KN/681108b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(No difference)

Revision as of 10:11, 3 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಈ ಬ್ರಹ್ಮಾಂಡದೊಳಗೆ ಬಂದಾಗ, ಅವನ ಗೋಲೋಕ ವೃಂದಾವನ ಕೂಡ ಅವನೊಂದಿಗೆ ಬರುತ್ತದೆ. ಯಾವ ರೀತಿ ರಾಜ ಎಲ್ಲಾದರೂ ಹೋ್ದರೆ, ಅವನ ಎಲ್ಲಾ ಸಿಬ್ಬಂದಿ, ಅವನ ಕಾರ್ಯದರ್ಶಿ, ಅವನ ಸೇನಾಧಿಪತಿ, ಅವನ ಇದು, ಅದು-ಎಲ್ಲರೂ ಅವನೊಂದಿಗೆ ಹೋಗುತ್ತಾರೋ. ಅದೇ ರೀತಿ, ಕೃಷ್ಣ ಈ ಗ್ರಹದ ಮೇಲೆ ಬಂದಾಗ , ಅವನ ಎಲ್ಲಾ ಸಾಮಗ್ರಿಗಳು, ಮುತ್ತಣದವರು, ಎಲ್ಲರೂ ಪ್ರದರ್ಶಿಸುವುದಕ್ಕೆ ಬರುತ್ತಾರೆ, ನಮ್ಮನ್ನು ಆಕರ್ಷಿಸಲು, "ನೀವು ಇದರ ಹಿಂದೆ ಹೋಗುತ್ತಿದ್ದೀರ. ನೀವು ಪ್ರೀತಿಸಲು ಬಯಸುತ್ತೀರಿ. "ಇಲ್ಲಿ ನೀವು ನೋಡಿ, ಹೇಗೆ ವೃಂದಾವನದಲ್ಲಿ ಎಲ್ಲವೂ ಪ್ರೀತಿಯ ಮೇಲೆ ಆಧಾರಿತವಾಗಿದೆ ಎಂದು. ಬೇರೆ ಏನೂ ಇಲ್ಲ. ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ಅವರಿಗೆ ತಿಳಿದಿಲ್ಲ. ಅದನ್ನು ತಿಳಿಯಲು ಅವರು ನಿರ್ಲಕ್ಷಿಸುತ್ತಿದ್ದಾರೆ. ಆದರೆ ಅವರ ಸ್ವಾಭಾವಿಕ ವಾತ್ಸಲ್ಯ ಮತ್ತು ಕೃಷ್ಣನ ಮೇಲಿನ ಪ್ರೀತಿ ಎಷ್ಟು ತೀವ್ರವಾಗಿದೆ ಎಂದರೆ, ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಅವರು ಕೃಷ್ಣನನ್ನು ಹೊರತುಪಡಿಸಿ ಬೇರೆ ಏನನ್ನೂ ಯೋಚಿಸಲು ಸಾಧ್ಯವಿಲ್ಲ. ಅದೇ ಕೃಷ್ಣ ಪ್ರಜ್ಞೆ. "
681108 - ಉಪನ್ಯಾಸ ಬ್ರ. ಸಂ ೫.೨೯ - ಲಾಸ್ ಎಂಜಲೀಸ್