KN/670105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670104c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670104c|KN/670106 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670106}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670105CC-NEW_YORK_ND_01.mp3</mp3player>|"ಭಜ ಗೋವಿಂದಮ್  ಭಜ ಗೋವಿಂದಮ್  
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670105CC-NEW_YORK_ND_01.mp3</mp3player>|"ಭಜ ಗೋವಿಂದಮ್  ಭಜ ಗೋವಿಂದಮ್  
: ಭಜ ಗೋವಿಂದಮ್ ಮೂಢ ಮತೆ   
: ಭಜ ಗೋವಿಂದಮ್ ಮೂಢ ಮತೆ   

Latest revision as of 23:24, 24 June 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಜ ಗೋವಿಂದಮ್ ಭಜ ಗೋವಿಂದಮ್
ಭಜ ಗೋವಿಂದಮ್ ಮೂಢ ಮತೆ
ಪ್ರಾಪ್ತೆ ಸನ್ನಿಹಿತೆ ಕಾಲೇ
ನ ಹಿ ನ ಹಿ ರಕ್ಷತಿ ದುಕ್ರಿನ್ ಕರಣೆ
(ಶಂಕರಾಚಾರ್ಯ)

ಅವರು ಸಲಹೆ ನೀಡಿದರು, "ಮೂರ್ಖರೇ, ನೀವು ತಾತ್ವಿಕ ಉಹಾಪೋಹಗಳು, ವ್ಯಾಕರಣದ ಅರ್ಥ ಮತ್ತು ಪಲಾಯನದ ಬಗ್ಗೆ ಮಾತನಾಡುತ್ತಿದ್ದೀರಿ. ಓಹ್, ಇವೆಲ್ಲವೂ ಅಸಂಬದ್ಧವಾಗಿವೆ. ಇದನ್ನು ಮಾಡುವುದರಿಂದ ನೀವು ನಿಮ್ಮನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಾವು ಸಂಭವಿಸಿದಾಗ ಗೋವಿಂದ ನಿಮ್ಮನ್ನು ಉಳಿಸಬಹುದು. ನೀವು ಕೆಳಗೆ ಬೀಳದಂತೆ ಗೋವಿಂದ ಮಾತ್ರ ಉಳಿಸಬಹುದು. ಆದ್ದರಿಂದ ಭಜ ಗೋವಿಂದಮ್ ಭಜ ಗೋವಿಂದಮ್ ಭಜ ಗೋವಿಂದಮ್ ಮೂಢ ಮತೆ. "

670105 - ಉಪನ್ಯಾಸ ಚೈ ಚ ಮಧ್ಯ ೨೧.೪೯-೬೦ - ನ್ಯೂ ಯಾರ್ಕ್