KN/680508b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್: Difference between revisions

(No difference)

Revision as of 09:51, 24 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಿಜವಾದ ಭೌತಿಕ ಸಮಸ್ಯೆ ಇದು, ಜನ್ಮ-ಮೃತ್ಯು-ಜರಾ-ವ್ಯಾಧಿ." ನನ್ನ ತಾಯಿಯ ಹೊಟ್ಟೆಯಲ್ಲಿ, ನಾನು ಎಷ್ಟು ಅಪಾಯದ ಸ್ಥಿತಿಯಲ್ಲಿ ವಾಸಿಸುತ್ತಿದ್ದೇನೆಂಬುದನ್ನು ನಾವು ಮರೆತಿದ್ದೇವೆ. ಸಹಜವಾಗಿ, ವೈದ್ಯಕೀಯ ವಿಜ್ಞಾನ ಅಥವಾ ಇತರ ಯಾವುದೇ ವಿಜ್ಞಾನದ ವಿವರಣೆಯಿಂದ ಮಗುವನ್ನು ಅಲ್ಲಿ ಹೇಗೆ ತುರುಕಲಾಗಿದೆ ಮತ್ತು ಎಷ್ಟು ದುಃಖವಿದೆ ಎಂದು ನಾವು ತಿಳಿದುಕೊಳ್ಳಬಹುದು. ಹುಳುಗಳು ಮಗುವನ್ನು ಕಚ್ಚುತ್ತವೆ ಮತ್ತು ಅವನು ವ್ಯಕ್ತಪಡಿಸಲು ಸಾಧ್ಯವಿಲ್ಲ; ಅವನು ದುಃಖವನ್ನು ಅನುಭವಿಸುತ್ತಾನೆ. ಅದೇ ರೀತಿ, ತಾಯಿ ಏನನ್ನಾದರೂ ತಿನ್ನುತ್ತಾರೆ, ಮತ್ತು ಕಾರದ ರುಚಿ ಸಹ ಅವನಿಗೆ ನೋವನ್ನು ನೀಡುತ್ತದೆ. ಆದ್ದರಿಂದ ಈ ವಿವರಣೆಗಳು ಶಾಸ್ತ್ರಗಳಲ್ಲಿ, ಧರ್ಮಗ್ರಂಥಗಳಲ್ಲಿ ಮತ್ತು ಅಧಿಕೃತ ವೈದಿಕ ಸಾಹಿತ್ಯದಲ್ಲಿ, ಪ್ರಸ್ತುತಿಯಾಗಿದೆ, ಹೇಗೆ ಮಗುವು ತಾಯಿಯ ಹೊಟ್ಟೆಯೊಳಗೆ ನರಳುತ್ತದೆ."
680508 - ಉಪನ್ಯಾಸ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಎಂ.ಐ.ಟಿ - ಬೋಸ್ಟನ್