KN/680811 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 09:59, 14 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಕೃಷ್ಣನಿಗೆ ಸೇವೆ ಸಲ್ಲಿಸುವದರಿಂದ, ಯಾರೂ ನಷ್ಟ ಹೊಂದುವುದಿಲ್ಲ. ಇದು ನನ್ನ ಪ್ರಾಯೋಗಿಕ ಅನು..., ಅಂದರೆ, ಪ್ರಾಯೋಗಿಕ ಅನುಭವ. ಯಾರೂ ಇಲ್ಲ. ಹಾಗಾಗಿ ನನ್ನ ವೈಯಕ್ತಿಕ ಅನುಭವದ ಈ ಉದಾಹರಣೆಯನ್ನು ನಾನು ಉಲ್ಲೇಖಿಸುತ್ತಿದ್ದೇನೆ ಏಕೆಂದರೆ ... ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ನನ್ನ ಮನೆಯಿಂದ ಹೊರಡುವ ಮೊದಲು "ನಾನು ತುಂಬಾ ತೊಂದರೆಗೊಳಗಾಗಬಹುದು" ಎಂದು ನಾನು ಯೋಚಿಸುತ್ತಿದ್ದೆ. ವಿಶೇಷವಾಗಿ ನಾನು ೧೯೬೫ ರಲ್ಲಿ ನನ್ನ ಮನೆಯನ್ನು ಬಿಟ್ಟು ನಿಮ್ಮ ದೇಶಕ್ಕಾಗಿ ಒಬ್ಬನೇ ಹೊರಟಾಗ, ಸರ್ಕಾರವು ನನಗೆ ಯಾವುದೇ ಹಣವನ್ನು ತೆಗೆದುಕೊಂಡು ಹೋಗಲು ಅನುಮತಿಸಲಿಲ್ಲ. ನನ್ನ ಬಳಿ ಕೆಲವೇ ಪುಸ್ತಕಗಳು ಮತ್ತು ನಲವತ್ತು ರೂಪಾಯಿಗಳು, ಭಾರತೀಯ ನಲವತ್ತು ರೂಪಾಯಿಗಳು. ಹಾಗಾಗಿ ನಾನು ನ್ಯೂಯಾರ್ಕ್‌ನಲ್ಲಿ ಅಂತಹ ಸ್ಥಿತಿಯಲ್ಲಿ ಬಂದೆ, ಆದರೆ ನನ್ನ ಆಧ್ಯಾತ್ಮಿಕ ಗುರು ಭಕ್ತಿಸಿದ್ಧಾಂತ ಸರಸ್ವತ ಗೋಸ್ವಾಮಿ ಮಹಾರಾಜರ ಕೃಪೆಯಿಂದ ಮತ್ತು ಕೃಷ್ಣನ ಕೃಪೆಯಿಂದ, ಮತ್ತು ಕೃಷ್ಣ ಮತ್ತು ಆಧ್ಯಾತ್ಮಿಕ ಯಜಮಾನರ ಸಂಯುಕ್ತ ಕರುಣೆಯಿಂದ ಎಲ್ಲವೂ ಘಟಿಸುತ್ತದೆ. "
680811 - ಉಪನ್ಯಾಸ ಬ್ರಾಹ್ಮಣ ದೀಕ್ಷೆ - ಮಾಂಟ್ರಿಯಲ್