KN/720622 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 12:15, 7 August 2024 by Gourav (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೨ Category:KN/ಅಮೃತ ವಾಣಿ - ಲಾಸ್ ಎಂಜಲೀಸ್ {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/720622SB-LOS_ANGELES_ND_01.mp3</mp3player>|"ಕಲ್ಲು ಅಥವಾ ಉ...")
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕಲ್ಲು ಅಥವಾ ಉಕ್ಕು ಹೇಗೆ ಸುಲಭವಾಗಿ ಕರಗುವುದಿಲ್ಲವೋ ಅದೇ ರೀತಿ ಹರೇ ಕೃಷ್ಣ ಮಂತ್ರವನ್ನು ನಿಯಮಿತವಾಗಿ ಜಪಿಸಿದ ನಂತರವೂ ಬದಲಾಗದ ಯಾರ ಹೃದಯವೂ ಉಕ್ಕಿನ ಚೌಕಟ್ಟಾಗಿದೆ, ಕಲ್ಲು ಅಥವಾ ಕಬ್ಬಿಣದಿಂದ ಮಾಡಲ್ಪಟ್ಟಿದೆ ಎಂದು ತಿಳಿಯಬೇಕು.

ವಾಸ್ತವವಾಗಿ, ಹರಿ-ನಾಮ-ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್ (CC ಆದಿ 17.21)- ಇದು ವಿಶೇಷವಾಗಿ ಹೃದಯವನ್ನು ಶುದ್ಧೀಕರಿಸಲು ಉದ್ದೇಶಿಸಲಾಗಿದೆ. ಅದು ಪ್ರತಿ... ಎಲ್ಲಾ ತಪ್ಪು ಕಲ್ಪನೆಗಳು ನಮ್ಮ ಹೃದಯದೊಳಗೆ, ತಪ್ಪು ಗುರುತಿಸುವಿಕೆಯಿಂದ ಪ್ರಾರಂಭವಾಗುತ್ತವೆ, "ನಾನು ಈ ದೇಹ." ಅದು ಎಲ್ಲಾ ತಪ್ಪು ಕಲ್ಪನೆಯ ಪ್ರಾರಂಭವಾಗಿದೆ."

720622 - ಉಪನ್ಯಾಸ SB 02.03.24 - ಲಾಸ್ ಎಂಜಲೀಸ್