KN/720615 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 09:04, 6 August 2024 by Gourav (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೨ Category:KN/ಅಮೃತ ವಾಣಿ - ಲಾಸ್ ಎಂಜಲೀಸ್ {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720615SB-LOS_ANGELES_ND_01.mp3</mp3player>|"ಇಷ್ಟೆಲ್ಲಾ ಜೀ...")
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇಷ್ಟೆಲ್ಲಾ ಜೀವಜಾತಿಗಳ ಮೂಲಕ ಅಲೆದಾಡಿದ ನಂತರ ಮತ್ತು ಅಪಾಯಕಾರಿಯಾದ... ಇಪ್ಪತ್ತು ಲಕ್ಷ ಜಾತಿಯ ಸಸ್ಯ ಸಂಕುಲ, ವೃಕ್ಷ ಜೀವಗಳಿವೆ. ನೋಡಿ. ನೀವು ತುಂಬಾ ವರ್ಷಗಳ ಕಾಲ ನಿಲ್ಲಬೇಕು. ಒಂದು ಉತ್ತಮ ಅವಕಾಶ, ಈ ಮಾನವ ರೂಪದ ಜೀವನ. ವ್ಯರ್ಥ ಮಾಡಬೇಡಿ.

ನಾಯಿಗಳು ಮತ್ತು ಹಂದಿಗಳು ಮತ್ತು ಕತ್ತೆಗಳು ಮತ್ತು ಒಂಟೆಗಳು ಆಗಬೇಡಿ. ಭಕ್ತನಾಗು. ನೀವು ಕೇವಲ ಕೃಷ್ಣನಿಗೆ ಶರಣಾಗಬೇಕು ಮತ್ತು ನೀವು ನಿಮ್ಮ ಜೀವನವನ್ನು ಯಶಸ್ವಿಗೊಳಿಸಬಹುದು."

720615 - ಉಪನ್ಯಾಸ SB 02.03.19 - ಲಾಸ್ ಎಂಜಲೀಸ್