KN/720224 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕಲ್ಕತ್ತಾ: Difference between revisions

(No difference)

Revision as of 14:56, 2 January 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ನಾವು ಭೌತಿಕ ಪಕೃತಿಯ ನಿಯಮಗಳ ಹಿಡಿತದಲ್ಲಿರುವೆವು, ಹಾಗು ನಮ್ಮ ಕರ್ಮಾನುಸಾರವಾಗಿ ವಿವಿಧ ಬಗ್ಗೆಯ ದೇಹವನ್ನು ಪಡೆದು, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರ ಮಾಡುತ್ತಿರುವೆವು. ತದನಂತರ ನಾವು ಜನ್ಮ ಪಡೆದಾಗ, ಸ್ವಲ್ಪ ಸಮಯ ಬದುಕುತ್ತೇವೆ, ದೇಹ ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತೇವೆ, ದೇಹವು ಕ್ಷೀಣಿಸುತ್ತದೆ, ಕೊನೆಗೆ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದೆಂದರೆ ನೀನು ಇನ್ನೊಂದು ದೇಹವನ್ನು ಸ್ವೀಕರಿಸುವೆ ಎಂದರ್ಥ. ಮತ್ತೊಮ್ಮೆ ದೇಹ ಬೆಳೆಯುತ್ತಿದೆ, ದೇಹ ಉಳಿಯುತ್ತಿದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತಿದೆ, ದೇಹವು ಕ್ಷೀಣಿಸುತ್ತಿದೆ, ಮತ್ತು ಮತ್ತೆ ಕಣ್ಮರೆಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿದೆ.”
720224 - ಉಪನ್ಯಾಸ - ಕಲ್ಕತ್ತಾ