KN/680328 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 10:12, 21 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಸರ್ವಸ್ವವೂ, ಏನಾದರೂ ನಾವು ಪಡೆದಿದ್ದರೆ, ಕೃಷ್ಣನೂ ಸಹ ಆ ವಸ್ತುವನ್ನು ಪಡೆದಿದ್ದಾನೆ. ಆದರೆ ಕೃಷ್ಣನಲ್ಲಿ ಅದು ಪರಿಪೂರ್ಣತೆಯಲ್ಲಿದೆ; ನಮ್ಮಲ್ಲಿ, ನಮ್ಮ ನಿಯಮ ಬದ್ಧ ಜೀವನದ ಸ್ಥಿತಿಯಲ್ಲಿ, ಅದು ಅಸಂಪೂರ್ಣ. ಆದ್ದರಿಂದ ನಾವು ಕೃಷ್ಣನೊಂದಿಗೆ ನಮ್ಮನ್ನು ತೊಡಗಿಸಿಕೊಂಡರೆ, ಆಗ ನಮ್ಮ ಈ ಎಲ್ಲಾ ಪ್ರವೃತ್ತಿಗಳು ಪರಿಪೂರ್ಣವಾಗುತ್ತವೆ. ನಾನು ಪದೇ ಪದೇ ನೀಡಿದ ಅದೇ ಉದಾಹರಣೆ, ಒಂದು ಕಾರು ಎಪ್ಪತ್ತು ಮೈಲಿ ವೇಗದಲ್ಲಿ ಚಲಿಸುತ್ತಿದೆ; ಸೈಕಲ್ ಸವಾರ ಆ ಕಾರನ್ನು ಹಿಡಿಯುತ್ತಾನೆ, ಅವನು ಕೂಡ ಎಪ್ಪತ್ತು ಮೈಲಿ ವೇಗದಲ್ಲಿ ಓಡುತ್ತಾನೆ, ಸೈಕಲ್‌ಗೆ ಅಂತಹ ವೇಗ ಸಾಧ್ಯವಿಲ್ಲವಾದರೂ. ಅದೇ ರೀತಿ, ನಾವು ದೇವರ ಸಣ್ಣ ಕಣಗಳಾಗಿದ್ದರೂ, ನಾವು ದೇವರ ಪ್ರಜ್ಞೆ ಅಥವಾ ಕೃಷ್ಣ ಪ್ರಜ್ಞೆಯೊಂದಿಗೆ ನಮ್ಮನ್ನು ತೊಡಗಿಸಿಕೊಂಡರೆ, ನಾವು ಸಮಾನ ಆತ್ಮವಾಗುತ್ತೇವೆ. ಇದೇ ತಂತ್ರ."
680328 - ಉಪನ್ಯಾಸ SB 01.03.01-3 - ಸ್ಯಾನ್ ಫ್ರಾನ್ಸಿಸ್ಕೋ