KN/Prabhupada 0019 - ನೀವು ಏನು ಕೇಳಿಸಿಕೊಳ್ಳುತ್ತಿರೋ ಅದನ್ನು ಬೇರೆಯವರಿಗೆ ಹೇಳಬೇಕು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0019 - in all Languages Category:KN-Quotes - 1967 Category:KN-Quotes - L...")
 
No edit summary
 
(One intermediate revision by one other user not shown)
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0018 - ಗುರುವಿನ ಪಾದಪದ್ಮಗಳಲ್ಲಿ ದೃಡವಾದ ನಂಬಿಕೆ|0018|KN/Prabhupada 0020 - ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ವಿಷಯವೇನಲ್ಲ|0020}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 16: Line 19:


<!-- BEGIN VIDEO LINK -->
<!-- BEGIN VIDEO LINK -->
{{youtube_right|ggYtGkXWnD0|Whatever You are Hearing, You Should Say to Others - Prabhupāda 0019}}
{{youtube_right|jdhvlTXJ9ts|ನೀವು ಏನು ಕೇಳಿಸಿಕೊಳ್ಳುತ್ತಿರೋ ಅದನ್ನು ಬೇರೆಯವರಿಗೆ ಹೇಳಬೇಕು - Prabhupāda 0019}}
<!-- END VIDEO LINK -->
<!-- END VIDEO LINK -->


<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/670323SB-SF_clip.mp3</mp3player>
<mp3player>https://s3.amazonaws.com/vanipedia/clip/670323SB-SF_clip.mp3</mp3player>
<!-- END AUDIO LINK -->
<!-- END AUDIO LINK -->


Line 28: Line 31:


<!-- BEGIN TRANSLATED TEXT -->
<!-- BEGIN TRANSLATED TEXT -->
ಊಹಿಸಿಕೊಳ್ಳಿ ನಿಮ್ಮಗೆ ನನ್ನನ್ನು ತಿಳಿಯಬೇಕಾದರೆ ಅಥವ ನನ್ನ ಬಗ್ಗೆ ಏನಾದರು ತಿಳಿಯಬೇಕಾದರೆ, ನೀವು ಒಬ್ಬ ಸ್ನೇಹಿತನ ಕೇಳಬಹುದು, ", ಸ್ವಾಮೀಜಿ ಹೇಗೆ?" ಅವನು ಏನೊ ಹೇಳಬಹುದು; ಇತರರೂ ಏನೋ. ಆದರೆ ನಾನೇ ನನ್ನ ಬಗ್ಗೆ ವಿವರಿಸಿದಾಗ, " ಇದು ನನ್ನ ಸ್ಥಾನ. ನಾನು ಇದು," ಅದು ಪರಿಪೂರ್ಣ ಅದು ಪರಿಪೂರ್ಣ ಆದ್ದರಿಂದ ನೀವು ಸಂಪೂರ್ಣ ದೇವೊತ್ತಮ ಪರಮ ಪುರುಷನ ಬಗ್ಗೆ ತಿಳಿಯಬೇಕಾದರೆ, ನೀವು ಉಹಿಸಲು ಸಾಧ್ಯವಿಲ್ಲ, ಅಥವ ಧ್ಯಾನಿಸುವದರಿಂದ ಇದು ಸಾಧ್ಯವಿಲ್ಲ, ಏಕೆಂದರೆ ನಮ್ಮ ಇಂದ್ರಿಯಗಳು ಅಪೂರ್ಣ ಏನು ಇದರ ಮಾರ್ಗ? ಕೇವಲ ಅವನಿಂದ ಕೇಳಿರಿ. ಆದ್ದರಿಂದ ಅವನು ದಯೆಯಿಂದ ಭಗವದ್ಗೀತ ಹೇಳಲು ಬಂದಿದ್ದಾನೆ. ಶ್ರೋತವ್ಯಃ "ಕೇವಲ ಕೇಳಲು ಪ್ರಯತ್ನಿಸಿ." ಶ್ರೋತವ್ಯಃ ಮತ್ತು ಕೀರ್ತಿತವ್ಯಸ್ ಚ. ನೀವು ಕೇವಲ ಕೃಷ್ಣ ಪ್ರಜ್ಞೆಯ ವರ್ಗದಲ್ಲಿ ಮತ್ತೆ ಮತ್ತೆ ಕೇಳಿ, ಮತ್ತು ಹೊರಗೆ ಹೋಗಿ ಮರೆತುಹೋದರೆ, , ಅದು ಒಳ್ಳಯದಲ್ಲ. ಅದು ನಿಮ್ಮನು ಸುಧಾರಿಸುವುದಿಲ್ಲ. ಹಾಗಾದರೆ ಏನು? ಕೀರ್ತಿತವ್ಯಸ್ ಚ: ನೀವು ಏನು ಕೇಳಿತೀರೊ, ಅದನ್ನು ನೀವು ಬೇರೊಬ್ಬರಿಗೆ ಹೇಳಬೇಕು." ಇದು ಪರಿಪೂರ್ಣತೆ. ಆದ್ದರಿಂದ ನಾವು ಮರಳಿ ಭಗವಂತನೆಡೆಗೆ ಸ್ಥಾಪಿಸಿದ್ದೆವೆ. ವಿಧ್ಯರ್ಥಿಗಳು ಅವಕಾಶ ಕೊಟ್ಟಿದೆ, ಅವರು ಏನು ಕೇಳುತ್ತಾರೊ, ಅವರು ಆದರ ಬಗ್ಗೆ ವಿವೇಚಿಸಿ ಅದ್ದನು ಬರೆಯಬೇಕು. ಕೀರ್ತಿತವ್ಯಸ್ ಚ. ಕೇವಲ ಕೇಳುವುದು ಅಲ್ಲ. "ಒ, ನಾನು ಲಕ್ಷಾಂತರ ವರ್ಷಗಳಿಂದ ಕೇಳುತ್ತಿದ್ದಿನಿ; ಆದರೂ, ನನಗೆ ಅರ್ಥವಾಗುವುದಿಲ್ಲ" - ಏಕೆಂದರೆ ನೀವು ಜಪಿಸುವುದಿಲ್ಲ, ನೀವು ಕೇಳಿದ್ದನ್ನು ಮತ್ತೆ ಪುನರಾವರ್ತಿಸುವುದಿಲ್ಲ. ನೀವು ಪುನರಾವರ್ತಿಸಬೇಕು. ಕೀರ್ತಿತವ್ಯಸ್ ಚ. ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೆಯಃ. ಮತ್ತು ನೀವು ಹೇಗೆ ಬರೆಯಬಹುದು ಅಥವ ನೀವು ಅವನ ನೆನೆಯದ ಹೊರತು ನೀವು ಹೇಗೆ ಮಾತನಾಡುವಿರಿ ? ನೀವು ಕೃಷ್ಣನ ಬಗ್ಗೆ ಕೇಳುತ್ತಿದ್ದಿರ; ನೀವು ಯೋಚಿಸಬೇಕು, ಆಗ ನೀವು ಮಾತಾಡಬಹುದು. ಆದ್ದರಿಂದ ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೆಯಃ.ಮತ್ತು ಪೂಜ್ಯಸ್ ಚ ಮತ್ತು ನೀವು ಪೂಜೆ ಮಾಡಬೇಕು. ಆದ್ದರಿಂದ ಪೂಜೆ ಮಾಡಲು ನಮ್ಮಗೆ ಈ ವಿಗ್ರಹ ಬೇಕು. ನಾವು ಯೋಚಿಸಬೇಕು, ನಾವು ಮಾತನಾಡಬೇಕು, ನಾವು ಕೇಳಬೇಕು, ನಾವು ಪೂಜಿಸಬೇಕು, ಪೂಜ್ಯಸ್ ಚ..... ನಂತರ ಕೆಲವೊಮ್ಮೆ? ಇಲ್ಲ ನಿತ್ಯದಾ: ದಿನವು ನಿಯಮಿತವಾಗಿ ನಿತ್ಯದಾ, ಇದೇ ಪ್ರಕ್ರಿಯೆ. ಆದ್ದರಿಂದ ಯಾರು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತಾರೊ, ಅವನಿಗೆ ಸಂಪೂರ್ಣ ಸತ್ಯ ಅರ್ಥವಾಗುತ್ತದೆ ಇದು ಶ್ರೀಮದ್ ಭಾಗವತದ ಸ್ಪಷ್ಟ ಘೋಷಣೆಯಾಗಿದೆ.
ನಿಮ್ಮಗೆ ನನ್ನನ್ನು ತಿಳಿಯಬೇಕಾದರೆ ಅಥವಾ ನನ್ನ ಬಗ್ಗೆ ಏನಾದರು ತಿಳಿಯಬೇಕಾದರೆ, ನೀವು ಒಬ್ಬ ಸ್ನೇಹಿತನನ್ನು ಕೇಳಬಹುದು, ", ಸ್ವಾಮೀಜಿ ಎಂಥವರು?" ಅವನು ಏನೋ ಹೇಳಬಹುದು; ಇತರರೂ ಏನೋ ಹೇಳಬಹುದು. ಆದರೆ ನಾನೇ ನನ್ನ ಬಗ್ಗೆ, "ಇದು ನನ್ನ ಸ್ಥಿತಿ. ನಾನು ಇಂತವನು", ಎಂದು ವಿವರಿಸಿದಾಗ ಅದು ಪರಿಪೂರ್ಣ. ಅದು ಪರಿಪೂರ್ಣ. ಆದ್ದರಿಂದ, ನೀವು ಪರಾತ್ಪರ ದೇವೋತ್ತಮ ಪರಮಪುರುಷನ ಬಗ್ಗೆ ತಿಳಿಯಬೇಕಾದರೆ, ನೀವು ಉಹಿಸುವುದರಿಂದ ಅಥವಾ ಧ್ಯಾನಿಸುವುದರಿಂದ ಸಾಧ್ಯವಿಲ್ಲ. ಇದು ಸಾಧ್ಯವಿಲ್ಲ, ಏಕೆಂದರೆ ನಮ್ಮ ಇಂದ್ರಿಯಗಳು ಅಪೂರ್ಣ. ಹಾಗಾದರೆ ಏನು ಇದಕ್ಕೆ ಮಾರ್ಗ? ಕೇವಲ ಅವನಿಂದ ಕೇಳಿರಿ. ಅವನು ಅನುಗ್ರಹಿಸಿ ಭಗವದ್ಗೀತೆಯನ್ನು ಹೇಳಲು ಬಂದಿದ್ದಾನೆ. ಶ್ರೋತವ್ಯಃ: "ಕೇವಲ ಕೇಳಲು ಪ್ರಯತ್ನಿಸಿ." ಶ್ರೋತವ್ಯಃ ಮತ್ತು ಕೀರ್ತಿತವ್ಯಸ್ ಚ ([[Vanisource:SB 2.1.5|ಶ್ರೀ.ಭಾ 2.1.5]]). ನೀವು ಕೃಷ್ಣ ಪ್ರಜ್ಞೆಯ ಉಪನ್ಯಾಸದಲ್ಲಿ ಕೇವಲ ಮತ್ತೆ ಮತ್ತೆ ಕೇಳಿ, ಹೊರಗೆ ಹೋದಕೂಡಲೆ ಮರೆತುಹೋದರೆ, , ಅದು ಒಳ್ಳಯದಲ್ಲ. ಅದು ನಿಮ್ಮನು ಉದ್ಧರಿಸುವುದಿಲ್ಲ. ಹಾಗಾದರೆ ಏನು ಮಾಡಬೇಕು? ಕೀರ್ತಿತವ್ಯಸ್ ಚ: ನೀವು ಏನು ಕೇಳಿತೀರೊ, ಅದನ್ನು ಬೇರೊಬ್ಬರಿಗೆ ಹೇಳಬೇಕು." ಇದು ಪರಿಪೂರ್ಣತೆ.  
 
ಆದ್ದರಿಂದ, ನಾವು "ಮರಳಿ ಭಗವದ್ಧಾಮಕ್ಕೆ"ಯನ್ನು ಸ್ಥಾಪಿಸಿದ್ದೇವೆ. ವಿಧ್ಯಾರ್ಥಿಗಳಿಗೆ ಅವಕಾಶ ಕೊಡಲಾಗಿದೆ, ಅವರು ಏನು ಕೇಳುತ್ತಾರೊ ಆದರ ಬಗ್ಗೆ ವಿವೇಚಿಸಿ ಅದ್ದನು ಬರೆಯಬೇಕು. ಕೀರ್ತಿತವ್ಯಸ್ ಚ. ಕೇವಲ ಕೇಳುವುದು ಅಲ್ಲ. "ಒ, ನಾನು ಲಕ್ಷಾಂತರ ವರ್ಷಗಳಿಂದ ಕೇಳುತ್ತಿದ್ದಿನಿ, ಆದರೂ ನನಗೆ ಅರ್ಥವಾಗುತ್ತಿಲ್ಲ" - ಏಕೆಂದರೆ ನೀವು ಜಪಿಸುವುದಿಲ್ಲ, ನೀವು ಕೇಳಿದ್ದನ್ನು ಮತ್ತೆ ಪುನರಾವರ್ತಿಸುವುದಿಲ್ಲ. ನೀವು ಪುನರಾವರ್ತಿಸಬೇಕು. ಕೀರ್ತಿತವ್ಯಸ್ ಚ. ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೇಯಃ. ಅವನನ್ನು ಸ್ಮರಿಸದ ಹೊರತು ನೀವು ಹೇಗೆ ಬರೆಯಲು ಅಥವಾ ಮಾತನಾಡಲು ಸಾಧ್ಯ? ನೀವು ಕೃಷ್ಣನ ಬಗ್ಗೆ ಕೇಳುತ್ತಿದ್ದಿರಿ; ನೀವು ಸ್ಮರಿಸಬೇಕು, ಆಗ ನೀವು ಮಾತಾಡಬಹುದು. ಆದ್ದರಿಂದ, ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೇಯಃ. ಮತ್ತು ಪೂಜ್ಯಸ್ ಚ, ನೀವು ಪೂಜೆ ಮಾಡಬೇಕು. ಆದ್ದರಿಂದ, ಪೂಜೆ ಮಾಡಲು ನಮ್ಮಗೆ ಈ ವಿಗ್ರಹ ಬೇಕು. ನಾವು ಯೋಚಿಸಬೇಕು, ನಾವು ಮಾತನಾಡಬೇಕು, ನಾವು ಕೇಳಬೇಕು, ನಾವು ಪೂಜಿಸಬೇಕು, ಪೂಜ್ಯಸ್ ಚ... ಹಾಗಾದರೆ ಕೆಲವೊಮ್ಮೆಯೇ? ಇಲ್ಲ ನಿತ್ಯದಾ, ದಿನವು ನಿಯಮಿತವಾಗಿ. ನಿತ್ಯದಾ, ಇದೇ ಪ್ರಕ್ರಿಯೆ. ಆದ್ದರಿಂದ, ಯಾರು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತಾನೋ, ಅವನಿಗೆ ಪರಮಸತ್ಯ ಅರ್ಥವಾಗುತ್ತದೆ. ಇದು ಶ್ರೀಮದ್ ಭಾಗವತದ ಸ್ಪಷ್ಟ ಘೋಷಣೆಯಾಗಿದೆ.
<!-- END TRANSLATED TEXT -->
<!-- END TRANSLATED TEXT -->

Latest revision as of 00:06, 4 July 2024



Jagannatha Deities Installation Srimad-Bhagavatam 1.2.13-14 -- San Francisco, March 23, 1967

ನಿಮ್ಮಗೆ ನನ್ನನ್ನು ತಿಳಿಯಬೇಕಾದರೆ ಅಥವಾ ನನ್ನ ಬಗ್ಗೆ ಏನಾದರು ತಿಳಿಯಬೇಕಾದರೆ, ನೀವು ಒಬ್ಬ ಸ್ನೇಹಿತನನ್ನು ಕೇಳಬಹುದು, "ಓ, ಸ್ವಾಮೀಜಿ ಎಂಥವರು?" ಅವನು ಏನೋ ಹೇಳಬಹುದು; ಇತರರೂ ಏನೋ ಹೇಳಬಹುದು. ಆದರೆ ನಾನೇ ನನ್ನ ಬಗ್ಗೆ, "ಇದು ನನ್ನ ಸ್ಥಿತಿ. ನಾನು ಇಂತವನು", ಎಂದು ವಿವರಿಸಿದಾಗ ಅದು ಪರಿಪೂರ್ಣ. ಅದು ಪರಿಪೂರ್ಣ. ಆದ್ದರಿಂದ, ನೀವು ಪರಾತ್ಪರ ದೇವೋತ್ತಮ ಪರಮಪುರುಷನ ಬಗ್ಗೆ ತಿಳಿಯಬೇಕಾದರೆ, ನೀವು ಉಹಿಸುವುದರಿಂದ ಅಥವಾ ಧ್ಯಾನಿಸುವುದರಿಂದ ಸಾಧ್ಯವಿಲ್ಲ. ಇದು ಸಾಧ್ಯವಿಲ್ಲ, ಏಕೆಂದರೆ ನಮ್ಮ ಇಂದ್ರಿಯಗಳು ಅಪೂರ್ಣ. ಹಾಗಾದರೆ ಏನು ಇದಕ್ಕೆ ಮಾರ್ಗ? ಕೇವಲ ಅವನಿಂದ ಕೇಳಿರಿ. ಅವನು ಅನುಗ್ರಹಿಸಿ ಭಗವದ್ಗೀತೆಯನ್ನು ಹೇಳಲು ಬಂದಿದ್ದಾನೆ. ಶ್ರೋತವ್ಯಃ: "ಕೇವಲ ಕೇಳಲು ಪ್ರಯತ್ನಿಸಿ." ಶ್ರೋತವ್ಯಃ ಮತ್ತು ಕೀರ್ತಿತವ್ಯಸ್ ಚ (ಶ್ರೀ.ಭಾ 2.1.5). ನೀವು ಕೃಷ್ಣ ಪ್ರಜ್ಞೆಯ ಉಪನ್ಯಾಸದಲ್ಲಿ ಕೇವಲ ಮತ್ತೆ ಮತ್ತೆ ಕೇಳಿ, ಹೊರಗೆ ಹೋದಕೂಡಲೆ ಮರೆತುಹೋದರೆ, ಓ, ಅದು ಒಳ್ಳಯದಲ್ಲ. ಅದು ನಿಮ್ಮನು ಉದ್ಧರಿಸುವುದಿಲ್ಲ. ಹಾಗಾದರೆ ಏನು ಮಾಡಬೇಕು? ಕೀರ್ತಿತವ್ಯಸ್ ಚ: ನೀವು ಏನು ಕೇಳಿತೀರೊ, ಅದನ್ನು ಬೇರೊಬ್ಬರಿಗೆ ಹೇಳಬೇಕು." ಇದು ಪರಿಪೂರ್ಣತೆ.

ಆದ್ದರಿಂದ, ನಾವು "ಮರಳಿ ಭಗವದ್ಧಾಮಕ್ಕೆ"ಯನ್ನು ಸ್ಥಾಪಿಸಿದ್ದೇವೆ. ವಿಧ್ಯಾರ್ಥಿಗಳಿಗೆ ಅವಕಾಶ ಕೊಡಲಾಗಿದೆ, ಅವರು ಏನು ಕೇಳುತ್ತಾರೊ ಆದರ ಬಗ್ಗೆ ವಿವೇಚಿಸಿ ಅದ್ದನು ಬರೆಯಬೇಕು. ಕೀರ್ತಿತವ್ಯಸ್ ಚ. ಕೇವಲ ಕೇಳುವುದು ಅಲ್ಲ. "ಒ, ನಾನು ಲಕ್ಷಾಂತರ ವರ್ಷಗಳಿಂದ ಕೇಳುತ್ತಿದ್ದಿನಿ, ಆದರೂ ನನಗೆ ಅರ್ಥವಾಗುತ್ತಿಲ್ಲ" - ಏಕೆಂದರೆ ನೀವು ಜಪಿಸುವುದಿಲ್ಲ, ನೀವು ಕೇಳಿದ್ದನ್ನು ಮತ್ತೆ ಪುನರಾವರ್ತಿಸುವುದಿಲ್ಲ. ನೀವು ಪುನರಾವರ್ತಿಸಬೇಕು. ಕೀರ್ತಿತವ್ಯಸ್ ಚ. ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೇಯಃ. ಅವನನ್ನು ಸ್ಮರಿಸದ ಹೊರತು ನೀವು ಹೇಗೆ ಬರೆಯಲು ಅಥವಾ ಮಾತನಾಡಲು ಸಾಧ್ಯ? ನೀವು ಕೃಷ್ಣನ ಬಗ್ಗೆ ಕೇಳುತ್ತಿದ್ದಿರಿ; ನೀವು ಸ್ಮರಿಸಬೇಕು, ಆಗ ನೀವು ಮಾತಾಡಬಹುದು. ಆದ್ದರಿಂದ, ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೇಯಃ. ಮತ್ತು ಪೂಜ್ಯಸ್ ಚ, ನೀವು ಪೂಜೆ ಮಾಡಬೇಕು. ಆದ್ದರಿಂದ, ಪೂಜೆ ಮಾಡಲು ನಮ್ಮಗೆ ಈ ವಿಗ್ರಹ ಬೇಕು. ನಾವು ಯೋಚಿಸಬೇಕು, ನಾವು ಮಾತನಾಡಬೇಕು, ನಾವು ಕೇಳಬೇಕು, ನಾವು ಪೂಜಿಸಬೇಕು, ಪೂಜ್ಯಸ್ ಚ... ಹಾಗಾದರೆ ಕೆಲವೊಮ್ಮೆಯೇ? ಇಲ್ಲ ನಿತ್ಯದಾ, ದಿನವು ನಿಯಮಿತವಾಗಿ. ನಿತ್ಯದಾ, ಇದೇ ಪ್ರಕ್ರಿಯೆ. ಆದ್ದರಿಂದ, ಯಾರು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತಾನೋ, ಅವನಿಗೆ ಪರಮಸತ್ಯ ಅರ್ಥವಾಗುತ್ತದೆ. ಇದು ಶ್ರೀಮದ್ ಭಾಗವತದ ಸ್ಪಷ್ಟ ಘೋಷಣೆಯಾಗಿದೆ.