KN/661119 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(No difference)

Revision as of 14:26, 15 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರಸ್ತುತ ಕ್ಷಣದಲ್ಲಿ ಈ ಆಧ್ಯಾತ್ಮಿಕ ದೃಷ್ಟಿ… ನಾವು ಭೌತಿಕ ಉಡುಗೆ, ಅಥವಾ ಭೌತಿಕ ಇಂದ್ರಿಯಗಳಿಂದ ಆವರಿಸಲ್ಪಟ್ಟಿದ್ದೇವೆ, ಆದ್ದರಿಂದ ನಮ್ಮ ಭೌತಿಕ ಇಂದ್ರಿಯಗಳಿಂದಾಗಿ ಆಧ್ಯಾತ್ಮಿಕ ಜಗತ್ತು, ಅಥವಾ ಆಧ್ಯಾತ್ಮಿಕವಾದ ಯಾವುದನ್ನೂ ಅನುಭವಿಸಲಾಗುವುದಿಲ್ಲ. ಆದರೆ ಆಧ್ಯಾತ್ಮಿಕವಾದದ್ದು ಏನೋ ಇದೆ ಎಂದು ನಾವು ಭಾವಿಸಬಹುದು. ಅದು ಸಾಧ್ಯ. ನಾವು ಆಧ್ಯಾತ್ಮಿಕ ವಿಷಯದ ಬಗ್ಗೆ ಸಂಪೂರ್ಣವಾಗಿ ಅಜ್ಞಾನದಲ್ಲಿದ್ದರೂ, ನಾವು ಅನುಭವಿಸಬಹುದು. ನೀವು ಮೌನವಾಗಿ ವಿಶ್ಲೇಷಿಸಿದರೆ, ‘ನಾನು ಏನು? ನಾನು ಈ ಬೆರಳೆ? ನಾನು ಈ ದೇಹವೆ? ನಾನು ಈ ಕೂದಲೆ?’ ನೀವು ನಿರಾಕರಿಸುತ್ತೀರಿ, ‘ಇಲ್ಲ, ನಾನು ಈ ಇದಲ್ಲ.’ ಆದ್ದರಿಂದ ಈ ದೇಹವನ್ನು ಮೀರಿ, ಏನು ಇದೆಯೋ, ಅದು ಆಧ್ಯಾತ್ಮಿಕವಾಗಿದೆ."
661119 - ಉಪನ್ಯಾಸ BG 08.21-22 - ನ್ಯೂ ಯಾರ್ಕ್