KN/680701 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 06:35, 8 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಿದ್ಯಾವಂತ ವ್ಯಕ್ತಿ ಎಂದು ಕರೆಯಲ್ಪಡುವ ಅವರು ತಮ್ಮ ವಿಶ್ವವಿದ್ಯಾನಿಲಯದ ಪದವಿಯ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ, ಆದರೆ ನೀವು ಅವರಲ್ಲಿ ಕೆಲವರನ್ನು ಕೇಳಿದರೆ, 'ನೀವು ಏನು? ನೀವು ಈ ಜಗತ್ತಿಗೆ ಎಲ್ಲಿಂದ ಬಂದಿದ್ದೀರಿ, ಮತ್ತು ನೀವು ಮುಂದೆ ಎಲ್ಲಿಗೆ ಹೋಗುತ್ತಿದ್ದೀರಿ?' ಓಹ್, ಅವರು ಹೇಳುತ್ತಾರೆ, 'ಏನು ಇದು ಅಸಂಬದ್ಧ? ನಾನು ... ನಾನು ಎಲ್ಲಿಂದ ಬಂದಿದ್ದೇನೆ, ಎಲ್ಲಿಗೆ ಹೋಗುತ್ತಿದ್ದೇನೆ ಎಂದು ನನಗೆ ತಿಳಿದಿಲ್ಲ. ಅದರ ಬಗ್ಗೆ ನನಗೆ ಯಾವುದೇ ಕಾಳಜಿ ಇಲ್ಲ. ಪ್ರಸ್ತುತ ಜೀವನದ ಬಗ್ಗೆ ನನಗೆ ಕಾಳಜಿ ಇದೆ. ಅಷ್ಟೆ'. ಆದರೆ ವಾಸ್ತವವಾಗಿ, ನಾವು ಈ ಪ್ರಸ್ತುತ ಜೀವನವಲ್ಲ. ಇದು ನಮ್ಮ ಪ್ರಯಾಣದ ಒಂದು ತಾಣ ಮಾತ್ರ. "
680701 - ಉಪನ್ಯಾಸ ಶ್ರೀ.ಭಾ. ೦೭.೦೯.೦೮ - ಮಾಂಟ್ರಿಯಲ್