KN/680323 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 09:02, 19 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ತುಂಬಾ ಅನಿಶ್ಚಿತ ಸ್ಥಿತಿಯಲ್ಲಿದ್ದೇವೆ. ತುಂಬಾ ಪ್ರತಿಕೂಲವಾದ ಸ್ಥಿತಿ. 'ದಯವಿಟ್ಟು ನನ್ನನ್ನು ಶೀಘ್ರದಲ್ಲಿಯೇ ಎತ್ತಿಕೋ ನಾನು ನಿಮ್ಮ ಸ್ಥಳಕ್ಕೆ ಹಿಂತಿರುಗಲು' ಎಂದು ಕೃಷ್ಣನನ್ನು ಪ್ರಾರ್ಥಿಸುವುದು ಉತ್ತಮ. ನೀವು ಮತ್ತೊಮ್ಮೆ ಹಿಂದೆ ಬರಬೇಕಾದರೆ, ಓಹ್, ನಾವು ಎಷ್ಟು ದುಃಖಕ್ಕೆ ಒಳಗಾಗಬೇಕಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ಏಕೆಂದರೆ ಕಲಿಯುಗದ ಪ್ರಗತಿಯ ಜೊತೆಗೆ ಎಲ್ಲವೂ ಹೆಚ್ಚು ಹೆಚ್ಚು ಶೋಚನೀಯವಾಗುತ್ತಿದೆ. ಕುಟುಂಬ ಜೀವನದಲ್ಲಿ ಸಂತೋಷವಿಲ್ಲ, ಸಾಮಾಜಿಕ ಜೀವನದಲ್ಲಿ ಸಂತೋಷವಿಲ್ಲ, ರಾಜಕೀಯ ಜೀವನದಲ್ಲಿ ಸಂತೋಷವಿಲ್ಲ, ಜೀವನೋಪಾಯವನ್ನು ಗಳಿಸುವುದರಲ್ಲಿ ಸಂತೋಷವಿಲ್ಲ. ಎಲ್ಲವೂ ಅಡಚಣೆಗಳಾಗಿವೆ."
680323 - ಮುಂಜಾನೆಯ ವಾಯು ವಿಹಾರ - ಸ್ಯಾನ್ ಫ್ರಾನ್ಸಿಸ್ಕೋ