KN/680506 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್: Difference between revisions

(No difference)

Revision as of 06:35, 24 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾರೊಬ್ಬರು ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ್ತು ಹದಿನಾರು ಸುತ್ತುಗಳ ಹರೇ ಕ್ರಷ್ಣನ ನಾಮವನ್ನು ಜಪಿಸಿದರೋ, ಆದ್ದರಿಂದ ಅವನಿಗೆ ಎರಡನೆಯ ಅವಕಾಶವನ್ನು ನೀಡಲಾಗುತ್ತದೆ. ಮೂರನೆಯ ಅವಕಾಶವಾದ ತ್ಯಜಿಸುವಿಕೆಯನ್ನು ನೀಡುವುದು. ಭಗವಂತನ ಸೇವೆಯಲ್ಲಿ ಅವನು ಸಂಪೂರ್ಣವಾಗಿರಲು ಬಯಸಿದರೆ, ಸನ್ಯಾಸತ್ವ ಇದೆ. ನಾವು ಬೇರೆ ದಿನದಂದು ಚರ್ಚಿಸುತ್ತಿದ್ದ ರೀತಿಯ ಹಾಗೆ, ಅನಾಶ್ರೀತಃ ಕರ್ಮ -ಫಲಂ ಕಾರ್ಯಾಂ ಕರ್ಮ ಕರೋತಿ ಯಃ, ಸ ಸಂನ್ಯಾಸಿ ಕರೋತಿ ಯಾ, ಸ ಸನ್ಯಾಸಿ ( ಭ. ಗೀತಾ ೦೬.೦೧). ಸಹಜವಾಗಿಯೇ, ಇವು ಔಪಚಾರಿಕ ನಿಯಂತ್ರಕ ತತ್ವಗಳಾಗಿವೆ. ನಿಜ ಜೀವನವು ಅಂತರಾಳದಲ್ಲಿದೆ : ಒಬ್ಬರು ಭಗವಂತನ ಸೇವೆಯಲ್ಲಿ ಎಷ್ಟು ವಿಶ್ವಸನೀಯರಾಗಿದ್ದರೋ. "
680506 - ಉಪನ್ಯಾಸ Initiation Brahmana - ಬೋಸ್ಟನ್