KN/680913 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(No difference)

Revision as of 03:56, 30 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಕೃಷ್ಣನನ್ನು ಸ್ವಲ್ಪ ಹೂವಿನಿಂದ, ಸ್ವಲ್ಪ ಹಣ್ಣು, ಸ್ವಲ್ಪ ನೀರಿನಿಂದ, ಪೂಜಿಸಬಹುದು ಅಷ್ಟೆ. ಅದು ಎಷ್ಟು ಸಾಮಾನ್ಯವಾಗಿದೆ! ಸ್ವಲ್ಪ ಹೂವು, ಸ್ವಲ್ಪ ಹಣ್ಣು, ಸ್ವಲ್ಪ ನೀರನ್ನು ಯಾರೇ ಬಡವರು ಸಂಗ್ರಹಿಸಬಹುದು. ನೀವು ಕೃಷ್ಣನನ್ನು ಪೂಜಿಸಲು ಹಲವಾರು ಸಾವಿರ ಡಾಲರ್‌ಗಳನ್ನು ಸಂಪಾದಿಸುವ ಅಗತ್ಯವಿಲ್ಲ. ಕೃಷ್ಣನು ನಿಮ್ಮನ್ನು ಏಕೆ ಕೇಳುತ್ತಾನೆ, ನೀವು ಡಾಲರ್‌ಗಳು ಅಥವಾ ಲಕ್ಷಾಂತರ ರೂಪಾಯಿಗಳನ್ನು ನೀಡಿರಿ ಎಂದು? ಇಲ್ಲ. ಅವನು ಸ್ವಯಂ ಸಂಪೂರ್ಣ. ಅವನು ಎಲ್ಲವನ್ನೂ ಪಡೆದಿದಿದ್ದಾನೆ, ಸಂಪೂರ್ಣವಾಗಿ. ಆದ್ದರಿಂದ ಅವನು ಭಿಕ್ಷುಕನಲ್ಲ. ಆದರೂ ಅವನೊಬ್ಬ ಭಿಕ್ಷುಕ, ಯಾವ ಅರ್ಥದಲ್ಲಿ? ಅವನು ನಿಮ್ಮ ಪ್ರೀತಿಯನ್ನು ಭಿಕ್ಷಿಸುತ್ತಿದ್ದಾನೆ."
680913 - ಉಪನ್ಯಾಸ ಬ್ರ. ಸಂ ೫.೨೯.೩೦-ಸ್ಯಾನ್ ಫ್ರಾನ್ಸಿಸ್ಕೋ