KN/680911b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 09:26, 27 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶರಣಾಗದೆ, ನಿಯಂತ್ರಕ ಮತ್ತು ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ, ಅವನು ಎಲ್ಲವನ್ನೂ ಹೇಗೆ ನಿಯಂತ್ರಿಸುತ್ತಿದ್ದಾನೆ. ತುಭ್ಯಾಮ್ ಪ್ರಪನ್ನಾಯ ಅಶೇಷತಃ ಸಮಗ್ರೇಣ ಉಪದೇಕ್ಷ್ಯಾಮಿ. ಇದು ಸ್ಥಿತಿ. ನಂತರದ ಅಧ್ಯಾಯಗಳಲ್ಲಿ ಕೃಷ್ಣನು ಹೇಳುವುದನ್ನು ನೀವು ಕಾಣುವಿರಿ, ನಾಹಂ ಪ್ರಕಾಶಃ ಸರ್ವಸ್ಯ (ಭ.ಗೀತಾ ೦೭.೨೫). ಯಾವ ರೀತಿಯಲ್ಲಿ ನೀವು ಯಾವುದೇ ಶಿಕ್ಷಣ ಸಂಸ್ಥೆಗೆ ಪ್ರವೇಶಿಸಿದರೆ, ಸಂಸ್ಥೆಯ ನಿಯಮಗಳು ಮತ್ತು ನಿಯಂತ್ರಣಗಳಿಗೆ ನೀವು ಶರಣಾಗದಿದ್ದರೆ, ಸಂಸ್ಥೆಯು ನೀಡುವ ಜ್ಞಾನದ ಲಾಭವನ್ನು ನೀವು ಹೇಗೆ ಪಡೆಯಬಹುದು? "
680911 - ಉಪನ್ಯಾಸ ಭ. ಗೀತಾ ೦೭.೦೨ - ಸ್ಯಾನ್ ಫ್ರಾನ್ಸಿಸ್ಕೋ