KN/670122b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 04:19, 8 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ರೂಪ, ಕೃಷ್ಣ, ಎಲ್ಲ ಶುಭಕ್ಕಾಗಿ, ಪ್ರತಿಯೊಬ್ಬರಿಗಾಗಿ ಉದ್ದೇಶಿತವಾಗಿದೆ." ಭುವನ-ಮಂಗಲಾಯ ಧ್ಯಾನೆ ಸ್ಮ ದರಷಿತಂ ತ ಉಪಾಸಕಾನಾಮ್. "ಯಾರು ಧ್ಯಾನದಲ್ಲಿ ನಿಮ್ಮನ್ನು ಗಮನಿಸುತ್ತಿರುವವರೋ ...". ಧ್ಯಾನ ಎಂದರೆ ಮನಸ್ಸನ್ನು ಕೃಷ್ಣ ಅಥವಾ ವಿಷ್ಣುವಿನ ಮೇಲೆ ಮಾತ್ರ ಕೇಂದ್ರೀಕರಿಸುವುದು. ಇದು ಧ್ಯಾನ. ನನಗೆ ಗೊತ್ತಿಲ್ಲ ... ಇತ್ತೀಚಿನ ದಿನಗಳಲ್ಲಿ ಅನೇಕ ಧ್ಯಾನಸ್ಥರಿದ್ದಾರೆ. ಅವರಿಗೆ ಯಾವುದೇ ಗುರಿಯಿಲ್ಲ. ಅವರು ಏನೋ ಯೋಚಿಸಲು ಪ್ರಯತ್ನಿಸುವ ವಿಷಯವು ನಿರಾಕಾರ, ಪ್ರಕಟಿಸಲ್ಪಟ್ಟಿಲ್ಲದಿರುವುದು. ಮತ್ತು ಅದನ್ನು ಭಗವದ್ಗೀತೆಯಲ್ಲಿ ಖಂಡಿಸಲಾಗಿದೆ, ಅದು ಕ್ಲೆಷೋ'ಧಿಕತರಸ್ ತೇಷಾಮ್ ಅವ್ಯಕ್ತಾಸಕ್ತ -ಚೇತಸಾಂ (ಭ. ಗೀ ೧೨.೫). ಆ ನಿರಾಕಾರ ಶೂನ್ಯವನ್ನು ಧ್ಯಾನಿಸಲು ಪ್ರಯತ್ನಿಸುತ್ತಿರುವವರು, ಅವರು ಸುಮ್ಮನೆ, ನಾನು ಹೇಳುವುದೇನೆಂದರೆ, ಅನಗತ್ಯ ತೊಂದರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನೀವು ಧ್ಯಾನ ಮಾಡಲು ಬಯಸಿದರೆ, ಕೃಷ್ಣ ಅಥವಾ ಪರಮಾತ್ಮನನ್ನು ಧ್ಯಾನಿಸಿ "
670122 - ಉಪನ್ಯಾಸ ಚೈ. ಚ. ಮಧ್ಯ ೨೫.೩೧-೩೮ - ಸ್ಯಾನ್ ಫ್ರಾನ್ಸಿಸ್ಕೋ