KN/670102d ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:23, 24 June 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಶ್ರವಣ ಪ್ರಕ್ರಿಯೆಯು ತುಂಬಾ ಉತ್ತಮವಾಗಿದೆ. ಅದನ್ನು ಶ್ರೀ ಚೈತನ್ಯ ಮಹಾಪ್ರಭು ಅನುಮೋದಿಸಿದ್ದಾರೆ. ಸರಳವಾಗಿ ಕೇಳುವ ಮೂಲಕ....... ನಾವು ವೇದಾಂತ ತತ್ತ್ವಶಾಸ್ತ್ರದಲ್ಲಿ ಹೆಚ್ಚು ವಿದ್ಯಾವಂತರು ಅಥವಾ ಉತ್ತಮ ವಿದ್ವಾಂಸರಾಗುವ ಅಗತ್ಯವಿಲ್ಲ. ನೀವು ಏನಾದರೂ ಆಗಿರಬಹುದು, ನೀವು ನಿಮ್ಮ ಸ್ಥಾನದಲ್ಲೇ ಇರಬಹುದು, ಅದು ಮುಖ್ಯವಾದ ವಿಷಯವಲ್ಲ. ಆಸಕ್ತಿಯಿಂದ ಕೇಳಲು ಪ್ರಯತ್ನಿಸಿ, ಮತ್ತು ಕೇಳುವ ಮೂಲಕ ಎಲ್ಲವೂ ತಿಳಿಯುತ್ತದೆ ..... ಸ್ವಯಂ ಏವ ಸ್ಫುರತ್ಯದಾ (ಚೈ ಚ ಮಧ್ಯ ೧೭.೧೩೬) ಏಕೆಂದರೆ ದೇವರೇ ಬಹಿರಂಗಪಡಿಸದ ಹೊರತು, ಈ ಪ್ರಕ್ರಿಯೆಯ ವಿನಃ ನಾವು ದೇವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ನಾವು ದೇವರನ್ನು ನೋಡಲಾಗುವುದಿಲ್ಲ, ಆದ್ದರಿಂದ ನಾವು ವಿನಮ್ರತೆಯಿಂದ ಕೇಳಿದರೆ ಅದು ಸಾಕ್ಷಾತ್ಕರಿಸುತ್ತದೆ. ನಮಗೆ ಅರ್ಥವಾಗದಿರಬಹುದು, ಆದರೆ ಕೇಳುವ ಮೂಲಕ ನಾವು ಜೀವನದ ಆ ಹಂತವನ್ನು ಸಾಧಿಸಬಹುದು. "
670102 - ಉಪನ್ಯಾಸ ಚೈ ಚ ಮಧ್ಯ ೨೦.೩೯೧ - ೪೦೫ - ನ್ಯೂ ಯಾರ್ಕ್