KN/661231 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ೧೯೬೬]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/661228 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661228|KN/670101b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670101b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661231CC-NEW_YORK_ND_01.mp3</mp3player>|“ಆದ್ದರಿಂದ ಪರಮ ಪ್ರಭು, ದೇವೋತ್ತಮ ಪರಮ ಪುರುಷ ಎಲ್ಲರಿಗಿಂತ ಹಿರಿಯವನು, ಆದರೆ ನೀವು ಯಾವಾಗ ನೋಡಿದರು ಅವನು ಯುವಕನಂತೆ ಕಾಣುತ್ತಾನೆ. ಆದ್ಯಂ ಪುರಾಣ ಪುರುಷಂ ನವ-ಯೌವನಂ (ಬ್ರ.ಸ 5.33). ನವ-ಯೌವನಂ ಅಂದರೆ ನವ ಯುವಕ. ಆದ್ದರಿಂದ ಅದನ್ನು ವಿವರಿಸಲಾಗುತ್ತಿದೆ, ಚೈತನ್ಯ ಮಹಾಪ್ರಭುಗಳಿಂದ ವಿವರಿಸಲಾಗುತ್ತಿದೆ, ವಯಸ್ಸು... ಇದು ದೇವರ ಮತ್ತೊಂದು ಗುಣಲಕ್ಷಣ. ಕಿಶೋರ-ಶೇಖರ-ಧರ್ಮೀ ವ್ರಜೇಂದ್ರ-ನಂದನ. ಕಿಶೋರ-ಶೇಖರ. ಕಿಶೋರ. ಕಿಶೋರ ಅಂದರೆ… ಹನ್ನೊಂದು ವರ್ಷದಿಂದ ಹದಿನಾರು ವರ್ಷಗಳ ಹುಡುಗರನ್ನು ಕಿಶೋರ ಎಂದು ಕರೆಯಲಾಗುತ್ತದೆ. ಈ ಅವಧಿಯನ್ನು ಇಂಗ್ಲಿಷ್ನಲ್ಲಿ ಏನೆಂದು ಕರೆಯುತ್ತಾರೆ? ತರುಣಾವಸ್ಥೆ? ಹೌದು. ಈ ವಯಸ್ಸು... ಕೃಷ್ಣ ತನ್ನನು ತಾನೇ ಹನ್ನೊಂದರಿಂದ ಹದಿನಾರು ವರ್ಷದ ಹುಡುಗನಂತೆ ತೋರಿಸಿಕೊಳ್ಳುತ್ತಾನೆ. ಅದಕ್ಕಿಂತ ಹೆಚ್ಚಿಲ್ಲ. ಕುರುಕ್ಷೇತ್ರ ಕದನದಲ್ಲಿ, ಅವನು ಮುತ್ತಜ್ಜನಾಗಿದ್ದಾಗ, ಆಗಲೂ ಅವನ ವೈಶಿಷ್ಟ್ಯವು ಚಿಕ್ಕ ಹುಡುಗನಂತೆಯೇ ಇತ್ತು.”|Vanisource:661231 - Lecture CC Madhya 20.367-384 - New York|661231 - ಉಪನ್ಯಾಸ CC Madhya 20.367-384 - ನ್ಯೂ ಯಾರ್ಕ್}}

Latest revision as of 23:13, 28 April 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಆದ್ದರಿಂದ ಪರಮ ಪ್ರಭು, ದೇವೋತ್ತಮ ಪರಮ ಪುರುಷ ಎಲ್ಲರಿಗಿಂತ ಹಿರಿಯವನು, ಆದರೆ ನೀವು ಯಾವಾಗ ನೋಡಿದರು ಅವನು ಯುವಕನಂತೆ ಕಾಣುತ್ತಾನೆ. ಆದ್ಯಂ ಪುರಾಣ ಪುರುಷಂ ನವ-ಯೌವನಂ (ಬ್ರ.ಸ 5.33). ನವ-ಯೌವನಂ ಅಂದರೆ ನವ ಯುವಕ. ಆದ್ದರಿಂದ ಅದನ್ನು ವಿವರಿಸಲಾಗುತ್ತಿದೆ, ಚೈತನ್ಯ ಮಹಾಪ್ರಭುಗಳಿಂದ ವಿವರಿಸಲಾಗುತ್ತಿದೆ, ವಯಸ್ಸು... ಇದು ದೇವರ ಮತ್ತೊಂದು ಗುಣಲಕ್ಷಣ. ಕಿಶೋರ-ಶೇಖರ-ಧರ್ಮೀ ವ್ರಜೇಂದ್ರ-ನಂದನ. ಕಿಶೋರ-ಶೇಖರ. ಕಿಶೋರ. ಕಿಶೋರ ಅಂದರೆ… ಹನ್ನೊಂದು ವರ್ಷದಿಂದ ಹದಿನಾರು ವರ್ಷಗಳ ಹುಡುಗರನ್ನು ಕಿಶೋರ ಎಂದು ಕರೆಯಲಾಗುತ್ತದೆ. ಈ ಅವಧಿಯನ್ನು ಇಂಗ್ಲಿಷ್ನಲ್ಲಿ ಏನೆಂದು ಕರೆಯುತ್ತಾರೆ? ತರುಣಾವಸ್ಥೆ? ಹೌದು. ಈ ವಯಸ್ಸು... ಕೃಷ್ಣ ತನ್ನನು ತಾನೇ ಹನ್ನೊಂದರಿಂದ ಹದಿನಾರು ವರ್ಷದ ಹುಡುಗನಂತೆ ತೋರಿಸಿಕೊಳ್ಳುತ್ತಾನೆ. ಅದಕ್ಕಿಂತ ಹೆಚ್ಚಿಲ್ಲ. ಕುರುಕ್ಷೇತ್ರ ಕದನದಲ್ಲಿ, ಅವನು ಮುತ್ತಜ್ಜನಾಗಿದ್ದಾಗ, ಆಗಲೂ ಅವನ ವೈಶಿಷ್ಟ್ಯವು ಚಿಕ್ಕ ಹುಡುಗನಂತೆಯೇ ಇತ್ತು.”
661231 - ಉಪನ್ಯಾಸ CC Madhya 20.367-384 - ನ್ಯೂ ಯಾರ್ಕ್