KN/670122 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೭ Category:KN/ಅಮ...") |
(No difference)
|
Revision as of 09:52, 7 July 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಸಂಪೂರ್ಣವಾಗಿ ನೀವು ಧ್ಯಾನ ಮಾಡಬೇಕು. ನಂತರ ಧ್ಯಾನ ಮಾಡಿ, ನೀವು ಹಠ -ಯೋಗವನ್ನು ಅಭ್ಯಾಸ ಮಾಡಬೇಕು. ಈ ಹಠ-ಯೋಗದ ಅಭ್ಯಾಸವು ದೇಹಕ್ಕೆ ಹೆಚ್ಚು ಗೀಳು ಹೊಂದಿರುವ ವ್ಯಕ್ತಿಗಳಿಗೋಸ್ಕರವಾಗಿದೆ. ಯಾರೊಬ್ಬರು "ನಾನು ಈ ದೇಹ," ಎಂದು ಬಹಳ ಬಲವಾಗಿ ವಿಶ್ವಾಸ ಹೊಂದಿರುವವರೋ, ಅಂತಹವರಿಗೆ, ಅಂತಹ ಮೂರ್ಖ ಜೀವಿಗಳಿಗೆ "ನೀವು ವ್ಯಾಯಾಮ ಮಾಡಿ ಮತ್ತು ನಿಮ್ಮೊಳಗೆ ಏನಿದೆಯೆಂದು ನೋಡಲು ಪ್ರಯತ್ನಿಸಿ" ಎಂದು ಶಿಫಾರಸು ಮಾಡಲಾಗಿದೆ. ಧ್ಯಾನ. ಆದರೆ ಯಾರೊಬ್ಬನು "ನಾನು ಈ ದೇಹವಲ್ಲ" ಎಂದು ತಿಳಿದಿರುವವನೋ ಅವನು ಅದನ್ನು ತಕ್ಷಣ ಪ್ರಾರಂಭಿಸುತ್ತಾನೆ "ನಾನು ಈ ದೇಹವಲ್ಲ; ನಾನು ಶುದ್ಧ ಆತ್ಮ, ಮತ್ತು ನಾನು ಸರ್ವೋಚ್ಚ ಭಗವಂತನ ಭಾಗ ಮತ್ತು ಅಂಶವಾಗಿದ್ದೇನೆ". ಆದ್ದರಿಂದ ನನ್ನ ಕರ್ತವ್ಯವು ಸರ್ವೋಚ್ಚ ಭಗವಂತನ ಸೇವೆ ಮಾಡುವುದು. ಇದು ಅತಿ ಸರಳವಾದ ಸತ್ಯ. |
670122 - ಉಪನ್ಯಾಸ CC ಚೈ. ಚ. ಮಧ್ಯ ೨೫.೩೧-೩೮ - ಸ್ಯಾನ್ ಫ್ರಾನ್ಸಿಸ್ಕೋ |