KN/Prabhupada 0017 - ಆಧ್ಯಾತ್ಮಿಕ ಮತ್ತು ಭೌತಿಕ ಶಕ್ತಿಗಳು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0017 - in all Languages Category:KN-Quotes - 1970 Category:KN-Quotes - L...")
 
No edit summary
 
(One intermediate revision by one other user not shown)
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0016 - ನಾನು ಕೆಲಸ ಮಾಡಬೇಕು|0016|KN/Prabhupada 0018 - ಗುರುವಿನ ಪಾದಪದ್ಮಗಳಲ್ಲಿ ದೃಡವಾದ ನಂಬಿಕೆ|0018}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 16: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|Ws4EBt3lIw0|Spiritual Energy And Material Energy - Prabhupāda 0017}}
{{youtube_right|f99LKBBGfV8|ಆಧ್ಯಾತ್ಮಿಕ ಮತ್ತು ಭೌತಿಕ ಶಕ್ತಿಗಳು - Prabhupāda 0017}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/700502IP.LA_clip2.mp3</mp3player>
<mp3player>https://s3.amazonaws.com/vanipedia/clip/700502IP.LA_clip2.mp3</mp3player>
<!-- END AUDIO LINK -->
<!-- END AUDIO LINK -->


Line 28: Line 31:


<!-- BEGIN TRANSLATED TEXT -->
<!-- BEGIN TRANSLATED TEXT -->
ಈ ಭೌತಿಕ ಜಗತ್ತಿನಲ್ಲಿ ಎರಡು ಶಕ್ತಿಗಳು ಕೆಲಸ ಮಾಡುತ್ತಿವೆ: ಆಧ್ಯತ್ಮಿಕ ಶಕ್ತಿ ಮತ್ತು ಭೌತಿಕ ಶಕ್ತಿ. ಭೌತಿಕ ಶಕ್ತಿ ಎಂದರೆ ಏಂಟು ರೀತಿಯ ಭೌತಿಕ ಅಂಶಗಳು. ಭೂಮಿರ್ ಆಪೊ ನಳೊ ವಾಯಃ: (ಭ ಗೀ .) ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ, ಮತ್ತು ಅಹಂಕಾರ ಇದೆಲ್ಲ ಭೌತಿಕ. ಮತ್ತು ಅದೇ ರೀತಿ, ಅಪ್ಪಟವಾದ, ಅಪ್ಪಟವಾದ, ಅಪ್ಪಟವಾದ, ಅಪ್ಪಟವಾದ, ಮತ್ತು ಸೂಕ್ಷ್ಮವಾದ, ಸೂಕ್ಷ್ಮವಾದ, ಸೂಕ್ಷ್ಮವಾದ ಹೇಗೆ ನೀರು ಭೂಮಿಗಿಂತ ಅಪ್ಪಟವಾಗಿದೆ, ನಂತರ ಹೇಗೆ ಅಗ್ನಿ ನೀರಿಗಿಂತ ಅಪ್ಪಟವಾಗಿದೆ ನಂತರ ಹೀಗೆ ಗಾಳಿ ಅಗ್ನಿಗಿಂತ ಅಪ್ಪಟವಾಗಿದೆ, ನಂತರ ಹೇಗೆ ಆಕಾಶ, ಅಥವ ನಿರ್ಮಲ ಆಕಾಶ ಗಾಳಿಗಿಂತ ಅಪ್ಪಟವಾಗಿದೆ ಅದೇ ರೀತಿ ಬುದ್ಧಿ ಆಕಾಶಕಿಂತ ಅಪ್ಪಟವಾಗಿದೆ, ಅಥವ ಮನಸ್ಸು ಆಕಾಶಕಿಂತ ಅಪ್ಪಟವಾಗಿದೆ. ಮನಸ್ಸು....... ನಿಮಗೆ ಗೊತ್ತಾ, ನಾನು ಹಲವಾರು ಭಾರಿ ಉದಾಹರಣೆ ಕೊಟ್ಟಿದ್ದಿನಿ: ಮನಸ್ಸಿನ ವೇಗ ಒಂದು ಕ್ಷ್ಣಣದಲ್ಲಿ ಹಲವು ಸಾವಿರ ಮೈಲಿಗಳು ಹೋಗಬಹುದು ಆದ್ದರಿಂದ ಇದು ಅಪ್ಪಟವಾದಷ್ಟು , ಇದು ಬಲಶಾಲಿ ಅದೇ ರೀತಿ, ಅಂತಿಮವಾಗಿ, ನಾವು ಆಧ್ಯಾತ್ಮಿಕ ಭಾಗಕ್ಕೆ ಬಂದಾಗ, ಅಪ್ಪಟ, ಯಾವುದರಿಂದ ಎಲ್ಲವು ಹೊರಸೂಸುತ್ತವೆಯೊ, ಓ, ಅದು ಬಹಳ ಬಲಶಾಲಿ ಇದೇ ಆಧ್ಯಾತ್ಮಿಕ ಶಕ್ತಿ. ಇದುನ್ನು ಭಗವದ್ಗೀತೆಯಲ್ಲಿ ನೀಡಲಾಗಿದೆ. ಏನು ಆ ಆಧ್ಯಾತ್ಮಿಕ ಶಕ್ತಿ? ಆ ಆಧ್ಯಾತ್ಮಿಕ ಶಕ್ತಿಯೆ ಈ ಜೀವಾತ್ಮ. ಅಪರೆಯಮ್ ಇತಸ್ ತು ವಿದ್ಧಿ ಮೆ ಪ್ರಕೃತಿಮ್ ಪರಾ (ಭ ಗೀ .) ಕೃಷ್ಣ ಹೇಳುತ್ತಾನೆ,"ಇವು ಭೌತಿಕ ಶಕ್ತಿಗಳು. ಇದರ ಆಚೆ ಇನೊಂದು ಇದೆ, ಆಧ್ಯಾತ್ಮಿಕ ಶಕ್ತಿ ಅಪರೆಯಮ್. ಅಪರಾ ಎಂದರೆ ಕೆಳಮಟ್ಟದ್ದು. ಅಪರೆಯಮ್ ಈ ಎಲ್ಲ ವಿವರಿಸಿದ ಭೌತಿಕ ಅಂಶಗಳು, ಅವು ಕೆಳಮಟ್ಟದ ಶಕ್ತಿಗಳು. ಮತ್ತು ಇದರ ಆಚೆ ಶ್ರೇಷ್ಟ ಶಕ್ತಿಯಿದೆ, ನನ್ನ ಪ್ರೀತಿಯ ಅರ್ಜುನ." ಏನದು? ಜೀವ-ಭೂತ ಮಹಾ-ಬಾಹೊ: ಇವು ಜೀವಾತ್ಮಗಳು." ಅವರು ಸಹ ಶಕ್ತಿ. ನಾವು ಜೀವಾತ್ಮಗಳು, ನಾವು ಸಹ ಶಕ್ತಿ, ಆದರೆ ಶ್ರೇಷ್ಟ ಶಕ್ತಿ. ಹೇಗೆ ಶ್ರೇಷ್ಟ? ಏಕೆಂದರೆ ಯಯೆದಮ್ ಧಾರ್ಯತೆ ಜಗತ್ (ಭ ಗೀ .) ಆ ಶ್ರೇಷ್ಟ ಶಕ್ತಿಯು ಕೆಳಮಟ್ಟದ ಶಕ್ತಿಯನ್ನು ನಿಯಂತ್ರಿಸುತ್ತಿದೆ ಜಡ ವಸ್ತುವಿಗೆ ಶಕ್ತಿಯಿಲ್ಲ ದೊಡ್ಡ ವಿಮಾನ, ಒಳ್ಳೆಯ ಯಂತ್ರ, ಆಕಾಶದಲ್ಲಿ ಹಾರುತ್ತದೆ, ಜಡ ವಸ್ತುವಿನಿಂದ ಮಾಡಿದೆ ಆದರೆ ಆಧ್ಯಾತ್ಮಿಕ ಶಕ್ತಿ ಇಲ್ಲದ ಹೊರತು, ಚಾಲಕ, ಇಲ್ಲದ ಹೊರತು, ಅದು ನಿಷ್ಪ್ರಯೋಜಕ. ಅದು ನಿಷ್ಪ್ರಯೋಜಕ. ಸಾವಿದಾರು ವರುಷ ಆ ವಿಮಾನ ನಿಲ್ದಾಣದಲ್ಲಿ ನಿಂತಿರುತ್ತದೆ; ಸಣ್ಣ ಅಣು ಆಧ್ಯಾತ್ಮಿಕ ಶಕ್ತಿ ಹೊರತು ಅದು ಹಾರುವುದಿಲ್ಲ, ಆ ಚಾಲಕ, ಬಂದು ಅದನ್ನು ಸ್ಪರ್ಶ ಮಾಡುವ ತನಕ ಆದ್ದರಿಂದ ದೇವರನ್ನು ಅರ್ಥ ಮಾಡಿಕೊಳ್ಳಲು ಏನು ಕಷ್ಟ? ಎಷ್ಟು ಸರಳ ವಿಷಯ, ಒಂದು ವೇಳೆ ಈ ಬೃಹತ್ ಯಂತ್ರ... ಏಷ್ಟೊಂದು ಬೃಹತ್ ಯಂತ್ರಗಳಿವೆ, ಅವು ಈ ಆಧ್ಯಾತ್ಮಿಕ ಶಕ್ತಿಯ ಸ್ಪರ್ಶವಿಲ್ಲದೆ ಚಲಿಸಲು ಅಸಾಧ್ಯ ಒಬ್ಬ ಮಾನವ ಅಥವ ಒಂದು ಮನುಷ್ಯ ಹಾಗಾದರೆ ಹೇಗೆ ಈ ಇಡೀ ಭೌತಿಕ ಜಗತ್ತು ಸ್ವಯಂಚಾಲಿತವಾಗಿದೆ ಎಂದು ನಿರೀಕ್ಷಿಸುತ್ತೆವೆ ಅಥವ ಯಾವುದೇ ನಿಯಂತ್ರಣ ಇಲ್ಲದೆ ನೀವು ಹೇಗೆ ನಿಮ್ಮ ವಾದವನ್ನು ಆ ರೀತಿ ಮಂಡಿಸುತ್ತಿರಾ? ಅದು ಸಾಧ್ಯವಿಲ್ಲ ಆದ್ದರಿಂದ ಕಡಿಮೆ ಬುದ್ಧಿವಂತ ವರ್ಗದ ಜನರು, ಅವರಿಗೆ ಈ ಭೌತಿಕ ಶಕ್ತಿಯನ್ನು ಭಗವಂತನು ಹೇಗೆ ನಿಯಂತ್ರಿಸುತ್ತಿದ್ದಾನೆ ಎಂದು ಅರ್ಥವಾಗುವುದಿಲ್ಲ
ಈ ಭೌತಿಕ ಜಗತ್ತಿನಲ್ಲಿ ಎರಡು ಶಕ್ತಿಗಳು ಕೆಲಸ ಮಾಡುತ್ತಿವೆ: ಆಧ್ಯಾತ್ಮಿಕ ಶಕ್ತಿ ಮತ್ತು ಭೌತಿಕ ಶಕ್ತಿ. ಭೌತಿಕ ಶಕ್ತಿ ಎಂದರೆ ಏಂಟು ರೀತಿಯ ಭೌತಿಕ ಅಂಶಗಳು. ಭೂಮಿರ್ ಆಪೋ ನಲೋ ವಾಯುಃ ([[Vanisource:BG 7.4 (1972)|.ಗೀ 7.4]]). ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ, ಮತ್ತು ಅಹಂಕಾರ. ಇದೆಲ್ಲಾ ಭೌತಿಕ. ಮತ್ತು ಇವು ಸೂಕ್ಷ್ಮವಾಗಿ, ಇನ್ನೂ ಸೂಕ್ಷ್ಮವಾಗಿ, ಇನ್ನಷ್ಟು ಸೂಕ್ಷ್ಮವಾಗಿರುತ್ತದೆ, ಹಾಗೆಯೆ ಸ್ಥೂಲವಾಗಿ, ಇನ್ನೂ ಸ್ಥೂಲವಾಗಿ, ಇನ್ನಷ್ಟು ಸ್ಥೂಲವಾಗಿರುತ್ತವೆ. ನೀರು ಭೂಮಿಗಿಂತ ಸೂಕ್ಷ್ಮವಾಗಿದೆ, ಅಗ್ನಿ ನೀರಿಗಿಂತ ಸೂಕ್ಷ್ಮವಾಗಿದೆ, ಗಾಳಿ ಅಗ್ನಿಗಿಂತ ಸೂಕ್ಷ್ಮವಾಗಿದೆ, ಮತ್ತು ಆಕಾಶ ಗಾಳಿಗಿಂತ ಸೂಕ್ಷ್ಮವಾಗಿದೆ. ಅದೇ ರೀತಿ ಬುದ್ಧಿ ಆಕಾಶಕಿಂತ ಸೂಕ್ಷ್ಮವಾಗಿದೆ, ಅಥವಾ ಮನಸ್ಸು ಆಕಾಶಕಿಂತ ಸೂಕ್ಷ್ಮವಾಗಿದೆ. ಮನಸ್ಸು... ನಾನು ಹಲವಾರು ಭಾರಿ ಉದಾಹರಣೆ ಕೊಟ್ಟಿದ್ದಿನಿ. ಮನಸ್ಸು ಒಂದು ಕ್ಷ್ಣಣದಲ್ಲಿ ಹಲವು ಸಾವಿರ ಮೈಲಿಗಳು ಹೋಗಬಹುದು. ಆದ್ದರಿಂದ, ಇದು ಸೂಕ್ಷ್ಮವಾದಷ್ಟು ಬಲಶಾಲಿಯಾಗುತ್ತದೆ. ಅಂತಿಮವಾಗಿ, ಆಧ್ಯಾತ್ಮಿಕ ಭಾಗ, ಅತ್ಯಂತ ಸೂಕ್ಷ್ಮ, ಯಾವುದರಿಂದ ಎಲ್ಲವು ಹೊರಸೂಸುತ್ತವೆಯೊ, ಓ, ಅದು ಬಹಳ ಬಲಶಾಲಿ. ಇದೇ ಆಧ್ಯಾತ್ಮಿಕ ಶಕ್ತಿ. ಇದುನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಏನು ಆ ಆಧ್ಯಾತ್ಮಿಕ ಶಕ್ತಿ? ಆ ಆಧ್ಯಾತ್ಮಿಕ ಶಕ್ತಿಯೆ ಈ ಜೀವಾತ್ಮ. ಅಪರೇಯಮ್ ಇತಸ್ ತು ವಿದ್ಧಿ ಮೆ ಪ್ರಕೃತಿಮ್ ಪರಾ ([[Vanisource:BG 7.5 (1972)|.ಗೀ 7.5]]).
 
ಕೃಷ್ಣ ಹೇಳುತ್ತಾನೆ, "ಇವು ಭೌತಿಕ ಶಕ್ತಿಗಳು. ಇದರ ಆಚೆ ಇನ್ನೊಂದಿದೆ, ಅದು ಆಧ್ಯಾತ್ಮಿಕ ಶಕ್ತಿ. ಅಪರೇಯಮ್. ಅಪರಾ ಎಂದರೆ ಕೆಳಮಟ್ಟದ್ದು. ಅಪರೇಯಮ್. ಇಲ್ಲಿ ವಿವರಿಸಿರುವ ಎಲ್ಲಾ ಭೌತಿಕ ಅಂಶಗಳು, ಅವು ಕೆಳಮಟ್ಟದ ಶಕ್ತಿಗಳು. ಮತ್ತು ಇದರ ಆಚೆ ಶ್ರೇಷ್ಟ ಶಕ್ತಿಯಿದೆ, ನನ್ನ ಪ್ರೀತಿಯ ಅರ್ಜುನ." ಏನದು? ಜೀವ-ಭೂತ ಮಹಾ-ಬಾಹೋ: ಇವು ಜೀವಾತ್ಮಗಳು." ಅವುಗಳು ಸಹ ಶಕ್ತಿ. ನಾವು ಜೀವಾತ್ಮಗಳು, ನಾವುಗಳೂ ಸಹ ಶಕ್ತಿ, ಆದರೆ ಶ್ರೇಷ್ಟ ಶಕ್ತಿ. ಹೇಗೆ ಶ್ರೇಷ್ಟ? ಏಕೆಂದರೆ ಯಯೇದಮ್ ಧಾರ್ಯತೇ ಜಗತ್ ([[Vanisource:BG 7.5 (1972)|.ಗೀ 7.5]]). ಆ ಶ್ರೇಷ್ಟ ಶಕ್ತಿಯು ಕೆಳಮಟ್ಟದ ಶಕ್ತಿಯನ್ನು ನಿಯಂತ್ರಿಸುತ್ತಿದೆ. ಜಡ ವಸ್ತುವಿಗೆ ಶಕ್ತಿಯಿಲ್ಲ. ದೊಡ್ಡ ವಿಮಾನ, ಒಳ್ಳೆಯ ಯಂತ್ರ, ಆಕಾಶದಲ್ಲಿ ಹಾರುತ್ತದೆ, ಜಡ ವಸ್ತುವಿನಿಂದ ಮಾಡಿದೆ. ಆದರೆ ಆಧ್ಯಾತ್ಮಿಕ ಶಕ್ತಿಯಾದ ಪೈಲಟ್ ಇಲ್ಲದ ಹೊರತು ಅದು ನಿಷ್ಪ್ರಯೋಜಕ. ಅದು ನಿಷ್ಪ್ರಯೋಜಕ. ಸಾವಿರಾರು ವರುಷ ಆ ವಿಮಾನ ನಿಲ್ದಾಣದಲ್ಲಿ ನಿಂತಿರುತ್ತದೆ; ಸಣ್ಣ ಅಣುವಾದ ಆಧ್ಯಾತ್ಮಿಕ ಶಕ್ತಿಯು, ಆ ಪೈಲಟ್ ಬಂದು ಅದನ್ನು ಸ್ಪರ್ಷಿಸದ ಹೊರತು ಅದು ಹಾರುವುದಿಲ್ಲ. ಆದ್ದರಿಂದ, ದೇವರನ್ನು ಅರ್ಥ ಮಾಡಿಕೊಳ್ಳಲು ಏನು ಕಷ್ಟ? ಎಷ್ಟು ಸರಳ ವಿಷಯ. ಒಂದು ವೇಳೆ ಈ ಬೃಹತ್ ಯಂತ್ರ... ಏಷ್ಟೊಂದು ಬೃಹತ್ ಯಂತ್ರಗಳಿವೆ, ಅವು ಈ ಆಧ್ಯಾತ್ಮಿಕ ಶಕ್ತಿಯ, ಅಂದರೆ ಒಬ್ಬ ಮಾನವ ಅಥವಾ ಒಂದು ಜೀವಾತ್ಮದ ಸ್ಪರ್ಶವಿಲ್ಲದೆ ಚಲಿಸಲು ಅಸಾಧ್ಯ. ಹಾಗಾದರೆ, ಹೇಗೆ ಈ ಇಡೀ ಭೌತಿಕ ಜಗತ್ತು ಸ್ವಯಂಚಾಲಿತವಾಗಿದೆ ಅಥವಾ ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ ಎಂದು ನಿರೀಕ್ಷಿಸುತ್ತೇವೆ? ನೀವು ಹೇಗೆ ನಿಮ್ಮ ವಾದವನ್ನು ಆ ರೀತಿ ಮಂಡಿಸುತ್ತಿರಾ? ಅದು ಸಾಧ್ಯವಿಲ್ಲ. ಆದ್ದರಿಂದ, ಕಡಿಮೆ ಬುದ್ಧಿವಂತ ವರ್ಗದ ಜನರು, ಅವರಿಗೆ ಈ ಭೌತಿಕ ಶಕ್ತಿಯನ್ನು ಭಗವಂತನು ಹೇಗೆ ನಿಯಂತ್ರಿಸುತ್ತಿದ್ದಾನೆ ಎಂದು ಅರ್ಥವಾಗುವುದಿಲ್ಲ.
<!-- END TRANSLATED TEXT -->
<!-- END TRANSLATED TEXT -->

Latest revision as of 00:37, 29 June 2024



Lecture on Sri Isopanisad, Mantra 1 -- Los Angeles, May 2, 1970

ಈ ಭೌತಿಕ ಜಗತ್ತಿನಲ್ಲಿ ಎರಡು ಶಕ್ತಿಗಳು ಕೆಲಸ ಮಾಡುತ್ತಿವೆ: ಆಧ್ಯಾತ್ಮಿಕ ಶಕ್ತಿ ಮತ್ತು ಭೌತಿಕ ಶಕ್ತಿ. ಭೌತಿಕ ಶಕ್ತಿ ಎಂದರೆ ಏಂಟು ರೀತಿಯ ಭೌತಿಕ ಅಂಶಗಳು. ಭೂಮಿರ್ ಆಪೋ ನಲೋ ವಾಯುಃ (ಭ.ಗೀ 7.4). ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ, ಮತ್ತು ಅಹಂಕಾರ. ಇದೆಲ್ಲಾ ಭೌತಿಕ. ಮತ್ತು ಇವು ಸೂಕ್ಷ್ಮವಾಗಿ, ಇನ್ನೂ ಸೂಕ್ಷ್ಮವಾಗಿ, ಇನ್ನಷ್ಟು ಸೂಕ್ಷ್ಮವಾಗಿರುತ್ತದೆ, ಹಾಗೆಯೆ ಸ್ಥೂಲವಾಗಿ, ಇನ್ನೂ ಸ್ಥೂಲವಾಗಿ, ಇನ್ನಷ್ಟು ಸ್ಥೂಲವಾಗಿರುತ್ತವೆ. ನೀರು ಭೂಮಿಗಿಂತ ಸೂಕ್ಷ್ಮವಾಗಿದೆ, ಅಗ್ನಿ ನೀರಿಗಿಂತ ಸೂಕ್ಷ್ಮವಾಗಿದೆ, ಗಾಳಿ ಅಗ್ನಿಗಿಂತ ಸೂಕ್ಷ್ಮವಾಗಿದೆ, ಮತ್ತು ಆಕಾಶ ಗಾಳಿಗಿಂತ ಸೂಕ್ಷ್ಮವಾಗಿದೆ. ಅದೇ ರೀತಿ ಬುದ್ಧಿ ಆಕಾಶಕಿಂತ ಸೂಕ್ಷ್ಮವಾಗಿದೆ, ಅಥವಾ ಮನಸ್ಸು ಆಕಾಶಕಿಂತ ಸೂಕ್ಷ್ಮವಾಗಿದೆ. ಮನಸ್ಸು... ನಾನು ಹಲವಾರು ಭಾರಿ ಉದಾಹರಣೆ ಕೊಟ್ಟಿದ್ದಿನಿ. ಮನಸ್ಸು ಒಂದು ಕ್ಷ್ಣಣದಲ್ಲಿ ಹಲವು ಸಾವಿರ ಮೈಲಿಗಳು ಹೋಗಬಹುದು. ಆದ್ದರಿಂದ, ಇದು ಸೂಕ್ಷ್ಮವಾದಷ್ಟು ಬಲಶಾಲಿಯಾಗುತ್ತದೆ. ಅಂತಿಮವಾಗಿ, ಈ ಆಧ್ಯಾತ್ಮಿಕ ಭಾಗ, ಅತ್ಯಂತ ಸೂಕ್ಷ್ಮ, ಯಾವುದರಿಂದ ಎಲ್ಲವು ಹೊರಸೂಸುತ್ತವೆಯೊ, ಓ, ಅದು ಬಹಳ ಬಲಶಾಲಿ. ಇದೇ ಆಧ್ಯಾತ್ಮಿಕ ಶಕ್ತಿ. ಇದುನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಏನು ಆ ಆಧ್ಯಾತ್ಮಿಕ ಶಕ್ತಿ? ಆ ಆಧ್ಯಾತ್ಮಿಕ ಶಕ್ತಿಯೆ ಈ ಜೀವಾತ್ಮ. ಅಪರೇಯಮ್ ಇತಸ್ ತು ವಿದ್ಧಿ ಮೆ ಪ್ರಕೃತಿಮ್ ಪರಾ (ಭ.ಗೀ 7.5).

ಕೃಷ್ಣ ಹೇಳುತ್ತಾನೆ, "ಇವು ಭೌತಿಕ ಶಕ್ತಿಗಳು. ಇದರ ಆಚೆ ಇನ್ನೊಂದಿದೆ, ಅದು ಆಧ್ಯಾತ್ಮಿಕ ಶಕ್ತಿ. ಅಪರೇಯಮ್. ಅಪರಾ ಎಂದರೆ ಕೆಳಮಟ್ಟದ್ದು. ಅಪರೇಯಮ್. ಇಲ್ಲಿ ವಿವರಿಸಿರುವ ಎಲ್ಲಾ ಭೌತಿಕ ಅಂಶಗಳು, ಅವು ಕೆಳಮಟ್ಟದ ಶಕ್ತಿಗಳು. ಮತ್ತು ಇದರ ಆಚೆ ಶ್ರೇಷ್ಟ ಶಕ್ತಿಯಿದೆ, ನನ್ನ ಪ್ರೀತಿಯ ಅರ್ಜುನ." ಏನದು? ಜೀವ-ಭೂತ ಮಹಾ-ಬಾಹೋ: ಇವು ಜೀವಾತ್ಮಗಳು." ಅವುಗಳು ಸಹ ಶಕ್ತಿ. ನಾವು ಜೀವಾತ್ಮಗಳು, ನಾವುಗಳೂ ಸಹ ಶಕ್ತಿ, ಆದರೆ ಶ್ರೇಷ್ಟ ಶಕ್ತಿ. ಹೇಗೆ ಶ್ರೇಷ್ಟ? ಏಕೆಂದರೆ ಯಯೇದಮ್ ಧಾರ್ಯತೇ ಜಗತ್ (ಭ.ಗೀ 7.5). ಆ ಶ್ರೇಷ್ಟ ಶಕ್ತಿಯು ಕೆಳಮಟ್ಟದ ಶಕ್ತಿಯನ್ನು ನಿಯಂತ್ರಿಸುತ್ತಿದೆ. ಜಡ ವಸ್ತುವಿಗೆ ಶಕ್ತಿಯಿಲ್ಲ. ದೊಡ್ಡ ವಿಮಾನ, ಒಳ್ಳೆಯ ಯಂತ್ರ, ಆಕಾಶದಲ್ಲಿ ಹಾರುತ್ತದೆ, ಜಡ ವಸ್ತುವಿನಿಂದ ಮಾಡಿದೆ. ಆದರೆ ಆಧ್ಯಾತ್ಮಿಕ ಶಕ್ತಿಯಾದ ಪೈಲಟ್ ಇಲ್ಲದ ಹೊರತು ಅದು ನಿಷ್ಪ್ರಯೋಜಕ. ಅದು ನಿಷ್ಪ್ರಯೋಜಕ. ಸಾವಿರಾರು ವರುಷ ಆ ವಿಮಾನ ನಿಲ್ದಾಣದಲ್ಲಿ ನಿಂತಿರುತ್ತದೆ; ಸಣ್ಣ ಅಣುವಾದ ಆಧ್ಯಾತ್ಮಿಕ ಶಕ್ತಿಯು, ಆ ಪೈಲಟ್ ಬಂದು ಅದನ್ನು ಸ್ಪರ್ಷಿಸದ ಹೊರತು ಅದು ಹಾರುವುದಿಲ್ಲ. ಆದ್ದರಿಂದ, ದೇವರನ್ನು ಅರ್ಥ ಮಾಡಿಕೊಳ್ಳಲು ಏನು ಕಷ್ಟ? ಎಷ್ಟು ಸರಳ ವಿಷಯ. ಒಂದು ವೇಳೆ ಈ ಬೃಹತ್ ಯಂತ್ರ... ಏಷ್ಟೊಂದು ಬೃಹತ್ ಯಂತ್ರಗಳಿವೆ, ಅವು ಈ ಆಧ್ಯಾತ್ಮಿಕ ಶಕ್ತಿಯ, ಅಂದರೆ ಒಬ್ಬ ಮಾನವ ಅಥವಾ ಒಂದು ಜೀವಾತ್ಮದ ಸ್ಪರ್ಶವಿಲ್ಲದೆ ಚಲಿಸಲು ಅಸಾಧ್ಯ. ಹಾಗಾದರೆ, ಹೇಗೆ ಈ ಇಡೀ ಭೌತಿಕ ಜಗತ್ತು ಸ್ವಯಂಚಾಲಿತವಾಗಿದೆ ಅಥವಾ ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿದೆ ಎಂದು ನಿರೀಕ್ಷಿಸುತ್ತೇವೆ? ನೀವು ಹೇಗೆ ನಿಮ್ಮ ವಾದವನ್ನು ಆ ರೀತಿ ಮಂಡಿಸುತ್ತಿರಾ? ಅದು ಸಾಧ್ಯವಿಲ್ಲ. ಆದ್ದರಿಂದ, ಕಡಿಮೆ ಬುದ್ಧಿವಂತ ವರ್ಗದ ಜನರು, ಅವರಿಗೆ ಈ ಭೌತಿಕ ಶಕ್ತಿಯನ್ನು ಭಗವಂತನು ಹೇಗೆ ನಿಯಂತ್ರಿಸುತ್ತಿದ್ದಾನೆ ಎಂದು ಅರ್ಥವಾಗುವುದಿಲ್ಲ.