KN/680817b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 07:10, 20 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ಗುರುಗಳು ಎಂದರೆ ಅವರು ಮೋಡದಂತೆಯೇ ಇರಬೇಕು. ಅದು ಹೇಗೆ ಸಾಧ್ಯ? ಅದು ಸಾಧ್ಯ. ಆಧ್ಯಾತ್ಮಿಕ ಗುರುಗಳ ಪರಂಪರೆಯನ್ನು ಅವನು ಅನುಸರಿಸಿದರೆ ಇದು ಸಾಧ್ಯ. ಆಗ ಅದು ಸಾಧ್ಯ. ಅವನು ಶಕ್ತಿಯನ್ನು ಉನ್ನತ ಮೂಲದಿಂದ ಆನುವಂಶಿಕವಾಗಿ ಪಡೆಯಬೇಕು. ನಂತರ ಅವನ ಬೋಧನೆಯಿಂದ, ಅವನ ಪಾಠಗಳ ಮೂಲಕ, ನಮ್ಮ ಹೃದಯದೊಳಗೆ ಉರಿಯುತ್ತಿರುವ ಕಾಡಿನ ಬೆಂಕಿಯನ್ನು ನಂದಿಸಲು ಸಾಧ್ಯವಾಗಬಹುದು, ಮತ್ತು ಅಂತಹ ಆಧ್ಯಾತ್ಮಿಕ ಸೂಚನೆಯನ್ನು ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಸ್ವೀಕರಿಸುತ್ತಾನೋ , ಅವನು ತೃಪ್ತನಾಗುತ್ತಾನೆ
680817 - ಉಪನ್ಯಾಸ ಹಬ್ಬ ಆವಿರ್ಭಾವ, ಶ್ರೀ ವ್ಯಾಸ-ಪೂಜೆ - ಮಾಂಟ್ರಿಯಲ್