KN/680310 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions

(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680309 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680309|KN/680310b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|680310b}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680310IN-SAN_FRANCISCO_ND_01.mp3</mp3player>|"ಆದ್ದರಿಂದ ಈ ದೀಕ್ಷೆ ಎಂದರೆ ಶುದ್ಧೀಕರಣ. ಈ ಭೌತಿಕ ಜಗತ್ತಿನಲ್ಲಿ ನಾವೆಲ್ಲರೂ ಅಶುದ್ಧರಾಗಿದ್ದೇವೆ. ನಾವು ಅಶುದ್ಧರಾಗಿರುವುದರಿಂದ, ಸಾವು, ರೋಗ, ವೃದ್ಧಾಪ್ಯ ಮತ್ತು ಜನ್ಮ ನೋವುಗಳು ನಮ್ಮನ್ನು ಜಯಿಸುತ್ತವೆ. ರೋಗಪೀಡಿತ ಸ್ಥಿತಿಯಂತೆಯೇ - ನಮಗೆ ಅನುಭವವಿದೆ-ತುಂಬಾ ನೋವಿನಿಂದ ಕೂಡಿದ ಅನೇಕ ಪರಿಸ್ಥಿತಿಗಳು ಇವೆ, ಅದೇ ರೀತಿ, ಈ ಭೌತಿಕ ಜೀವನ ವಿಧಾನದಲ್ಲಿ ಈ ಲಕ್ಷಣಗಳು, ಜನನ, ಸಾವು, ರೋಗ ಮತ್ತು ವೃದ್ಧಾಪ್ಯ, ಅವು ವಿಭಿನ್ನ ರೀತಿಯ ದುಃಖಗಳು. ಮುರ್ಖರು, ಭೌತವಾದಿಗಳು, ತಾವುಗಳು ಅಭಿವೃದ್ಧಿ ಆಗುತ್ತಿದ್ದೇವೆ ಎಂದು ಅವರು ಯೋಚಿಸುತ್ತಿದ್ದಾರೆ, ಆದರೆ ಅವರಿಗೆ ಈ ವಿಷಯಗಳ ಬಗ್ಗೆ  ಯಾವುದೇ ಪರಿಹಾರವೂ ಇಲ್ಲ. "|Vanisource:680310 - Lecture Initiation - San Francisco|680310 - ಉಪನ್ಯಾಸ ದೀಕ್ಷೆ - ಸ್ಯಾನ್ ಫ್ರಾನ್ಸಿಸ್ಕೋ}}

Latest revision as of 23:24, 16 August 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ದೀಕ್ಷೆ ಎಂದರೆ ಶುದ್ಧೀಕರಣ. ಈ ಭೌತಿಕ ಜಗತ್ತಿನಲ್ಲಿ ನಾವೆಲ್ಲರೂ ಅಶುದ್ಧರಾಗಿದ್ದೇವೆ. ನಾವು ಅಶುದ್ಧರಾಗಿರುವುದರಿಂದ, ಸಾವು, ರೋಗ, ವೃದ್ಧಾಪ್ಯ ಮತ್ತು ಜನ್ಮ ನೋವುಗಳು ನಮ್ಮನ್ನು ಜಯಿಸುತ್ತವೆ. ರೋಗಪೀಡಿತ ಸ್ಥಿತಿಯಂತೆಯೇ - ನಮಗೆ ಅನುಭವವಿದೆ-ತುಂಬಾ ನೋವಿನಿಂದ ಕೂಡಿದ ಅನೇಕ ಪರಿಸ್ಥಿತಿಗಳು ಇವೆ, ಅದೇ ರೀತಿ, ಈ ಭೌತಿಕ ಜೀವನ ವಿಧಾನದಲ್ಲಿ ಈ ಲಕ್ಷಣಗಳು, ಜನನ, ಸಾವು, ರೋಗ ಮತ್ತು ವೃದ್ಧಾಪ್ಯ, ಅವು ವಿಭಿನ್ನ ರೀತಿಯ ದುಃಖಗಳು. ಮುರ್ಖರು, ಭೌತವಾದಿಗಳು, ತಾವುಗಳು ಅಭಿವೃದ್ಧಿ ಆಗುತ್ತಿದ್ದೇವೆ ಎಂದು ಅವರು ಯೋಚಿಸುತ್ತಿದ್ದಾರೆ, ಆದರೆ ಅವರಿಗೆ ಈ ವಿಷಯಗಳ ಬಗ್ಗೆ ಯಾವುದೇ ಪರಿಹಾರವೂ ಇಲ್ಲ. "
680310 - ಉಪನ್ಯಾಸ ದೀಕ್ಷೆ - ಸ್ಯಾನ್ ಫ್ರಾನ್ಸಿಸ್ಕೋ