KN/680611 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:14, 31 August 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಇಲ್ಲಿ ಕೃಷ್ಣನು ಹೇಳುತ್ತಾನೆ, ಯಾರಾದರೂ ಈ ಸಂಪೂರ್ಣ ಸತ್ಯವನ್ನು ಅರ್ಥಮಾಡಿಕೊಳ್ಳುತ್ತಾರೋ ಅಥವಾ ಚಟುವಟಿಕೆ ಅಥವಾ ದೇವರು ಪ್ರಕಟವಾಗುವ ಅಥವಾ ಕಣ್ಮರೆಯಾಗುವ ಉದ್ದೇಶ, ದೇವರು ಏನು, ಅವನ ಚಟುವಟಿಕೆಗಳು ಯಾವುವು ... ನಮ್ಮ ಚಟುವಟಿಕೆಗಳನ್ನು ನಾವು ಪಡೆದಂತೆಯೇ, ನಮ್ಮ ಗುರುತನ್ನು ನಾವು ಪಡೆದುಕೊಂಡ ಹಾಗೆ, ಅದೇ ರೀತಿ, ದೇವರು ತನ್ನ ಗುರುತನ್ನು, ಅವನ ಚಟುವಟಿಕೆಯನ್ನು, ಅವನ ರೂಪವನ್ನು, ಎಲ್ಲವನ್ನೂ ಪಡೆದುಕೊಂಡಿದ್ದಾನೆ. ಒಬ್ಬನು ಅದು ಏನೆಂದು ಈಗ ಅರ್ಥಮಾಡಿಕೊಳ್ಳಬೇಕು. ಅದನ್ನು ದಿವ್ಯಮ್ ಎಂದು ಕರೆಯಲಾಗುತ್ತದೆ. ದಿವ್ಯಮ್ ಎಂದರೆ ಅದು ಈ ಭೌತಿಕ ವಸ್ತುವಿನಂತೆ ಅಲ್ಲ. ಇದು ಆಧ್ಯಾತ್ಮಿಕವಾಗಿದೆ, ಆದ್ದರಿಂದ ಅದು ಆಧ್ಯಾತ್ಮಿಕ ವಿಜ್ಞಾನ. "
680611 - ಉಪನ್ಯಾಸ - ಮಾಂಟ್ರಿಯಲ್