KN/720222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವಿಶಾಖಪಟ್ಟಣಂ: Difference between revisions

(No difference)

Revision as of 15:45, 28 August 2022

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹಿಂದೂ ಧರ್ಮ ಅಥವಾ ಕ್ರಿಶ್ಚಿಯನ್ ಧರ್ಮ ಅಥವಾ ಮುಸ್ಲಿಂ ಧರ್ಮ. ಅಂತಿಮ ಗುರಿ ಏನು?

ದೇವರ ಪ್ರೀತಿ, ಲಾರ್ಡ್ ಜೀಸಸ್ ಕ್ರೈಸ್ಟ್ ಅವರು ದೇವರನ್ನು ಹೇಗೆ ಪ್ರೀತಿಸಬೇಕೆಂದು ಬೋಧಿಸಿದರು. ಮಹಮ್ಮದೀಯ ಧರ್ಮವು ಪರಮ ಪ್ರಭುವಾದ ಅಲ್ಲಾ-ಉ-ಅಕ್ಬರನನ್ನು ಅರಿತುಕೊಳ್ಳಲು ಬೋಧಿಸುತ್ತದೆ. ಬುದ್ಧ ಧರ್ಮದಲ್ಲಿ ಅವರು ಪ್ರಾಥಮಿಕವಾಗಿ ನಾಸ್ತಿಕರು, ಆದರೆ ಭಗವಾನ್ ಬುದ್ಧನು ಕೃಷ್ಣನ ಅವತಾರವಾಗಿದ್ದಾನೆ ಆದ್ದರಿಂದ ದೇವರು, ಕೃಷ್ಣನು ನಾಸ್ತಿಕರನ್ನು ಮೋಸಗೊಳಿಸಲು ಭಗವಾನ್ ಬುದ್ಧನಾಗಿ ಕಾಣಿಸಿಕೊಂಡಿದ್ದಾನೆ ಎಂದು ಶ್ರೀಮದ್-ಭಾಗವತದಲ್ಲಿ ಹೇಳಲಾಗಿದೆ. ನಾಸ್ತಿಕ ವರ್ಗವು ದೇವರನ್ನು ನಂಬಲಿಲ್ಲ ಆದರೆ ಭಗವಾನ್ ಬುದ್ಧ ಅವರ ಮುಂದೆ ಬಂದರು, " ಹೌದು ದೇವರು ಇಲ್ಲ, ಅದು ಸರಿ ಆದರೆ ನಾನು ಏನು ಹೇಳುತ್ತೀರೋ ಅದನ್ನು ತೆಗೆದುಕೊಳ್ಳಿ." ಎಂದು ಹೇಳಿದರು. ಆದ್ದರಿಂದ ನಾಸ್ತಿಕ ವರ್ಗ ಅದನ್ನು ತೆಗೆದುಕೊಂಡಿತು, 'ಹೌದು ನೀವು ಏನು ಹೇಳುತ್ತೀರೋ ಅದನ್ನು ನಾವು ತೆಗೆದುಕೊಳ್ಳುತ್ತೇವೆ. ಆದರೆ ನಾಸ್ತಿಕನಿಗೆ ಅವರು ದೇವರ ಅವತಾರ ಎಂದು ತಿಳಿದಿರಲಿಲ್ಲ."

720222 - ಉಪನ್ಯಾಸ to Railway Workers - ವಿಶಾಖಪಟ್ಟಣಂ