KN/680824b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

(No difference)

Revision as of 08:34, 22 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶ್ರೀ -ಕೃಷ್ಣ-ನಾಮ ಸಾಮಾನ್ಯ ನಾಮವಲ್ಲ, ಹೆಸರು. ನಾಮ ಎಂದರೆ ಹೆಸರು. ಶ್ರೀ ಕೃಷ್ಣ ನಾಮ ದಿವ್ಯವಾದದ್ದು, ಸಂಪೂರ್ಣ. ಹೆಸರು ಮತ್ತು ವ್ಯಕ್ತಿ ಮತ್ತು ವಸ್ತುವಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಐಹಿಕದಲ್ಲಿ, ವ್ಯತ್ಯಾಸವಿದೆ. ಹೆಸರು ಮತ್ತು ವಸ್ತುವಿನ ಹೆಸರು ವಿಭಿನ್ನವಾಗಿದೆ. ನೀರು ಮತ್ತು ಹೆಸರು "ನೀರು" ಮತ್ತು ವಸ್ತು "ನೀರು"-ವಿಭಿನ್ನವಾಗಿದೆ. "ನೀರು, ನೀರು" ಎಂದು ಜಪಿಸುವುದರ ಮೂಲಕ ನನ್ನ ಬಾಯಾರಿಕೆಯನ್ನು ಪೂರೈಸಲು ಸಾಧ್ಯವಿಲ್ಲ. ಆದರೆ "ಹರೇ ಕೃಷ್ಣ" ಜಪಿಸುವುದರ ಮೂಲಕ ನಾನು ದೇವರನ್ನು ಅರಿತುಕೊಳ್ಳಬಲ್ಲೆ. ಅದು ವ್ಯತ್ಯಾಸ. "
680824 - ಉಪನ್ಯಾಸ ಭ. ಗೀತಾ ೦೪.೦೧ - ಮಾಂಟ್ರಿಯಲ್