KN/680924b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions

(No difference)

Revision as of 09:50, 30 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅಲ್ಲಿ ಯಾವುದೇ ಸಂಘರ್ಷವೂ ಇಲ್ಲವೇ ಇಲ್ಲ. ಸಂಘರ್ಷವು, ಯಾರು ನಾಸ್ತಿಕರೋ, ದೇವರನ್ನು ನಂಬದ ವ್ಯಕ್ತಿಗಳ ನಡುವೆ ಇದೆ. ಸಂಘರ್ಷವಿದೆ. ಸಂಘರ್ಷ ಪೂರ್ವ ಮತ್ತು ಪಾಶ್ಚಿಮಾತ್ಯರ ನಡುವೆ ಅಲ್ಲ; ಸಂಘರ್ಷವು ನಾಸ್ತಿಕ ಮತ್ತು ಆಸ್ತಿಕರ ನಡುವೆ ಇದೆ. ನಾವು ಕೃಷ್ಣ ಪ್ರಜ್ಞೆಯನ್ನು ಬೋಧಿಸುತ್ತಿದ್ದೇವೆ, ನಾವು ಭಾರತೀಯ ವಿಧಾನದಿಂದ ಕ್ರಿಶ್ಚಿಯನ್ ವಿಧಾನ ಅಥವಾ ಯಹೂದಿ ವಿಧಾನವನ್ನು ಏನನ್ನಾದರೂ ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ ಎಂದಲ್ಲ. ಅದು ನಮ್ಮ ನೀತಿಯಲ್ಲ. ಇದು... ಒಂದು ಅರ್ಥದಲ್ಲಿ, ಕೃಷ್ಣ ಪ್ರಜ್ಞೆ ಚಳುವಳಿಯು ಎಲ್ಲಾ ಧರ್ಮಗಳ ಸ್ನಾತಕೋತ್ತರ ಅಧ್ಯಯನವಾಗಿದೆ. ಧರ್ಮದ ವಿಧಾನವೇನು? ದೇವರ ಅಧಿಕಾರವನ್ನು ಒಪ್ಪಿಕೊಳ್ಳುವುದು. "
680924 - ದಾಖಲಾದ ಸಂದರ್ಶನ - ಸಿಯಾಟಲ್