KN/681011 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions

(No difference)

Revision as of 10:10, 26 October 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಕೃಷ್ಣ ಪ್ರಜ್ಞೆ ಆಂದೋಲನ, ನಾವು ಪರಮೋಚ್ಛ ನಾಯಕನಾದ ದೇವೋತ್ತಮ ಪರಮ ಪುರುಷನನ್ನು ಪೂಜಿಸುತ್ತಿದ್ದೇವೆ. ಮಾನವ ಸಮಾಜವು ನಾಯಕರಿಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಎಲ್ಲಿಗೆ ಹೋದರೂ, ಯಾವುದೇ ದೇಶ, ಯಾವುದೇ ರಾಷ್ಟ್ರ, ಯಾವುದೇ ಸಮಾಜ, ಯಾವುದೇ ಸಮುದಾಯ, ಯಾವುದೇ ಕುಟುಂಬ, ಅಲ್ಲಿ ಒಬ್ಬ ನಾಯಕನಿದ್ದಾನೆ. ಆದ್ದರಿಂದ ಒಬ್ಬ ಪರಮೋಚ್ಛ ನಾಯಕನಿದ್ದಾನೆ ಎಂದು ವೇದಗಳು ಸೂಚಿಸುತ್ತವೆ. ನಿತ್ಯೋ ನಿತ್ಯಾನಾಮ್ ಚೇತನಸ್ ಚೇತನಾನಾಮ್ ಏಕೋ ಬಹೂನಾಮ್ ವಿದಧಾತಿ ಕಾಮಾನ್ (ಕಥಾ ಉಪನಿಷತ್ ೨.೨.೧೩). ಇದು ಕಥಾ ಉಪನಿಷತ್ತಿನಲ್ಲಿ ಬಹಳ ಮುಖ್ಯವಾದ ಮಂತ್ರವಾಗಿದೆ."
681011 - ಉಪನ್ಯಾಸ - ಸಿಯಾಟಲ್