KN/660916 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/660914 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660914|KN/660918 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660918}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660916BG-NEW_YORK_ND_01.mp3</mp3player>|"ಆದ್ದರಿಂದ ಆಧ್ಯಾತ್ಮಿಕ ಜೀವನ ನಡೆಸುವವನಿಗೆ ವಿನಾಶವಿಲ್ಲ. ಅವನಿಗೆ ವಿನಾಶವಿಲ್ಲ ಎಂದರೆ ಅವನ ಮುಂದಿನ ಜನ್ಮದಲ್ಲಿ ಅವನು ಮತ್ತೆ ಮನುಷ್ಯನಾಗಿ ಹುಟ್ಟುತ್ತಾನೆ. ಅವನು ಇತರ ಜೀವರಾಶಿಯ ಗೊಂದಲದಲ್ಲಿ ಕಳೆದುಹೋಗುವುದಿಲ್ಲ. ಏಕೆಂದರೆ ಅವನು ಮತ್ತೆ ಪ್ರಾರಂಭಿಸಬೇಕು. ಅವನು ಹತ್ತು ಪ್ರತಿಶತದಷ್ಟು ಕೃಷ್ಣ ಪ್ರಜ್ಞೆಯನ್ನು ಮುಗಿಸಿದ್ದಾನೆಂದು ಭಾವಿಸೋಣ. ಈಗ ಅವನು ಮತ್ತೆ ಶೇಕಡ ಹನ್ನೊಂದರಿಂದ ಪ್ರಾರಂಭಿಸಬೇಕು. ಅದನ್ನು ಪ್ರಾರಂಭಿಸಲು, ಅಂದರೆ, ಕೃಷ್ಣ ಪ್ರಜ್ಞೆಯಲ್ಲಿ ಶೇಕಡ ಹನ್ನೊಂದರಿಂದ, ಅವನು ಮಾನವ ದೇಹವನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಯಾರು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸುತ್ತಾನೊ, ಅವನಿಗೆ ಮುಂದಿನ ಜನ್ಮದಲ್ಲಿ ಮಾನವ ದೇಹ ಖಾತರಿಪಡಿಸಲಾಗಿದೆ."|Vanisource:660916 - Lecture BG 06.40-42 - New York|660916 - ಉಪನ್ಯಾಸ BG 06.40-42 - ನ್ಯೂ ಯಾರ್ಕ್}}

Latest revision as of 23:28, 12 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಆಧ್ಯಾತ್ಮಿಕ ಜೀವನ ನಡೆಸುವವನಿಗೆ ವಿನಾಶವಿಲ್ಲ. ಅವನಿಗೆ ವಿನಾಶವಿಲ್ಲ ಎಂದರೆ ಅವನ ಮುಂದಿನ ಜನ್ಮದಲ್ಲಿ ಅವನು ಮತ್ತೆ ಮನುಷ್ಯನಾಗಿ ಹುಟ್ಟುತ್ತಾನೆ. ಅವನು ಇತರ ಜೀವರಾಶಿಯ ಗೊಂದಲದಲ್ಲಿ ಕಳೆದುಹೋಗುವುದಿಲ್ಲ. ಏಕೆಂದರೆ ಅವನು ಮತ್ತೆ ಪ್ರಾರಂಭಿಸಬೇಕು. ಅವನು ಹತ್ತು ಪ್ರತಿಶತದಷ್ಟು ಕೃಷ್ಣ ಪ್ರಜ್ಞೆಯನ್ನು ಮುಗಿಸಿದ್ದಾನೆಂದು ಭಾವಿಸೋಣ. ಈಗ ಅವನು ಮತ್ತೆ ಶೇಕಡ ಹನ್ನೊಂದರಿಂದ ಪ್ರಾರಂಭಿಸಬೇಕು. ಅದನ್ನು ಪ್ರಾರಂಭಿಸಲು, ಅಂದರೆ, ಕೃಷ್ಣ ಪ್ರಜ್ಞೆಯಲ್ಲಿ ಶೇಕಡ ಹನ್ನೊಂದರಿಂದ, ಅವನು ಮಾನವ ದೇಹವನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಯಾರು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸುತ್ತಾನೊ, ಅವನಿಗೆ ಮುಂದಿನ ಜನ್ಮದಲ್ಲಿ ಮಾನವ ದೇಹ ಖಾತರಿಪಡಿಸಲಾಗಿದೆ."
660916 - ಉಪನ್ಯಾಸ BG 06.40-42 - ನ್ಯೂ ಯಾರ್ಕ್