KN/661225 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(No difference)

Revision as of 15:19, 26 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಎಲ್ಲಾ ವೈದಿಕ ಸಾಹಿತ್ಯದಲ್ಲೂ ಒಂದೇ ವಿಷಯವಿದೆ. ವೇದೈಶ್ ಚ ಸರ್ವೈರ್ ಅಹಮ್ ಏವ ವೇದ್ಯ: (ಭ.ಗೀ 15.15). ಕೊನೆಯ ಗುರಿ, ಅಂತಿಮ ಗುರಿ, ಅದು ಕೃಷ್ಣನು. ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ – ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಭಾಗವತಂ ಹೇಳುತ್ತದೆ – ಅಕಾಮಃ ಸರ್ವ-ಕಾಮೋ ವಾ (ಶ್ರೀ.ಭಾ 2.3.10). ನೀವು ಭೌತಿಕವಾಗಿ ಅಪೇಕ್ಷಿಸುತ್ತಿದ್ದರೂ ಸಹ, ನೀವು ಕೃಷ್ಣನನ ಬಳಿ ಹೋಗಬೇಕು. ಕೃಷ್ಣನು ಕೂಡ ದೃಢೀಕರಿಸುತ್ತಾನೆ, ಭಜತೇ ಮಾಮ್ ಅನನ್ಯ ಭಾಕ್ ಸಾಧುರ್ ಏವ ಸ ಮನ್ತವ್ಯಃ (ಭ.ಗೀ 9.30). ಅಪಿ ಚೇತ್ ಸು-ದುರಾಚಾರೋ. ಯಾರೂ ದೇವರನ್ನು ಕೇಳಬಾರದು. ಆದರೆ, ಯಾರಾದರರು ಕೇಳಿದರೆ, ಅವನನ್ನು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ಅವನು ಗುರಿ ತಲುಪಿದ್ದಾನೆ, ಕೃಷ್ಣನನ್ನು. ಅದು ಅವನ ಉತ್ತಮ ಅರ್ಹತೆ. ಅವನು ಕೃಷ್ಣ ಪ್ರಜ್ಞೆಯಲ್ಲಿದ್ದಾನೆ. ಆದ್ದರಿಂದ ಎಲ್ಲಾ ದೋಷಗಳು ಇರಬಹುದು, ಆದರೆ ಒಬ್ಬನು ಕೃಷ್ಣ ಪ್ರಜ್ಞಾವಂತನಾದಾಗ ಎಲ್ಲವೂ ಚೆನ್ನಾಗಿರುತ್ತದೆ.”
661225 - ಉಪನ್ಯಾಸ CC Madhya 20.337-353 - ನ್ಯೂ ಯಾರ್ಕ್