KN/680811c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 04:19, 15 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹರೇ ಎಂದರೆ ಕೃಷ್ಣನ ಶಕ್ತಿಯನ್ನು ಸಂಭೋದಿಸುವುದು, ಮತ್ತು ಕೃಷ್ಣ ಸ್ವತಃ ಭಗವಂತ. ಆದ್ದರಿಂದ ನಾವು ಸಂಬೋಧಿಸುತ್ತಿದ್ದೇವೆ," ಓ ಕೃಷ್ಣಾ, ಓ ಕೃಷ್ಣನ ಶಕ್ತಿಯೇ, ಓ ಕೃಷ್ಣ, ರಾಮಾ, ಓ ಸರ್ವೋಚ್ಚ ಭೋಕ್ತಾರನೇ, ಮತ್ತು ಹರೇ, ಅದೇ ಶಕ್ತಿ, ಆಧ್ಯಾತ್ಮಿಕ ಶಕ್ತಿ. "ನಮ್ಮ ಪ್ರಾರ್ಥನೆಯು, "ದಯವಿಟ್ಟು ನನ್ನನ್ನು ನಿಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳಿ." ನಾವೆಲ್ಲರೂ ಒಂದು ರೀತಿಯ ಸೇವೆಯಲ್ಲಿ ತೊಡಗಿದ್ದೇವೆ. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ನಾವು ಬಳಲುತ್ತಿದ್ದೇವೆ. ಮಾಯೆಗೆ ಸೇವೆ ಸಲ್ಲಿಸುವ ಮೂಲಕ ನಾವು ಬಳಲುತ್ತಿದ್ದೇವೆ. ಮಾಯಾ ಎಂದರೆ ನಾವು ಬೇರೆ ಯಾರಿಗಾದರೂ ನೀಡುವ ಸೇವೆ, ಆ ಬೇರೆಯಾರೋ ತೃಪ್ತರಾಗಿಲ್ಲ; ಮತ್ತು ನೀವು ಸಹ ಸೇವೆಯನ್ನು ನೀಡುತ್ತಿದ್ದೀರಿ-ನೀವೂ ತೃಪ್ತರಾಗಿಲ್ಲ. ಅವನು ನಿಮ್ಮ ಬಗ್ಗೆ ತೃಪ್ತಿ ಹೊಂದಿಲ್ಲ; ನೀವು ಅವನ ಬಗ್ಗೆ ತೃಪ್ತರಾಗಿಲ್ಲ. ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. "
680811 - ಉಪನ್ಯಾಸ ಬ್ರಾಹ್ಮಣ ದೀಕ್ಷೆ - ಮಾಂಟ್ರಿಯಲ್