KN/660219 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 16:58, 28 August 2022 by Anurag (talk | contribs)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅರ್ಜುನನು ಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬರೂ ಭೌತಿಕ ಅಸ್ತಿತ್ವದಿಂದ ಚಿಂತಾಗ್ರಸ್ತರಾಗಿದ್ದೇವೆ. ಅಸದ್ –ಗ್ರಹಾತ್. ಅದು… ನಮ್ಮ ಅಸ್ತಿತ್ವವು, ಅಸ್ತಿತ್ವವಿಲ್ಲದ ಪರಿಸರದಲ್ಲಿ, ಅಥವ ವಾತಾವರಣದಲ್ಲಿದೆ. ಆದರೆ ವಾಸ್ತವಿಕವಾಗಿ, ನಾವು ಅಸ್ತಿತ್ವದಲ್ಲಿರುವವರು. ನಮ್ಮ ಅಸ್ತಿತ್ವ ಶಾಶ್ವತ, ಆದರೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಈ ‘ಅಸತ್’ ನಲ್ಲಿ ಹಾಕಲಾಗಿದೆ. ಅಸತ್ ಅಂದರೆ ಅಸ್ತಿತ್ವದಲ್ಲಿ ಇಲ್ಲದಿರುವುದು." hi
660219-20 - ಉಪನ್ಯಾಸ BG Introduction - ನ್ಯೂ ಯಾರ್ಕ್