KN/661216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(No difference)

Revision as of 13:50, 23 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಪ್ರಭು ಕೃಷ್ಣ ಹೇಳುತ್ತಾನೆ, ‘ಈ ನಾಲ್ಕು ಪದಾರ್ಥಗಳನ್ನು ಯಾರಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ…’, ಪತ್ರಂ, ಪುಷ್ಪಂ, ಫಲಂ, ತೋಯಂ (ಭ.ಗೀ 9.26), 'ಸ್ವಲ್ಪ ಎಲೆ, ಸ್ವಲ್ಪ ಹೂವು, ಸ್ವಲ್ಪ ಹಣ್ಣು, ಮತ್ತು ಸ್ವಲ್ಪ ನೀರು'... ಅವನು ಸಂತೋಷವಾಗಿ ಸ್ವೀಕರಿಸುತ್ತಾನೆ, ಏಕೆ? ಯಾಕೆಂದರೆ ನಾವು ಆತನಿಗೆ ಭಕ್ತಿ ಮತ್ತು ಪ್ರೀತಿಯಿಂದ ಅರ್ಪಿಸುತ್ತಿದ್ದೇವೆ. ಅದು ಒಂದೇ ಮಾರ್ಗವಾಗಿದೆ.”
661216 - ಉಪನ್ಯಾಸ BG 09.26-27 - ನ್ಯೂ ಯಾರ್ಕ್