KN/Prabhupada 0022 - ಕೃಷ್ಣನಿಗೆ ಹಸಿವಿಲ್ಲ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0022 - in all Languages Category:KN-Quotes - 1974 Category:KN-Quotes - L...")
 
No edit summary
 
(One intermediate revision by one other user not shown)
Line 8: Line 8:
[[Category:Kannada Language]]
[[Category:Kannada Language]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|Kannada|KN/Prabhupada 0021 - ಈ ದೇಶದಲ್ಲಿ ಬಹಳಷ್ಟು ವಿಚ್ಛೇದನಗಳು ಏಕೆ ಆಗುತ್ತಿದೆ|0021|KN/Prabhupada 0023 - ಸಾವಿಗೆ ಮುನ್ನ ಕೃಷ್ಣ ಪ್ರಜ್ಞರಾಗಿರಿ|0023}}
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
<div class="center">
<div class="center">
Line 16: Line 19:

<!-- BEGIN VIDEO LINK -->
<!-- BEGIN VIDEO LINK -->
{{youtube_right|MtfbkPtSqHU|Kṛṣṇa Is Not Hungry - Prabhupāda 0022}}
{{youtube_right|5UjaYRjPKF8|ಕೃಷ್ಣನಿಗೆ ಹಸಿವಿಲ್ಲ - Prabhupāda 0022}}
<!-- END VIDEO LINK -->
<!-- END VIDEO LINK -->

<!-- BEGIN AUDIO LINK -->
<!-- BEGIN AUDIO LINK -->
<mp3player>http://vaniquotes.org/w/images/740704SB.CHI_clip.mp3</mp3player>
<mp3player>https://s3.amazonaws.com/vanipedia/clip/740704SB.CHI_clip.mp3</mp3player>
<!-- END AUDIO LINK -->
<!-- END AUDIO LINK -->

Line 28: Line 31:

<!-- BEGIN TRANSLATED TEXT -->
<!-- BEGIN TRANSLATED TEXT -->
ಶ್ರೀ ಕೃಷ್ಣ ಹೇಳುತ್ತಾರೆ, "ನನ್ನ ಭಕ್ತ ಸ್ನೇಹದಿಂದ", ಯೋ ಮೇ ಭಕ್ತ್ಯಾ ಪ್ರಯಚ್ಛಾತಿ. ಶ್ರೀ ಕೃಷ್ಣ ಹಸಿದಿಲ್ಲ. ಶ್ರೀ ಕೃಷ್ಣ ನಿಮ್ಮ ಅರ್ಪಣೆಯೆನ್ನು ಸ್ವೀಕಾರಿಸಲು ಹಸಿದು ಬಂದಿಲ್ಲ. ಇಲ್ಲ. ಅವನು ಹಸಿದಿಲ್ಲ. ಅವನು ಆತ್ಮ ಸಂಪೂರ್ಣ. ಮತ್ತು ಆಧಾಯಾತ್ಮಿಕ ಜಗತ್ತಿನಲ್ಲಿ ಅವನಿಗೆ ಸೇವೆ ಸಲ್ಲುತ್ತಿದೆ. ಲಕ್ಷ್ಮಿ ಸಹಸ್ರ ಶತ ಸಂಭ್ರಮ ಸೇವ್ಯಮಾನಂ. ಅವನಿಗೆ ಸಾವಿರಾರು ಲಕ್ಷ್ಮಿಗಳು ಸೇವೆ ಸಲ್ಲಿಸುತ್ತಾ ಇದ್ದಾರೆ. ಆದರೆ ಶ್ರೀ ಕೃಷ್ಣ ಬಹಳ ದಯಾಮಯಿ, ಏಕೆಂದರೆ ನೀವು ಶ್ರೀ ಕೃಷ್ಣನಿಗೆ ಪ್ರಾಮಾಣಿಕವಾಗಿ ಪ್ರೀತಿಸುತ್ತಾ ಇದ್ದರೆ, ಅವನು ನಿಮ್ಮ ಪತ್ರಂ ಪುಷ್ಪಂ ಸ್ವೀಕರಿಸಲು ಇಲ್ಲಿದ್ದಾನೆ. ನೀವು ಕಡುಬಡವರಾದರೂ ಸಹ, ನೀವು ಏನು ಒಟ್ಟು ಮಾಡುತ್ತೀರೋ ಅದನ್ನು ಸ್ವೀಕರಿಸುತ್ತಾನೆ. ಸ್ವಲ್ಪ ಎಲೆ, ಸ್ವಲ್ಪ ನೀರು, ಸ್ವಲ್ಪ ಹುವು. ಜಗತ್ತಿನ ಯಾವ ಭಾಗದಲ್ಲಾದರೂ. ಯಾರೂ ಸಹ ಒಟ್ಟು ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಬಹುದು. "ಕೃಷ್ಣ, ನಾನು ನಿನಗೆ ಅರ್ಪಿಸಲು ಏನೂ ಹೊಂದಿಲ್ಲ. ನಾನು ಬಹಳ ಬಡವ. ದಯಮಾಡಿ ಇದನ್ನು ಸ್ವೀಕರಿಸು." ಕೃಷ್ಣ ಸ್ವೀಕರಿಸುತ್ತಾನೆ. ಕೃಷ್ಣ ಹೇಳುತ್ತಾನೆ "ತದ್ ಅಹಂ ಅಷ್ಣ್ನಾಮಿ." ನಾನು ಉಣ್ಣುತ್ತೇನೆ. ಆದ್ದರಿಂದ ಮುಖ್ಯವಾದದ್ದು ಭಕ್ತಿ, ಆತ್ಮೀಯತೆ ಮತ್ತು ಪ್ರೀತಿ. ಆದ್ದರಿಂದ ಇಲ್ಲಿ ಹೇಳಿದೆ "ಅಲಕ್ಷ್ಯಂ". ಕೃಷ್ಣ ಅಗೋಚರ. ಭಗವಂತ ಅಗೋಚರ. ಆದರೆ ಅವನು ಅತ್ಯಂತ ದಯಾಮಯಿ. ಕೃಷ್ಣ ನಿಮ್ಮ ಸನ್ಮುಖದಲ್ಲಿ ಬಂದಿದ್ದಾನೆ. ನಿಮ್ಮ ಭೌತಿಕ ಕಣ್ಣುಗಳಿಗೆ ಕಾಣುವಂತೆ. ಕೃಷ್ಣ ಈ ಭೌತಿಕ ಪ್ರಪಂಚದಲ್ಲಿ ಭೌತಿಕ ಕಣ್ಣುಗಳಿಗೆ ಕಾಣಿಸುವದಿಲ್ಲ. ಕೃಷ್ಣನ ಅವಿಭಾಜ್ಯಅಂಗಗಳ ಹಾಗೆ, ನಾವು ಕೃಷ್ಣನ ಅವಿಭಾಜ್ಯ ಅಂಗಗಳು ಸಕಲರೂ ಜೀವಿಗಳು. ಆದರೆ ನಾವು ಪರಸ್ಪರ ಕಾಣುವುದಿಲ್ಲ. ನಾನು ನಿನಗೆ ಕಾಣಿಸುವುದಿಲ್ಲ. ನಿನಗೆ ನಾನು ಕಾಣಿಸುವುದಿಲ್ಲ. "ಇಲ್ಲ, ನನಗೆ ನೀನು ಕಾಣಿಸುತ್ತಿಯೇ". ನೀನು ಏನು ನೋಡುತ್ತೀಯೆ? ನೀನು ನನ್ನ ಶರೀರವನ್ನು ನೋಡುತ್ತೀಯೆ. ಹಾಗಾದರೆ, ಆತ್ಮವು ಶರೀರದಿಂದ ಹೊರಟು ಹೋದಾಗ ನೀನು ಏಕೆ ಅಳುವೇ? "ನನ್ನ ತಂದೆ ಹೋದರು". ತಂದೆ ಎಲ್ಲಿ ಹೋದರು? ತಂದೆ ಇಲ್ಲಿಯೇ ಮಲಗಿದ್ದಾರಲ್ಲ. ಹಾಗಾದರೆ ನೀನು ಏನು ನೋಡಿದೆ? ನೀನು ನಿನ್ನ ತಂದೆಯ ಮೃತ ಶರೀರ ನೋಡಿದೆ. ನಿನ್ನ ತಂದೆಯನ್ನು ಅಲ್ಲ. ಆದರಿಂದ ಕೃಷ್ಣನ ಕಣವನ್ನು, ಆತ್ಮನ್ನನ್ನು, ನೋಡಲು ನಿನ್ನಿಂದ ಆಗಲ್ಲಿಲ್ಲ, ಆಗ ಕ್ರಿಶ್ನನ್ನನ್ನು ಹೇಗೆ ನೋಡುವೆ? ಆದ್ದರಿಂದ ಶಾಸ್ತ್ರವು ಹೇಳಿದೆ, "ಅತಃ ಶ್ರೀ ಕೃಷ್ಣ ನಾಮದಿ ನಾ ಭವೇತ್ ಗ್ರಾಹ್ಯಂ ಇಂದ್ರಿಯೈಹ. ಈ ಮೊಂಡು ಭೌತಿಕ ಕಣ್ಣುಗಳು, ಕೃಷ್ಣನನ್ನು ನೋಡಲು ಆಗುವದ್ದಿಲ್ಲ, ಅಥವಾ ಕೃಷ್ಣನ ನಾಮವನ್ನು ಕೇಳಲು ಸಾಧ್ಯವಿಲ್ಲ "ನಾಮಾದಿ". ನಾಮ ಎಂದರೆ ಹೆಸರು. ನಾಮ ಎಂದರೆ ಹೆಸರು, ರೂಪ, ಗುಣ, ಲೀಲೆಗಳು. ಇವುಗಳನ್ನು ಮೊಂಡು ಭೌತಿಕ ಕಣ್ಣುಗಳಾಗಲಿ ಅಥವಾ ಇಂದ್ರಿಯಗಳಾಗಲಿ, ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಪವಿತ್ರ ಪಡಿಸಿದರೆ "ಸೆವೊನ್ಮುಖೇ ಹಿ ಜಿಹ್ವಾದೌ " ಅವಗಳನ್ನು ಭಕ್ತಿ ಸೇವೆ ಮೂಲಕ ಶುದ್ಧ ಪಡಿಸಿದರೆ. ನೀವು ಕೃಷ್ಣನನ್ನು ಸಕಲ ಸಮಯದಲ್ಲಿ ಮತ್ತು ಎಲ್ಲೆಲ್ಲೂ ನೋಡುವಿರೀ. ಆದರೆ ಸಾಮಾನ್ಯ ಮಾನವನಿಗೆ "ಅಲಕ್ಸ್ಯ" ಗೋಚರಿಸುವುದಿಲ್ಲ. ಕೃಷ್ಣ ಎಲ್ಲೆಲ್ಲೂ ಇದ್ದಾನೆ, ಭಗವಂತ ಎಲ್ಲೆಲ್ಲೂ ಇದ್ದಾನೆ. "ಅನ್ದಾನ್ತರಸ್ಥ ಪರಮಾಣು ಚಯಾನ್ತರಸ್ಥಮ್." ಆದರಿಂದ "ಅಲಕ್ಷ್ಯಂ ಸರ್ವ ಭೂತಾನಾಂ." ಕೃಷ್ಣನು ಹೊರಗೂ ಮತ್ತು ಒಳಗೂ ಇದ್ದರೂ ಸಹ, ಎರಡೂ ಕಡೆ, ಆದರೂ ನಾವು ಅವನ್ನನ್ನು ಕಾಣಲಾರೆವು, ಕೃಷ್ಣನನ್ನು ನೋಡುವ ಕಣ್ಣುಗಳು ಪ್ರಾಪ್ತಿ ಆಗುವ ತನಕ. ಆದ್ದರಿಂದ ಈ ಕೃಷ್ಣ ಪ್ರಜ್ಞಾ ಸಂಸ್ಥೆ ಇರುವುದು ಕಣ್ಣುಗಳನ್ನು ತೆರೆಯಲು ಮತ್ತು ಹೇಗೆ ಕೃಷ್ಣನನ್ನು ನೋಡಲು. ಮತ್ತು ನೀವು ಕೃಷ್ಣನನ್ನು ನೋಡಿದರೆ "ಅಂತಃ ಬಹಿಃ" ಆಗ ನಿಮ್ಮ ಜನ್ಮ ಸಫಲವಾಯಿತು. ಅದಕ್ಕೆ ಶಾಸ್ತ್ರ ಹೇಳುತ್ತದೆ "ಅಂತರ್ ಬಹಿರ್". ಅಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್ ನಾಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್ ಪ್ರತಿಯೊಬ್ಬರೂ ಸಫಲವಾಗಲು ಪ್ರಯತ್ನಿಸುತ್ತಾರೆ, ಆದರೆ ಸಫಲತೆ ಎಂದರೆ ಕೃಷ್ಣನನ್ನು ಒಳಗೂ ಮತ್ತೆ ಹೊರಗೂ ನೋಡಲು ಸಾಧ್ಯವಾಗುವದು. ಅದೇ ಸಫಲತೆ.
ಶ್ರೀ ಕೃಷ್ಣ ಹೇಳುತ್ತಾನೆ, "ನನ್ನ ಭಕ್ತ ಸ್ನೇಹದಿಂದ", ಯೋ ಮೇ ಭಕ್ತ್ಯಾ ಪ್ರಯಚ್ಛತಿ. ಕೃಷ್ಣ ಹಸಿದಿಲ್ಲ. ಕೃಷ್ಣ ನಿಮ್ಮ ಅರ್ಪಣೆಯೆನ್ನು ಸ್ವೀಕರಿಸಲು ಹಸಿದು ಬಂದಿಲ್ಲ. ಇಲ್ಲ. ಅವನು ಹಸಿದಿಲ್ಲ. ಅವನು ಆತ್ಮ ಸಂಪೂರ್ಣ. ಮತ್ತು ಆಧ್ಯಾತ್ಮಿಕ ಜಗತ್ತಿನಲ್ಲಿ ಅವನಿಗೆ ಸೇವೆ ಸಲ್ಲುತ್ತಿದೆ. ಲಕ್ಷ್ಮಿ ಸಹಸ್ರ ಶತ ಸಂಭ್ರಮ ಸೇವ್ಯಮಾನಂ. ಅವನಿಗೆ ಸಾವಿರಾರು ಲಕ್ಷ್ಮಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಶ್ರೀ ಕೃಷ್ಣ ಬಹಳ ದಯಾಮಯಿ, ಏಕೆಂದರೆ ನೀವು ಶ್ರೀ ಕೃಷ್ಣನಿಗೆ ಪ್ರಾಮಾಣಿಕವಾಗಿ ಪ್ರೀತಿಸಿದ್ದರೆ, ಅವನು ನಿಮ್ಮ ಪತ್ರಂ ಪುಷ್ಪಂ ಸ್ವೀಕರಿಸುತ್ತಾನೆ. ನೀವು ಕಡುಬಡವರಾದರು ಸಹ, ನೀವು ಏನು ಒಟ್ಟು ಮಾಡುತ್ತೀರೋ ಅದನ್ನು ಸ್ವೀಕರಿಸುತ್ತಾನೆ. ಸ್ವಲ್ಪ ಎಲೆ, ಸ್ವಲ್ಪ ನೀರು, ಸ್ವಲ್ಪ ಹೂವು. ಜಗತ್ತಿನ ಯಾವ ಭಾಗದಲ್ಲಾದರು ಸರಿ. ಯಾರೂ ಸಹ ಒಟ್ಟು ಮಾಡಿ ಶ್ರೀ ಕೃಷ್ಣನಿಗೆ ಅರ್ಪಿಸಬಹುದು. "ಕೃಷ್ಣ, ನಿನಗೆ ಅರ್ಪಿಸಲು ನನ್ನ ಬಳಿ ಏನೂ ಇಲ್ಲ. ನಾನು ಬಹಳ ಬಡವ. ದಯಮಾಡಿ ಇದನ್ನು ಸ್ವೀಕರಿಸು." ಕೃಷ್ಣ ಸ್ವೀಕರಿಸುತ್ತಾನೆ. ಕೃಷ್ಣ ಹೇಳುತ್ತಾನೆ, "ತದ್ ಅಹಂ ಅಶ್ನಾಮಿ." ನಾನು ತಿನ್ನುತೇನೆ. ಆದ್ದರಿಂದ, ಮುಖ್ಯವಾದದ್ದು ಭಕ್ತಿ, ಆತ್ಮೀಯತೆ, ಮತ್ತು ಪ್ರೀತಿ.  
 
ಇಲ್ಲಿ "ಅಲಕ್ಷ್ಯಂ" ಎಂದು ಹೇಳಲಾಗಿದೆ. ಕೃಷ್ಣ ಅಗೋಚರ. ಭಗವಂತ ಅಗೋಚರ. ಆದರೆ ಅವನು ಅತ್ಯಂತ ದಯಾಮಯಿ. ಕೃಷ್ಣ ನಿಮ್ಮ ಮುಂದೆ ಬಂದಿದ್ದಾನೆ, ನಿಮ್ಮ ಭೌತಿಕ ಕಣ್ಣುಗಳಿಗೆ ಕಾಣುವಂತೆ. ಕೃಷ್ಣ ಈ ಭೌತಿಕ ಪ್ರಪಂಚದಲ್ಲಿ ಭೌತಿಕ ಕಣ್ಣುಗಳಿಗೆ ಕಾಣಿಸುವದಿಲ್ಲ. ಕೃಷ್ಣನ ಭಾಗಾಂಶಗಳ ಹಾಗೆ. ನಾವೆಲ್ಲ ಸಕಲ ಜೀವಿಗಳು ಕೃಷ್ಣನ ಭಾಗಾಂಶಗಳು. ಆದರೆ ನಾವು ಪರಸ್ಪರ ಕಾಣುವುದಿಲ್ಲ. ನಾನು ನಿನಗೆ ಕಾಣಿಸುವುದಿಲ್ಲ. ನಿನಗೆ ನಾನು ಕಾಣಿಸುವುದಿಲ್ಲ. "ಇಲ್ಲ, ನನಗೆ ನೀನು ಕಾಣಿಸುತ್ತಿಯೇ". ನೀನು ಏನು ನೋಡುತ್ತೀಯೆ? ನೀನು ನನ್ನ ಶರೀರವನ್ನು ನೋಡುತ್ತೀಯೆ. ಹಾಗಾದರೆ, ಆತ್ಮವು ಶರೀರದಿಂದ ಹೊರಟು ಹೋದಾಗ ನೀನು ಏಕೆ ಅಳುವೇ? "ನನ್ನ ತಂದೆ ಹೋದರು". ತಂದೆ ಎಲ್ಲಿ ಹೋದರು? ತಂದೆ ಇಲ್ಲಿಯೇ ಮಲಗಿದ್ದಾರಲ್ಲ. ಹಾಗಾದರೆ ನೀನು ಏನು ನೋಡಿದೆ? ನೀನು ನಿನ್ನ ತಂದೆಯ ಮೃತ ಶರೀರ ನೋಡಿದೆ. ನಿನ್ನ ತಂದೆಯನ್ನು ಅಲ್ಲ. ಆದ್ದರಿಂದ, ಕೃಷ್ಣನ ಕಣವನ್ನು, ಆತ್ಮನ್ನನ್ನು ನೋಡಲು ನಿನ್ನಿಂದ ಆಗದಿದ್ದಾಗ ನೀನು ಕ್ರಿಷ್ಣನನ್ನು ಹೇಗೆ ನೋಡುವೆ? ಆದ್ದರಿಂದ, ಶಾಸ್ತ್ರವು ಹೇಳಿದೆ, "ಅತಃ ಶ್ರೀ ಕೃಷ್ಣ ನಾಮದಿ ನಾ ಭವೇತ್ ಗ್ರಾಹ್ಯಂ ಇಂದ್ರಿಯೈಃ. ಈ ಮೊಂಡು ಭೌತಿಕ ಕಣ್ಣುಗಳು ಕೃಷ್ಣನನ್ನು ನೋಡಲು ಆಗುವುದ್ದಿಲ್ಲ, ಅಥವಾ ಕೃಷ್ಣನ ನಾಮವನ್ನು ಕೇಳಲು ಸಾಧ್ಯವಿಲ್ಲ, "ನಾಮಾದಿ". ನಾಮ ಎಂದರೆ ಹೆಸರು. ನಾಮ ಎಂದರೆ ಹೆಸರು, ರೂಪ, ಗುಣ, ಲೀಲೆಗಳು. ಇವುಗಳನ್ನು ಮೊಂಡು ಭೌತಿಕ ಕಣ್ಣುಗಳಾಗಲಿ ಅಥವಾ ಇಂದ್ರಿಯಗಳಾಗಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಪವಿತ್ರ ಪಡಿಸಿದರೆ, ಸೇವೊನ್ಮುಖೇ ಹಿ ಜಿಹ್ವಾದೌ, ಅವಗಳನ್ನು ಭಕ್ತಿ ಸೇವೆ ಮೂಲಕ ಶುದ್ಧ ಪಡಿಸಿದರೆ ನೀವು ಕೃಷ್ಣನನ್ನು ಸಕಲ ಸಮಯದಲ್ಲಿ ಮತ್ತು ಎಲ್ಲೆಲ್ಲೂ ನೋಡುವಿರೀ. ಆದರೆ ಸಾಮಾನ್ಯರಿಗೆ ಅವನು "ಅಲಕ್ಷ್ಯ", ಗೋಚರಿಸುವುದಿಲ್ಲ. ಕೃಷ್ಣ ಸರ್ವಗತ, ಭಗವಂತ ಎಲ್ಲೆಲ್ಲೂ ಇದ್ದಾನೆ. "ಅಂಡಾಂತರ-ಸ್ಥ-ಪರಮಾಣು-ಚಯಾಂತರ-ಸ್ಥಮ್." ಆದರಿಂದ, "ಅಲಕ್ಷ್ಯಂ ಸರ್ವ ಭೂತಾನಾಂ." ಕೃಷ್ಣನು ಹೊರಗೆ ಮತ್ತು ಒಳಗೆ ಇದ್ದರೂ ಸಹ, ಎರಡೂ ಕಡೆ, ಕೃಷ್ಣನನ್ನು ನೋಡುವ ಕಣ್ಣುಗಳು ಪ್ರಾಪ್ತಿ ಆಗುವ ತನಕ ನಾವು ಅವನನ್ನು ಕಾಣಲಾರೆವು.  
 
ಆದ್ದರಿಂದ, ಈ ಕೃಷ್ಣ ಪ್ರಜ್ಞಾ ಆಂದೋಲನವಿರುವುದು ಕೃಷ್ಣನನ್ನು ನೋಡಲು ಕಣ್ಣುಗಳನ್ನು ತೆರೆಯಲು, ಮತ್ತು ನೀವು ಕೃಷ್ಣನನ್ನು ನೋಡಿದರೆ, ಅಂತಃ ಬಹಿಃ, ಆಗ ನಿಮ್ಮ ಜನ್ಮ ಸಫಲವಾಯಿತು. ಅದಕ್ಕೆ ಶಾಸ್ತ್ರ ಹೇಳುತ್ತದೆ "ಅಂತರ್ ಬಹಿರ್".
 
:ಅಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್
:ನಾಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್
ಪ್ರತಿಯೊಬ್ಬರೂ ಪರಿಪೂರ್ಣರಾಗಲು ಪ್ರಯತ್ನಿಸುತ್ತಾರೆ, ಆದರೆ ಪರಿಪೂರ್ಣತೆ ಎಂದರೆ ಕೃಷ್ಣನನ್ನು ಒಳಗೂ ಮತ್ತು ಹೊರಗೂ ನೋಡಲು ಸಾಧ್ಯವಾಗುವದು. ಅದೇ ಪರಿಪೂರ್ಣತೆ.
<!-- END TRANSLATED TEXT -->
<!-- END TRANSLATED TEXT -->

Latest revision as of 01:32, 12 July 2024

Lecture on SB 1.8.18 -- Chicago, July 4, 1974

ಅಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್
ನಾಂತರ್ ಬಹಿರ್ ಯದಿ ಹರಿಸ್ ತಪಸಾ ತತಃ ಕಿಮ್

ಪ್ರತಿಯೊಬ್ಬರೂ ಪರಿಪೂರ್ಣರಾಗಲು ಪ್ರಯತ್ನಿಸುತ್ತಾರೆ, ಆದರೆ ಪರಿಪೂರ್ಣತೆ ಎಂದರೆ ಕೃಷ್ಣನನ್ನು ಒಳಗೂ ಮತ್ತು ಹೊರಗೂ ನೋಡಲು ಸಾಧ್ಯವಾಗುವದು. ಅದೇ ಪರಿಪೂರ್ಣತೆ.