KN/690327 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(No difference)
|
Revision as of 06:18, 8 January 2021
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾವು ಈ ಯುಗದ ಕೇವಲ ಐದು ಸಾವಿರ ವರ್ಷಗಳನ್ನು ಕಳೆದಿದ್ದೇವೆ, ಕಲಿಯುಗ. ಅದಕ್ಕೂ ಮೊದಲು ದ್ವಾಪರ - ಯುಗವಿತ್ತು. ದ್ವಾಪರ -ಯುಗ ಎಂದರೆ ೮೦೦,೦೦೦ ವರ್ಷಗಳು. ಮತ್ತು ಅದಕ್ಕೂ ಮೊದಲು, ತ್ರೇತಾಯುಗ ಇತ್ತು, ಅದು ಹನ್ನೆರಡು ನೂರು ಸಾವಿರ ವರ್ಷಗಳವರೆಗೂ ಮುಂದುವರೆಯಿತು, ಅಂದರೆ ಶ್ರೀ ರಾಮಚಂದ್ರ ಭಗವಾನರು ಈ ಗ್ರಹದಲ್ಲಿ ಕಾಣಿಸಿಕೊಳ್ಳುವ ಕನಿಷ್ಠ ಇಪ್ಪತ್ತು ಲಕ್ಷ ವರ್ಷಗಳ ಮೊದಲು. " |
690327 - ಉಪನ್ಯಾಸ ಆವಿರ್ಭಾವದ ಹಬ್ಬದ ದಿನ, ಭಗವಾನ್ ರಾಮಚಂದ್ರ, ರಾಮ-ನವಮಿ- ಹವಾಯಿ |