KN/670105 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 23:24, 24 June 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಜ ಗೋವಿಂದಮ್ ಭಜ ಗೋವಿಂದಮ್
ಭಜ ಗೋವಿಂದಮ್ ಮೂಢ ಮತೆ
ಪ್ರಾಪ್ತೆ ಸನ್ನಿಹಿತೆ ಕಾಲೇ
ನ ಹಿ ನ ಹಿ ರಕ್ಷತಿ ದುಕ್ರಿನ್ ಕರಣೆ
(ಶಂಕರಾಚಾರ್ಯ)

ಅವರು ಸಲಹೆ ನೀಡಿದರು, "ಮೂರ್ಖರೇ, ನೀವು ತಾತ್ವಿಕ ಉಹಾಪೋಹಗಳು, ವ್ಯಾಕರಣದ ಅರ್ಥ ಮತ್ತು ಪಲಾಯನದ ಬಗ್ಗೆ ಮಾತನಾಡುತ್ತಿದ್ದೀರಿ. ಓಹ್, ಇವೆಲ್ಲವೂ ಅಸಂಬದ್ಧವಾಗಿವೆ. ಇದನ್ನು ಮಾಡುವುದರಿಂದ ನೀವು ನಿಮ್ಮನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಾವು ಸಂಭವಿಸಿದಾಗ ಗೋವಿಂದ ನಿಮ್ಮನ್ನು ಉಳಿಸಬಹುದು. ನೀವು ಕೆಳಗೆ ಬೀಳದಂತೆ ಗೋವಿಂದ ಮಾತ್ರ ಉಳಿಸಬಹುದು. ಆದ್ದರಿಂದ ಭಜ ಗೋವಿಂದಮ್ ಭಜ ಗೋವಿಂದಮ್ ಭಜ ಗೋವಿಂದಮ್ ಮೂಢ ಮತೆ. "

670105 - ಉಪನ್ಯಾಸ ಚೈ ಚ ಮಧ್ಯ ೨೧.೪೯-೬೦ - ನ್ಯೂ ಯಾರ್ಕ್