KN/Prabhupada 0003 - ಪುರುಷ ಕೂಡ ಸ್ತ್ರೀ: Difference between revisions
(Vanibot #0023: VideoLocalizer - changed YouTube player to show hard-coded subtitles version) |
No edit summary |
||
Line 32: | Line 32: | ||
<!-- BEGIN TRANSLATED TEXT --> | <!-- BEGIN TRANSLATED TEXT --> | ||
(ಶ್ರೀ ಭ ೬.೧.೬೪) | ಪ್ರಭುಪಾದ: | ||
:ತಾಮ್ ಏವ ತೊಶಾಯಮ್ ಆಸ | |||
:ಪಿತೃಯೇನಾರ್ಥೇನ ಯಾವತಾ | |||
:ಗ್ರಾಮ್ಯೈರ್ ಮನೊರಮೈಃ ಕಾಮೈಃ | |||
:ಪ್ರಸೀದೇತ ಯಥಾ ತಥಾ | |||
:(ಶ್ರೀ ಭ ೬.೧.೬೪) | |||
ಆದ್ದರಿಂದ, ಸ್ತ್ರೀಯನ್ನು ನೋಡಿದಾಗಿನಿಂದ ಅವನು ಯಾವಗಲು, ಇಪತ್ತು-ನಾಲ್ಕು ಘ೦ಟೆ, ಆ ವಿಷಯದ ಬಗ್ಗೆ ಧ್ಯನಿಸುತ್ತಿದ್ದನು. ಕಾಮದ ಆಸೆ. ಕಾಮೈಸ್ ತೈಸ್ ತೈರ್ ಹೃತ-ಜ್ಞಾನಃ (ಭ.ಗೀ ೭.೨೦). ಒಬ್ಬನು ಕಮುಕನಾದಾಗ ಎಲ್ಲಾ ಬುದ್ಧಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇಡೀ ಪ್ರಪ೦ಚ ನಡೆಯುತ್ತಿರುವುದು ಈ ಕಾಮದ ಆಧಾರದ ಮೇಲೆ. ಇದು ಬೌದ್ಧಿಕ ಪ್ರಪ೦ಚ. ನಾನು ಕಾಮುಕ, ನೀನು ಕಾಮುಕ, ನಾವು ಎಲ್ಲರೂ ಸರಿ. ಆದ್ದರಿ೦ದ, ಯಾವಾಗ ನನ್ನ ಆಸೆಗಳು ಪೂಣ೯ಗೊಳುವುದ್ದಿಲ್ಲವೊ, ನಿನ್ನ ಆಸೆಗಳು ಪೂಣ೯ಗೊಳುವುದ್ದಿಲ್ಲವೊ, ಆಗ ನಾನು ನಿನ್ನ ಶತ್ರುವಾಗುತ್ತೇನೆ ಮತ್ತು ನೀನು ನನ್ನ ಶತ್ರುವಾಗುತ್ತೀಯ. ನಾನು ನಿನ್ನ ಉತ್ತಮ ಪ್ರಗತಿಯನ್ನು ಸಹಿಸುವುದಿಲ್ಲ, ನೀನು ನನ್ನ ಉತ್ತಮ ಪ್ರಗತಿಯನ್ನು ಸಹಿಸುವುದಿಲ್ಲ. ಇದೇ ಬೌದ್ಧಿಕ ಪ್ರಪ೦ಚ - ಅಸೂಯೆ, ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯ. ಇದೇ ಈ ಬೌದ್ಧಿಕ ಪ್ರಪ೦ಚದ ತಳಹದಿ. | |||
ಆದ್ದರಿಂದ, ಅವನು ಆದನು... ಅವನು ಬ್ರಾಹ್ಮಣನಾಗಲು ತರಬೇತಿ ಪಡೆಯುತ್ತಿದ್ದ - ಶಮೋ, ದಮ, ಆದರೆ ಅದು ಒ೦ದು ಹೆಣ್ಣಿನ ಮೇಲಿನ ಮೋಹದ ಕಾರಣ ಸ್ಥಗಿತಗೊಂಡಿತು. ಆದ್ದರಿ೦ದ, ಆಧ್ಯತ್ಮಿಕ ನಾಗರಿಕತೆಯಲ್ಲಿ ಹೆಣ್ಣನು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯೆ೦ದು ಅಂಗೀಕರಿಸಲಾಗಿದೆ. ಈ ಇಡೀ ಮೂಲಭೂತ ನಾಗರಿಕತೆ ಏನೆ೦ದರೆ ಹೇಗೆ ತಪ್ಪಿಸಿಕೊಳ್ಳುವುದು... ಹೆಣ್ಣು... ಹೆಣ್ಣು ಮಾತ್ರ ಸ್ತ್ರೀ ಎ೦ದು ತಿಳಿಯಬೇಡಿ. ಪುರುಷನು ಸಹ ಸ್ತ್ರೀ. ಸ್ತ್ರೀಯರನ್ನು ಖ೦ಡಿಸಿದ್ದಾರೆ ಪುರುಷನನ್ನು ಖಂಡಿಸಿಲ್ಲ ಎ೦ದು ತಿಳಿಯಬೇಡಿ. ಸ್ತ್ರೀ ಎ೦ದರೆ ಅನುಭವಿಸಲ್ಪಡುವ, ಮತ್ತು ಪುರುಷ ಎ೦ದರೆ ಅನುಭವಿಸುವವ ಎಂದರ್ಥ. ಆದ್ದರಿ೦ದ, ಈ ಭಾವನೆಯನ್ನು ಖ೦ಡಿಸಲಾಗಿದೆ. ನಾನು ಒಬ್ಬ ಸ್ತ್ರೀಯನ್ನು ಅನುಭವಿಸಲು ಇಚ್ಛಿಸಿದರೆ ಆಗ ನಾನು ಪುರುಷ. ಮತ್ತು ಸ್ತ್ರೀ ಬೇರೊಬ್ಬ ಪುರುಷನನ್ನು ಅನುಭವಿಸಲು ಇಚ್ಛಿಸಿದರೆ, ಅವಳು ಸಹ ಪುರುಷ. ಸ್ತ್ರೀ ಎ೦ದರೆ ಅನುಭವಿಸಲ್ಪಡುವ, ಮತ್ತು ಪುರುಷ ಎ೦ದರೆ ಅನುಭವಿಸುವವ. ಆದ್ದರಿ೦ದ, ಯಾರಿಗಾದರು ಅನುಭವಿಸುವ ಇಚ್ಚೆ ಇದ್ದರೆ, ಅವರನ್ನು ಪುರುಷ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಎರಡು ಲಿ೦ಗಗಳು... ಎಲ್ಲರು ಯೋಜಿಸುತ್ತಿದ್ದಾರೆ, "ನಾನು ಹೇಗೆ ಅನುಭವಿಸಲಿ?" ಆದ್ದರಿ೦ದ, ಅವನು ಪುರುಷನು, ಕೃತಕವಾಗಿ. ಇಲ್ಲವಾದರೆ, ಮೂಲತಃ ನಾವೆಲ್ಲರು, ಸ್ತ್ರೀ ಅಥವಾ ಪುರುಷ, ನಾವು ಪ್ರಕೃತಿ, ಜೀವ. ಇದು ಹೊರ ಉಡುಗೆ ಅಷ್ಟೆ. | |||
<!-- END TRANSLATED TEXT --> | <!-- END TRANSLATED TEXT --> |
Latest revision as of 02:20, 1 May 2024
Lecture on SB 6.1.64-65 -- Vrndavana, September 1, 1975
ಪ್ರಭುಪಾದ:
- ತಾಮ್ ಏವ ತೊಶಾಯಮ್ ಆಸ
- ಪಿತೃಯೇನಾರ್ಥೇನ ಯಾವತಾ
- ಗ್ರಾಮ್ಯೈರ್ ಮನೊರಮೈಃ ಕಾಮೈಃ
- ಪ್ರಸೀದೇತ ಯಥಾ ತಥಾ
- (ಶ್ರೀ ಭ ೬.೧.೬೪)
ಆದ್ದರಿಂದ, ಸ್ತ್ರೀಯನ್ನು ನೋಡಿದಾಗಿನಿಂದ ಅವನು ಯಾವಗಲು, ಇಪತ್ತು-ನಾಲ್ಕು ಘ೦ಟೆ, ಆ ವಿಷಯದ ಬಗ್ಗೆ ಧ್ಯನಿಸುತ್ತಿದ್ದನು. ಕಾಮದ ಆಸೆ. ಕಾಮೈಸ್ ತೈಸ್ ತೈರ್ ಹೃತ-ಜ್ಞಾನಃ (ಭ.ಗೀ ೭.೨೦). ಒಬ್ಬನು ಕಮುಕನಾದಾಗ ಎಲ್ಲಾ ಬುದ್ಧಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇಡೀ ಪ್ರಪ೦ಚ ನಡೆಯುತ್ತಿರುವುದು ಈ ಕಾಮದ ಆಧಾರದ ಮೇಲೆ. ಇದು ಬೌದ್ಧಿಕ ಪ್ರಪ೦ಚ. ನಾನು ಕಾಮುಕ, ನೀನು ಕಾಮುಕ, ನಾವು ಎಲ್ಲರೂ ಸರಿ. ಆದ್ದರಿ೦ದ, ಯಾವಾಗ ನನ್ನ ಆಸೆಗಳು ಪೂಣ೯ಗೊಳುವುದ್ದಿಲ್ಲವೊ, ನಿನ್ನ ಆಸೆಗಳು ಪೂಣ೯ಗೊಳುವುದ್ದಿಲ್ಲವೊ, ಆಗ ನಾನು ನಿನ್ನ ಶತ್ರುವಾಗುತ್ತೇನೆ ಮತ್ತು ನೀನು ನನ್ನ ಶತ್ರುವಾಗುತ್ತೀಯ. ನಾನು ನಿನ್ನ ಉತ್ತಮ ಪ್ರಗತಿಯನ್ನು ಸಹಿಸುವುದಿಲ್ಲ, ನೀನು ನನ್ನ ಉತ್ತಮ ಪ್ರಗತಿಯನ್ನು ಸಹಿಸುವುದಿಲ್ಲ. ಇದೇ ಬೌದ್ಧಿಕ ಪ್ರಪ೦ಚ - ಅಸೂಯೆ, ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯ. ಇದೇ ಈ ಬೌದ್ಧಿಕ ಪ್ರಪ೦ಚದ ತಳಹದಿ.
ಆದ್ದರಿಂದ, ಅವನು ಆದನು... ಅವನು ಬ್ರಾಹ್ಮಣನಾಗಲು ತರಬೇತಿ ಪಡೆಯುತ್ತಿದ್ದ - ಶಮೋ, ದಮ, ಆದರೆ ಅದು ಒ೦ದು ಹೆಣ್ಣಿನ ಮೇಲಿನ ಮೋಹದ ಕಾರಣ ಸ್ಥಗಿತಗೊಂಡಿತು. ಆದ್ದರಿ೦ದ, ಆಧ್ಯತ್ಮಿಕ ನಾಗರಿಕತೆಯಲ್ಲಿ ಹೆಣ್ಣನು ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯೆ೦ದು ಅಂಗೀಕರಿಸಲಾಗಿದೆ. ಈ ಇಡೀ ಮೂಲಭೂತ ನಾಗರಿಕತೆ ಏನೆ೦ದರೆ ಹೇಗೆ ತಪ್ಪಿಸಿಕೊಳ್ಳುವುದು... ಹೆಣ್ಣು... ಹೆಣ್ಣು ಮಾತ್ರ ಸ್ತ್ರೀ ಎ೦ದು ತಿಳಿಯಬೇಡಿ. ಪುರುಷನು ಸಹ ಸ್ತ್ರೀ. ಸ್ತ್ರೀಯರನ್ನು ಖ೦ಡಿಸಿದ್ದಾರೆ ಪುರುಷನನ್ನು ಖಂಡಿಸಿಲ್ಲ ಎ೦ದು ತಿಳಿಯಬೇಡಿ. ಸ್ತ್ರೀ ಎ೦ದರೆ ಅನುಭವಿಸಲ್ಪಡುವ, ಮತ್ತು ಪುರುಷ ಎ೦ದರೆ ಅನುಭವಿಸುವವ ಎಂದರ್ಥ. ಆದ್ದರಿ೦ದ, ಈ ಭಾವನೆಯನ್ನು ಖ೦ಡಿಸಲಾಗಿದೆ. ನಾನು ಒಬ್ಬ ಸ್ತ್ರೀಯನ್ನು ಅನುಭವಿಸಲು ಇಚ್ಛಿಸಿದರೆ ಆಗ ನಾನು ಪುರುಷ. ಮತ್ತು ಸ್ತ್ರೀ ಬೇರೊಬ್ಬ ಪುರುಷನನ್ನು ಅನುಭವಿಸಲು ಇಚ್ಛಿಸಿದರೆ, ಅವಳು ಸಹ ಪುರುಷ. ಸ್ತ್ರೀ ಎ೦ದರೆ ಅನುಭವಿಸಲ್ಪಡುವ, ಮತ್ತು ಪುರುಷ ಎ೦ದರೆ ಅನುಭವಿಸುವವ. ಆದ್ದರಿ೦ದ, ಯಾರಿಗಾದರು ಅನುಭವಿಸುವ ಇಚ್ಚೆ ಇದ್ದರೆ, ಅವರನ್ನು ಪುರುಷ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಎರಡು ಲಿ೦ಗಗಳು... ಎಲ್ಲರು ಯೋಜಿಸುತ್ತಿದ್ದಾರೆ, "ನಾನು ಹೇಗೆ ಅನುಭವಿಸಲಿ?" ಆದ್ದರಿ೦ದ, ಅವನು ಪುರುಷನು, ಕೃತಕವಾಗಿ. ಇಲ್ಲವಾದರೆ, ಮೂಲತಃ ನಾವೆಲ್ಲರು, ಸ್ತ್ರೀ ಅಥವಾ ಪುರುಷ, ನಾವು ಪ್ರಕೃತಿ, ಜೀವ. ಇದು ಹೊರ ಉಡುಗೆ ಅಷ್ಟೆ.