KN/720604 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮೆಕ್ಸಿಕೊ: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೨ Category:KN/ಅ...") |
(No difference)
|
Revision as of 14:12, 2 February 2023
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಮೃಗಗಳಿಂದ, ಮಾನವ ರೂಪವು ಬರುತ್ತದೆ-ಮಂಗಗಳಿಂದ ಅಥವಾ ಸಿಂಹಗಳಿಂದ ಅಥವಾ ಹಸುಗಳಿಂದ. ಈ ಮೂರರಲ್ಲಿ... 'ಸತ್ತ್ವ-ಗುಣ, ರಜೋ-ಗುಣ, ತಮೋ-ಗುಣ'. ರಾಜೋ-ಗುಣದ ಮೂಲಕ ಬರುವವರು, ಮಾನವ ಜನ್ಮದ ಮೊದಲು ಅವರ ಹಿಂದಿನ ಜನ್ಮವು ಸಿಂಹವಾಗಿದೆ. ಮತ್ತು ಅಜ್ಞಾನದ (ತಮೋ-ಗುಣ) ಕ್ರಮದಲ್ಲಿ ಬರುವವರು; 'ಡಾರ್ವಿನ್ನ ಮಾವ', (ಎಲ್ಲರೂ ನಗುತ್ತಾರೆ) ಕೋತಿಗಳು. ಮತ್ತು ಒಳ್ಳೆಯತನದ (ಸತ್ತ್ವ-ಗುಣ) ವಿಧಾನದಲ್ಲಿ ಬರುವವರು, ಅವರ ಹಿಂದಿನ ಜನ್ಮದ ರೂಪವು ಹಸುವಾಗಿತ್ತು. ಇದು ವೇದಗಳಿಂದ ನಮ್ಮ ವೈಜ್ಞಾನಿಕ ಮಾಹಿತಿ." |
720604 - ಸಂಭಾಷಣೆ A - ಮೆಕ್ಸಿಕೊ |