KN/Prabhupada 0016 - ನಾನು ಕೆಲಸ ಮಾಡಬೇಕು: Difference between revisions
(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0016 - in all Languages Category:KN-Quotes - 1968 Category:KN-Quotes - L...") |
No edit summary |
||
(One intermediate revision by one other user not shown) | |||
Line 8: | Line 8: | ||
[[Category:Kannada Language]] | [[Category:Kannada Language]] | ||
<!-- END CATEGORY LIST --> | <!-- END CATEGORY LIST --> | ||
<!-- BEGIN NAVIGATION BAR -- DO NOT EDIT OR REMOVE --> | |||
{{1080 videos navigation - All Languages|Kannada|KN/Prabhupada 0015 - ನಾನು ಈ ದೇಹವಲ್ಲ|0015|KN/Prabhupada 0017 - ಆಧ್ಯಾತ್ಮಿಕ ಮತ್ತು ಭೌತಿಕ ಶಕ್ತಿಗಳು|0017}} | |||
<!-- END NAVIGATION BAR --> | |||
<!-- BEGIN ORIGINAL VANIQUOTES PAGE LINK--> | <!-- BEGIN ORIGINAL VANIQUOTES PAGE LINK--> | ||
<div class="center"> | <div class="center"> | ||
Line 16: | Line 19: | ||
<!-- BEGIN VIDEO LINK --> | <!-- BEGIN VIDEO LINK --> | ||
{{youtube_right| | {{youtube_right|-mh8bhLsgmk|ನಾನು ಕೆಲಸ ಮಾಡಬೇಕು - Prabhupāda 0016}} | ||
<!-- END VIDEO LINK --> | <!-- END VIDEO LINK --> | ||
<!-- BEGIN AUDIO LINK --> | <!-- BEGIN AUDIO LINK --> | ||
<mp3player> | <mp3player>https://s3.amazonaws.com/vanipedia/clip/680317BG-SF_clip.mp3</mp3player> | ||
<!-- END AUDIO LINK --> | <!-- END AUDIO LINK --> | ||
Line 28: | Line 31: | ||
<!-- BEGIN TRANSLATED TEXT --> | <!-- BEGIN TRANSLATED TEXT --> | ||
ಆದ್ದರಿಂದ ನಮ್ಮಗೆ ಕೃಷ್ಣ ಸಂಪರ್ಕ ಮಾಡುವುದು ಹೇಗೆ ಎಂದು ತಿಳಿದಿರಬೇಕು. ಕೃಷ್ಣನು | ಆದ್ದರಿಂದ, ನಮ್ಮಗೆ ಕೃಷ್ಣ ಸಂಪರ್ಕ ಮಾಡುವುದು ಹೇಗೆ ಎಂದು ತಿಳಿದಿರಬೇಕು. ಕೃಷ್ಣನು ಸರ್ವಗತ. ಇದು ಕೃಷ್ಣ ಪ್ರಜ್ಞೆ ಚಳುವಳಿ. ಇದು ಕೃಷ್ಣ ಪ್ರಜ್ಞೆ. ಮರದ್ದಲೊ ಅಥವಾ ಕಬ್ಬಿಣದ್ದಲೊ ಅಥವಾ ಲೋಹದ್ದಲೊ ಹೇಗೆ ನಾವು ಈ ಕೃಷ್ಣನ ರೂಪದ ವೈಶಿಷ್ಟ್ಯಗಳನ್ನು ಪಡೆಯಬಹುದು ಎಂದು ನಮ್ಮಗೆ ತಿಳಿದಿರಬೇಕು.... ಇದು ಅಪ್ರಸ್ತುತ. ಕೃಷ್ಣನು ಸರ್ವಗತ. ಎಲ್ಲದರಲ್ಲು ಕೃಷ್ಣನನ್ನು ಸಂಪರ್ಕಿಸುವುದು ಹೇಗೆ ಎಂದು ನೀವು ಕಲಿಯಬೇಕು. ಅದನ್ನು ಈ ಯೋಗದ ವ್ಯವಸ್ಥೆಯಿಂದ ವಿವರಿಸಲಾಗುತ್ತದೆ. ನೀವು ಕಲಿತುಕೊಳ್ಳುವಿರಿ. ಆದ್ದರಿಂದ, ಕೃಷ್ಣ ಪ್ರಜ್ಞೆಯು ಸಹ ಒಂದು ಯೋಗ, ಪರಿಪೂರ್ಣ ಯೋಗ, ಎಲ್ಲಾ ಯೋಗದ ವ್ಯವಸ್ಥೆಗಳಗಿಂತ ಉತ್ತಮ. ಯಾರುಬೇಕಾದರು, ಯಾವ ಯೋಗಿಯಾದರು ಬರಬಹುದು, ನಾವು ಸವಾಲು ಮಾಡುತ್ತೇವೆ, ಇದುವೇ ಅತ್ಯುತ್ತಮ ಯೋಗ ವ್ಯವಸ್ಥೆ ಎಂದು ಹೇಳುತ್ತೇವೆ. ಇದು ಅತ್ಯುತ್ತಮ ಮತ್ತು ಅದೇ ಸಮಯಕ್ಕೆ ಬಹಳ ಸುಲಭವಾಗಿದೆ. ನಿಮ್ಮ ದೇಹಕ್ಕೆ ವ್ಯಾಯಾಮ ಇರುವುದಿಲ್ಲ. ಕೆಲವೊಮ್ಮೆ ನಮಗೆ ದುರ್ಬಲತೆ ಅಥವಾ ಆಯಾಸವೆನಿಸಬಹುದು, ಆದರೆ ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮಗೆ ಹಾಗೆ ಅನಿಸುವುದ್ದಿಲ್ಲ. ನಮ್ಮ ಎಲ್ಲಾ ವಿದ್ಯಾರ್ಥಿಗಳು, ಅವರು ಕೆಲಸದ ಅತಿಯಾದ ಹೊರೆಯನ್ನು ಹೊರಲು ಬಹಳ ಆಸಕ್ತರಾಗಿದ್ದಾರೆ, ಕೃಷ್ಣ ಪ್ರಜ್ಞೆ. "ಸ್ವಾಮಿಜಿ, ನಾನು ಏನು ಮಾಡಬೇಕು? ನಾನು ಏನು ಮಾಡಬಹುದು? ಅವರು ವಾಸ್ತವವಾಗಿ ಮಾಡುತ್ತಿದ್ದಾರೆ. ಚೆನ್ನಾಗಿ. ಉತ್ತಮವಾಗಿ. ಅವರಿಗೆ ಆಯಾಸವಾಗುವುದಿಲ್ಲ. ಅದೇ ಕೃಷ್ಣ ಪ್ರಜ್ಞೆ. ಈ ಭೌತಿಕ ಜಗತ್ತಿನಲ್ಲಿ ನೀವು ಸ್ವಲ್ಪ ಕಾಲ ಕೆಲಸ ಮಾಡಿದರೆ ನಿಮ್ಮಗೆ ಆಯಾಸವಾಗುತ್ತದೆ. ನಿಮ್ಮಗೆ ವಿಶ್ರಾಂತಿ ಬೇಕು. ಸಹಜವಾಗಿ, ನಾನು, ನಾನು ಹೇಳುವ ಅರ್ಥ, ನಾನು ಉತ್ಪ್ರೇಕ್ಷಿಸುತ್ತಿಲ್ಲ. ನಾನು ಒಬ್ಬ ಎಪ್ಪತ್ತೆರಡು ವರುಷದ ಮುದುಕ. ಓ, ನನಗೆ ಆರೋಗ್ಯ ಸರಿ ಇರಲಿಲ್ಲ. ನಾನು ಭಾರತಕ್ಕೆ ತೆರಳಿದೆ ಆದರೆ ಮತ್ತೆ ಬಂದಿದ್ದೇನೆ. ನಾನು ಕೆಲಸ ಮಾಡಲು ಬಯಸುತ್ತೇನೆ! ನಾನು ಕೆಲಸ ಮಾಡಲು ಬಯಸುತ್ತೇನೆ. ಸ್ವಾಭಾವಿಕವಾಗಿ, ನಾನು ಈ ಎಲ್ಲಾ ಚಟುವಟಿಕೆಗಳಿಂದ ನಿವೃತ್ತಿಯಾಗಬೇಕು, ಆದರೆ ನನಗೆ ಹಾಗೆ ಅನಿಸುವುದಿಲ್ಲ... ಎಲ್ಲಿಯವರೆಗೆ ನಾನು ಮಾಡಬಹುದೊ ನಾನು ಕೆಲಸ ಮಾಡಲು ಬಯಸುತ್ತೇನೆ. ನಾನು ಮಾಡಬೇಕು..., ಹಗಲು ರಾತ್ರಿ. ರಾತ್ರಿಯ ವೇಳೆ ನಾನು ಡಿಕ್ಟಾಫೋನ್‌ನಲ್ಲಿ ಕೆಲಸ ಮಾಡುತ್ತೇನೆ. ಆದ್ದರಿಂದ, ನನಗೆ ಬೇಜಾರು... ಕೆಲಸ ಮಾಡಲಾಗದಿದ್ದರೆ ನನಗೆ ಬೇಜಾರು. ಇದುವೇ ಕೃಷ್ಣ ಪ್ರಜ್ಞೆ. ನಮ್ಮಗೆ ಕೆಲಸದಲ್ಲಿ ತುಂಬಾ ಆಸಕ್ತಿ ಇರಬೇಕು. ಇದು ಸೋಮಾರಿ ಸಮಾಜವಲ್ಲ. ಇಲ್ಲ ನಮ್ಮಗೆ ಸಾಕಷ್ಟು ಕೆಲಸಗಳಿದೆ. ಕಾಗದಗಳನ್ನು ಸಂಕಲನ ಮಾಡುತ್ತಾರೆ, ಕಾಗದಗಳನ್ನು ಮಾರಾಟ ಮಾಡುತ್ತಾರೆ. ಕೇವಲ ಹೇಗೆ ಕೃಷ್ಣ ಪ್ರಜ್ಞೆಯನ್ನು ಹರಡುವುದು ಎಂದು ಕಂಡುಹಿಡಿಯಿರಿ, ಅಷ್ಟೆ. ಇದು ಮಾಡಬಲ್ಲತಕ್ಕದು. | ||
<!-- END TRANSLATED TEXT --> | <!-- END TRANSLATED TEXT --> |
Latest revision as of 23:17, 28 June 2024
Lecture on BG 7.1 -- San Francisco, March 17, 1968
ಆದ್ದರಿಂದ, ನಮ್ಮಗೆ ಕೃಷ್ಣ ಸಂಪರ್ಕ ಮಾಡುವುದು ಹೇಗೆ ಎಂದು ತಿಳಿದಿರಬೇಕು. ಕೃಷ್ಣನು ಸರ್ವಗತ. ಇದು ಕೃಷ್ಣ ಪ್ರಜ್ಞೆ ಚಳುವಳಿ. ಇದು ಕೃಷ್ಣ ಪ್ರಜ್ಞೆ. ಮರದ್ದಲೊ ಅಥವಾ ಕಬ್ಬಿಣದ್ದಲೊ ಅಥವಾ ಲೋಹದ್ದಲೊ ಹೇಗೆ ನಾವು ಈ ಕೃಷ್ಣನ ರೂಪದ ವೈಶಿಷ್ಟ್ಯಗಳನ್ನು ಪಡೆಯಬಹುದು ಎಂದು ನಮ್ಮಗೆ ತಿಳಿದಿರಬೇಕು.... ಇದು ಅಪ್ರಸ್ತುತ. ಕೃಷ್ಣನು ಸರ್ವಗತ. ಎಲ್ಲದರಲ್ಲು ಕೃಷ್ಣನನ್ನು ಸಂಪರ್ಕಿಸುವುದು ಹೇಗೆ ಎಂದು ನೀವು ಕಲಿಯಬೇಕು. ಅದನ್ನು ಈ ಯೋಗದ ವ್ಯವಸ್ಥೆಯಿಂದ ವಿವರಿಸಲಾಗುತ್ತದೆ. ನೀವು ಕಲಿತುಕೊಳ್ಳುವಿರಿ. ಆದ್ದರಿಂದ, ಕೃಷ್ಣ ಪ್ರಜ್ಞೆಯು ಸಹ ಒಂದು ಯೋಗ, ಪರಿಪೂರ್ಣ ಯೋಗ, ಎಲ್ಲಾ ಯೋಗದ ವ್ಯವಸ್ಥೆಗಳಗಿಂತ ಉತ್ತಮ. ಯಾರುಬೇಕಾದರು, ಯಾವ ಯೋಗಿಯಾದರು ಬರಬಹುದು, ನಾವು ಸವಾಲು ಮಾಡುತ್ತೇವೆ, ಇದುವೇ ಅತ್ಯುತ್ತಮ ಯೋಗ ವ್ಯವಸ್ಥೆ ಎಂದು ಹೇಳುತ್ತೇವೆ. ಇದು ಅತ್ಯುತ್ತಮ ಮತ್ತು ಅದೇ ಸಮಯಕ್ಕೆ ಬಹಳ ಸುಲಭವಾಗಿದೆ. ನಿಮ್ಮ ದೇಹಕ್ಕೆ ವ್ಯಾಯಾಮ ಇರುವುದಿಲ್ಲ. ಕೆಲವೊಮ್ಮೆ ನಮಗೆ ದುರ್ಬಲತೆ ಅಥವಾ ಆಯಾಸವೆನಿಸಬಹುದು, ಆದರೆ ಕೃಷ್ಣ ಪ್ರಜ್ಞೆಯಲ್ಲಿ ನಿಮ್ಮಗೆ ಹಾಗೆ ಅನಿಸುವುದ್ದಿಲ್ಲ. ನಮ್ಮ ಎಲ್ಲಾ ವಿದ್ಯಾರ್ಥಿಗಳು, ಅವರು ಕೆಲಸದ ಅತಿಯಾದ ಹೊರೆಯನ್ನು ಹೊರಲು ಬಹಳ ಆಸಕ್ತರಾಗಿದ್ದಾರೆ, ಕೃಷ್ಣ ಪ್ರಜ್ಞೆ. "ಸ್ವಾಮಿಜಿ, ನಾನು ಏನು ಮಾಡಬೇಕು? ನಾನು ಏನು ಮಾಡಬಹುದು? ಅವರು ವಾಸ್ತವವಾಗಿ ಮಾಡುತ್ತಿದ್ದಾರೆ. ಚೆನ್ನಾಗಿ. ಉತ್ತಮವಾಗಿ. ಅವರಿಗೆ ಆಯಾಸವಾಗುವುದಿಲ್ಲ. ಅದೇ ಕೃಷ್ಣ ಪ್ರಜ್ಞೆ. ಈ ಭೌತಿಕ ಜಗತ್ತಿನಲ್ಲಿ ನೀವು ಸ್ವಲ್ಪ ಕಾಲ ಕೆಲಸ ಮಾಡಿದರೆ ನಿಮ್ಮಗೆ ಆಯಾಸವಾಗುತ್ತದೆ. ನಿಮ್ಮಗೆ ವಿಶ್ರಾಂತಿ ಬೇಕು. ಸಹಜವಾಗಿ, ನಾನು, ನಾನು ಹೇಳುವ ಅರ್ಥ, ನಾನು ಉತ್ಪ್ರೇಕ್ಷಿಸುತ್ತಿಲ್ಲ. ನಾನು ಒಬ್ಬ ಎಪ್ಪತ್ತೆರಡು ವರುಷದ ಮುದುಕ. ಓ, ನನಗೆ ಆರೋಗ್ಯ ಸರಿ ಇರಲಿಲ್ಲ. ನಾನು ಭಾರತಕ್ಕೆ ತೆರಳಿದೆ ಆದರೆ ಮತ್ತೆ ಬಂದಿದ್ದೇನೆ. ನಾನು ಕೆಲಸ ಮಾಡಲು ಬಯಸುತ್ತೇನೆ! ನಾನು ಕೆಲಸ ಮಾಡಲು ಬಯಸುತ್ತೇನೆ. ಸ್ವಾಭಾವಿಕವಾಗಿ, ನಾನು ಈ ಎಲ್ಲಾ ಚಟುವಟಿಕೆಗಳಿಂದ ನಿವೃತ್ತಿಯಾಗಬೇಕು, ಆದರೆ ನನಗೆ ಹಾಗೆ ಅನಿಸುವುದಿಲ್ಲ... ಎಲ್ಲಿಯವರೆಗೆ ನಾನು ಮಾಡಬಹುದೊ ನಾನು ಕೆಲಸ ಮಾಡಲು ಬಯಸುತ್ತೇನೆ. ನಾನು ಮಾಡಬೇಕು..., ಹಗಲು ರಾತ್ರಿ. ರಾತ್ರಿಯ ವೇಳೆ ನಾನು ಡಿಕ್ಟಾಫೋನ್‌ನಲ್ಲಿ ಕೆಲಸ ಮಾಡುತ್ತೇನೆ. ಆದ್ದರಿಂದ, ನನಗೆ ಬೇಜಾರು... ಕೆಲಸ ಮಾಡಲಾಗದಿದ್ದರೆ ನನಗೆ ಬೇಜಾರು. ಇದುವೇ ಕೃಷ್ಣ ಪ್ರಜ್ಞೆ. ನಮ್ಮಗೆ ಕೆಲಸದಲ್ಲಿ ತುಂಬಾ ಆಸಕ್ತಿ ಇರಬೇಕು. ಇದು ಸೋಮಾರಿ ಸಮಾಜವಲ್ಲ. ಇಲ್ಲ ನಮ್ಮಗೆ ಸಾಕಷ್ಟು ಕೆಲಸಗಳಿದೆ. ಕಾಗದಗಳನ್ನು ಸಂಕಲನ ಮಾಡುತ್ತಾರೆ, ಕಾಗದಗಳನ್ನು ಮಾರಾಟ ಮಾಡುತ್ತಾರೆ. ಕೇವಲ ಹೇಗೆ ಕೃಷ್ಣ ಪ್ರಜ್ಞೆಯನ್ನು ಹರಡುವುದು ಎಂದು ಕಂಡುಹಿಡಿಯಿರಿ, ಅಷ್ಟೆ. ಇದು ಮಾಡಬಲ್ಲತಕ್ಕದು.