KN/Prabhupada 0135 - ವೇದದ ವಯಸ್ಸನ್ನು ನೀವು ಲೆಕ್ಕಹಾಕಲು ಸಾಧ್ಯವಿಲ್ಲ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0135 - in all Languages Category:KN-Quotes - 1975 Category:KN-Quotes - M...")
 
(Vanibot #0005: NavigationArranger - update old navigation bars (prev/next) to reflect new neighboring items)
 
Line 7: Line 7:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0134 - Thou shall not kill, and You are Killing|0134|Prabhupada 0136 - By Disciplic Succession Knowledge has Come Down|0136}}
{{1080 videos navigation - All Languages|Kannada|KN/Prabhupada 0134 - ನೀನು ಕೊಲ್ಲಬಾರದು, ಆದರೂ ಕೊಲ್ಲುತ್ತಿದ್ದೀಯ|0134|KN/Prabhupada 0136 - ಗುರು ಪರಂಪರೆಯ ಮುಖಾಂತರ ಜ್ಞಾನವು ಪ್ರಸರಿಸುತ್ತದೆ|0136}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 07:10, 10 May 2021



Morning Walk -- October 5, 1975, Mauritius

ಭಾರತೀಯ ವ್ಯಕ್ತಿ: ಸ್ವಾಮೀಜೀ, ಬೈಬಲ್ನಲ್ಲಿ, ಆಡಮ್ ಬಗ್ಗೆ... ಆಡಮ್ ಬ್ರಹ್ಮ ಎಂದು ನೀವು ಭಾವಿಸುತ್ತೀರಾ? ಅದನ್ನು ಬೇರೆ ಹೆಸರಿನಲ್ಲಿ ಇರಿಸಲು ಭಾರತೀಯ ತತ್ವಶಾಸ್ತ್ರದಿಂದ ನಕಲಿಸಲಾಗಿದೆಯೇ?

ಪ್ರಭುಪಾದ: ಐತಿಹಾಸಿಕ ದೃಷ್ಟಿಕೋನದಿಂದ ಇದನ್ನು ನಕಲಿಸಲಾಗಿದೆ, ಏಕೆಂದರೆ ವೇದಗಳನ್ನು ಬ್ರಹ್ಮನು ಬಹಳ ಹಿಂದೆ, ಹಲವು ದಶಲಕ್ಷ ವರ್ಷಗಳ ಹಿಂದೆ ಶೃಷ್ಟಿಸಿದನು, ಮತ್ತು ಬೈಬಲ್ ಕೇವಲ ಎರಡು ಸಾವಿರ ವರ್ಷಗಳ ಹಿಂದೆ ರಚಿಸಲಾಗಿದೆ. ಆದ್ದರಿಂದ, ನಾವು ಮೂಲವನ್ನು ಪರಿಗಣಿಸಬೇಕು. ಪ್ರಪಂಚದ ಎಲ್ಲಾ ಧರ್ಮಗಳನ್ನು ವೇದಗಳ ವಿವಿಧ ಭಾಗಗಳಿಂದ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಅವು ಅಪೂರ್ಣ. ಬೈಬಲ್ನ ವಯಸ್ಸು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿಲ್ಲ. ವೇದದ ವಯಸ್ಸನ್ನು ನೀವು ಲೆಕ್ಕಹಾಕಲು ಸಾಧ್ಯವಿಲ್ಲ, ಅವು ದಶಲಕ್ಷಾಂತರ ವರ್ಷಗಳು ಹಳೆಯದು.