KN/670327c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 13:16, 26 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯಲ್ಲಿ ಕೃಷ್ಣ, ಅಥವಾ ಪರಮಾತ್ಮ ನಿಮ್ಮ ಹೃದಯದೊಳಗೆ ಸ್ಥಿತವಾಗಿದ್ದಾನೆ ಎಂದು ಹೇಳಿದೆ ಅವನು ಬಹಳ ದೂರದಲ್ಲಿಲ್ಲ, ಬಹಳ ದೂರದಲ್ಲಿಲ್ಲ. ಅವನು ನಿಮ್ಮೊಳಗೆ ಇದ್ದಾನೆ, ನಿಮ್ಮೊಳಗೆ ಕುಳಿತಿದ್ದಾನೆ. ನೀವು ಸಹ ಹೃದಯದಲ್ಲಿ ಕುಳಿತಿದ್ದೀರಿ, ಮತ್ತು ಪುರುಷೋತ್ತಮನೂ ಸಹ ಪರಮಾತ್ಮನಾಗಿ, ಅವನು ಅಲ್ಲಿ ಕುಳಿತಿದ್ದಾನೆ. ನೀವು ಸ್ನೇಹಿತರಂತೆ ಅಲ್ಲಿ ಇಬ್ಬರು ಕುಳಿತಿದ್ದೀರಿ.ಅದನ್ನು ಉಪನಿಷತ್ತಿನಲ್ಲಿ ಉಕ್ತವಾಗಿದೆ, ಇಬ್ಬರು ಸ್ನೇಹಿತರು, ಎರಡು ಪಕ್ಷಿಗಳು ಒಂದೇ ಮರದ ಮೇಲೆ ಕುಳಿತಿದ್ದಾರೆ. ಆದ್ದರಿಂದ ಈ ದೇಹವು ಮರ, ಮತ್ತು ನೀವು ಕುಳಿತಿದ್ದೀರಿ. "
670327 - ಉಪನ್ಯಾಸ ಶ್ರೀ.ಭಾ. ೦೧ .೦೨ .೧೪ -೧೬ - ಸ್ಯಾನ್ ಫ್ರಾನ್ಸಿಸ್ಕೋ