಅಭಿಪ್ರಾಯಗಳನ್ನಷ್ಟೆ ವ್ಯಕ್ತಪಡಿಸಿದ್ದಾನೆ ಭಗವದ್ಗೀತೆಯ ವ್ಯಾಖ್ಯೆ ಮೂಲಕ, ಆದರೆ ಭಗವದ್ಗೀತೆಯ ವಾಸ್ತವವಾದ್ ಅಂತರಾರ್ಥವನ್ನು ಮುಟ್ಟದೆ. ಭಗವದ್ಗೀತೆಯ ಅಂತರಾರ್ಥವನ್ನು ಭಾಗವದ್ಗೀತೆಯಲ್ಲಿಯೇ ಹೇಳಿದೆ. ಇದು ಆ ಅನರ್ತರಾರ್ಥ. ನಾವು ಒಂದು ಔಷಧವನ್ನು ಸೇವಿಸಲು ಬಯಸಿದರೆ, ಸೀಸೆಯಮೇಲಿನ ಚೀಟಿಯಲ್ಲಿ ಹೇಳಿರುವ ಸೂಚನೆಗಳನ್ನು ಪಾಲಿಸಬೇಕು. ನಮ್ಮ ಮನಸ್ಸಿಗೆ ಬಂದಂತೆ ಅಥವಾ ಸ್ನೇಹಿತರ ಸೂಚನೆಗೆ ಅನುಗುಣವಾಗಿ ಔಷಧವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಚೀಟಿಯಲ್ಲಿ ಹೇಳಿರುವ ಆದೇಶಗಳಿಗೆ ಅಥವಾ ವೈದ್ಯರ ಆದೇಶಗಳಿಗೆ ಅನುಗುಣವಾಗಿ ತೆಗೆದುಕೊಳ್ಳಬೇಕು. ಹಾಗೆಯೇ ಭಗವದ್ಗೀತೆಯೆನ್ನು ಅದರ ವಕ್ತಾರನು ಉಪದೇಶಿಸಿದ ರೀತಿಯಲ್ಲೇ ಸ್ವೀಕರಿಸಬೇಕು.