KN/690222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೯]] | [[Category:KN/ಅಮೃತ ವಾಣಿ - ೧೯೬೯]] | ||
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | [[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/690220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690220|KN/690305 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ|690305}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690222BG-LOS_ANGELES_ND_01.mp3</mp3player>|"ಜನ್ಮ ಕರ್ಮ ಚ ಮೇ ದಿವ್ಯಮ್ | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690222BG-LOS_ANGELES_ND_01.mp3</mp3player>|"ಜನ್ಮ ಕರ್ಮ ಚ ಮೇ ದಿವ್ಯಮ್ | ||
: ಯೋ ಜಾನಾತಿ ತತ್ವತಃ | : ಯೋ ಜಾನಾತಿ ತತ್ವತಃ |
Latest revision as of 00:15, 17 December 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಜನ್ಮ ಕರ್ಮ ಚ ಮೇ ದಿವ್ಯಮ್
ನಾಲ್ಕನೇ ಅಧ್ಯಾಯದಲ್ಲಿ 'ನನ್ನ ಹುಟ್ಟಿನ, ಕಣ್ಮರೆಯಾಗುವ ಚಟುವಟಿಕೆಗಳೆಲ್ಲವೂ ಅತೀಂದ್ರಿಯವಾಗಿವೆ ಎಂದು ಹೇಳಲಾಗಿದೆ. ಯಾರಾದರೂ ನನ್ನ ಈ ಅತೀಂದ್ರಿಯ ಸ್ವರೂಪದ ಚಟುವಟಿಕೆಗಳಾದ, ಕಾಣಿಸಿಕೊಳ್ಳುವುದನ್ನು, ಕಣ್ಮರೆಯಾಗುವುದನ್ನು, ಅರ್ಥಮಾಡಿಕೊಂಡಲ್ಲಿ, ಇದರ ಫಲಿತಾಂಶವೆಂದರೆ ', ತ್ಯಕ್ತ್ವಾ ದೇಹಮ್,' ಈ ದೇಹವನ್ನು ತೊರೆದ ನಂತರ ', ಪುನರ್ ಜನ್ಮ ನೈತಿ,' ಅವನು ಈ ಭೌತಿಕ ಜಗತ್ತಿನಲ್ಲಿ ಮತ್ತೆ ಜನ್ಮ ತೆಗೆದುಕೊಳ್ಳುವುದಿಲ್ಲ'. ಅದನ್ನು ನಾಲ್ಕನೇ ಅಧ್ಯಾಯದಲ್ಲಿ ಹೇಳಲಾಗಿದೆ. ಅಂದರೆ ತಕ್ಷಣ ವಿಮೋಚನೆ ಸಾಧಿಸಲಾಗಿದೆ. ಇದು ಸತ್ಯ." |
690222 - ಉಪನ್ಯಾಸ ಭ. ಗೀತಾ ೦೭.೦೧ - ಲಾಸ್ ಎಂಜಲೀಸ್ |