KN/681225b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

(No difference)

Revision as of 14:42, 16 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ನಮ್ಮ ತತ್ವವು ಜನರನ್ನು ದೇವರ ಪ್ರಜ್ಞೆಯನ್ನಾಗಿ ಮಾಡುವುದು; ಆ ಮೂಲಕ ಅವರು ಸಂತೋಷವಾಗಿರುತ್ತಾರೆ. ಮತ್ತು ವಿಧಾನವು ತುಂಬಾ ಸರಳವಾಗಿದೆ. ಹೇಗೆ ನಾವು ಯಾವುದನ್ನೂ ನಿರಾಕರಿಸವುದಿಲ್ಲವೋ. ನಾವು ಒಳ್ಳೆಯ ಹೆಂಡತಿಯನ್ನು ನೀಡುತ್ತೇವೆ, ಒಳ್ಳೆಯ ಗಂಡನನ್ನು ನೀಡುತ್ತೇವೆ, ಒಳ್ಳೆಯ ಆಹಾರ ಪದಾರ್ಥಗಳನ್ನು ನೀಡುತ್ತೇವೆ, ನಾವು ಒಳ್ಳೆಯ ತತ್ವಶಾಸ್ತ್ರವನ್ನು ನೀಡುತ್ತೇವೆ ಮತ್ತು ಕೊನೆಗೆ ನಾವು ಅತ್ತ್ಯುತ್ತಮವಾದದ್ದನ್ನು ನೀಡುತ್ತೇವೆ:ಕೃಷ್ಣ. ಆದ್ದರಿಂದ ನಮ್ಮ ಕಾರ್ಯಕ್ರಮವು ತುಂಬಾ ಚೆನ್ನಾಗಿದೆ. ಯಾವುದೇ ಸಂಭಾವಿತ ವ್ಯಕ್ತಿ ಬಂದು ನಮ್ಮೊಂದಿಗೆ ಚರ್ಚಿಸಿದರೆ, ಪ್ರಸ್ತುತ ಕ್ಷಣದಲ್ಲಿ ಇದೆ ಉತ್ತಮ ಕಾರ್ಯಕ್ರಮ ಎಂದು ನಾವು ಸಾಬೀತುಪಡಿಸುತ್ತೇವೆ. "
ಉಪನ್ಯಾಸ ಶ್ಯಾಮಾ ದಾಸಿ ಮತ್ತು ಹಯಗ್ರೀವ ಅವರ ವಿವಾಹದಂದು - ಲಾಸ್ ಎಂಜಲೀಸ್