KN/680327 ಮುಂಜಾನೆಯ ವಾಯು ವಿಹಾರ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 04:40, 21 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೂಲ ಮೋಂಬತ್ತಿ ಕೃಷ್ಣ. ವಿಸ್ತರಣೆಯ ವಿಸ್ತರಣೆ ಕಡಿಮೆ ಶಕ್ತಿಯುತವಾಗಿಲ್ಲ. ಮೇಣದಬತ್ತಿ ಶಕ್ತಿಯು ಒಂದೇ ಸಮವಾಗಿರುತ್ತದೆ, ಮೂಲವಿರಬಹುದು ಅಥವಾ ವಿಸ್ತರಣೆಯಾಗಿರಬಹುದು ಅಥವಾ ವಿಸ್ತರಣೆಯ ವಿಸ್ತರಣೆಯಾಗಿರಬಹುದು. ಅದು ನಿತ್ಯಾನಂದ ಚೈತನ್ಯರಿಗಿಂತ ಕಡಿಮೆ ಶಕ್ತಿಶಾಲಿಯಲ್ಲ, ಅಥವಾ ಅದ್ವೈತ ಕಡಿಮೆ ಶಕ್ತಿಶಾಲಿ ಅಲ್ಲ ...ಇಲ್ಲ. ಯಾವುದೇ ಅವತಾರ ಅಥವಾ ವಿಸ್ತರಣೆಯು ಒಂದೇ ಸಾಮರ್ಥ್ಯವನ್ನು ಹೊಂದಿದೆ, ವಿಷ್ಣು-ತತ್ವ. ಶಕ್ತಿಯ ಅಭಿವ್ಯಕ್ತಿ ವಿಭಿನ್ನವಾಗಿದೆ. ಹೇಗೆ ಕೃಷ್ಣನು ದೇವೋತ್ತಮ ಪರಮ ಪುರುಷನೋ, ಮತ್ತು ಭಗವಾನ್ ರಾಮ ಕೂಡ ದೇವೋತ್ತಮ ಪರಮ ಪುರುಷ. ಆದರೆ ಒಂದು ಮೂಲ. ಕೃಷ್ಣನು ಮೂಲ, ಮತ್ತು ರಾಮ ಒಂದು ವಿಸ್ತರಣೆ."
680327 - ಮುಂಜಾನೆಯ ವಾಯು ವಿಹಾರ - ಸ್ಯಾನ್ ಫ್ರಾನ್ಸಿಸ್ಕೋ