KN/680613 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್: Difference between revisions

 
(Vanibot #0019: LinkReviser - Revise links, localize and redirect them to the de facto address)
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
[[Category:KN/ಅಮೃತ ವಾಣಿ - ಮಾಂಟ್ರಿಯಲ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680613BG-MONTREAL_ND_01.mp3</mp3player>|"ಈಗ ನೀವು ನಿಮ್ಮದೇ ಆದ ಧರ್ಮವನ್ನು ಆಯ್ಕೆ ಮಾಡಬಹುದು. ನೀವು ಹಿಂದೂವೇ ಆಗಿರಿ ಅಥವಾ ಮುಸ್ಲಿಂ ಅಥವಾ ಮುಹಮ್ಮದನ್ ಅಥವಾ ಬೌದ್ಧ-ನೀವು ಇಷ್ಟಪಡುವ ಯಾವುದೇ - ಶ್ರೀಮದ್ ಭಾಗವತಮ್ ನಿಮ್ಮನ್ನು ತಡೆಯುವುದಿಲ್ಲ, ಆದರೆ ಇದು ಧರ್ಮದ ಉದ್ದೇಶವೇನು ಎಂಬುದರ ಬಗ್ಗೆ ಸುಳಿವನ್ನು ನೀಡುತ್ತದೆ. ಧರ್ಮದ ಉದ್ದೇಶ ನಿಮ್ಮ ಪರಮಾತ್ಮನ ಮೇಲಿನ ಪ್ರೀತಿಯನ್ನು ಬೆಳೆಸಲು. ಅದು ನಿಜವಾದ ಧರ್ಮ. ಆದ್ದರಿಂದ ಇಲ್ಲಿ ಕೃಷ್ಣ ಹೇಳುತ್ತಾನೆ " ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ([[Vanisource:BG 4.7|ಭ. ಗೀತಾ ೦೪.೦೭]]). ಜನರಿಗೆ ಪರಮಾತ್ಮನ ಮೇಲಿನ ಪ್ರೀತಿ ಕ್ಷೀಣಿಸಿದ ತಕ್ಷಣ .. ಅಂದರೆ ಯಾವಾಗ ಜನರು ಮರೆತುಹೋಗುತ್ತಾರೋ, ಬಹುತೇಕ ಮರೆತುಹೋದಾಗ. ಕೆಲವರು ಕನಿಷ್ಠ ದೇವರು ಇದ್ದಾನೆ ಎಂದು  ನೆನಪಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ, ಈ ಯುಗದಲ್ಲಿ ಅವರು ಮರೆತುಹೋಗುತ್ತಾರೆ. "|Vanisource:680613 - Lecture BG 04.07 - Montreal|680613 - ಉಪನ್ಯಾಸ ಭ. ಗೀತಾ ೦೪.೦೭ - ಮಾಂಟ್ರಿಯಲ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680612 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680612|KN/680614 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್|680614}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680613BG-MONTREAL_ND_01.mp3</mp3player>|"ಈಗ ನೀವು ನಿಮ್ಮದೇ ಆದ ಧರ್ಮವನ್ನು ಆಯ್ಕೆ ಮಾಡಬಹುದು. ನೀವು ಹಿಂದೂವೇ ಆಗಿರಿ ಅಥವಾ ಮುಸ್ಲಿಂ ಅಥವಾ ಮುಹಮ್ಮದನ್ ಅಥವಾ ಬೌದ್ಧ-ನೀವು ಇಷ್ಟಪಡುವ ಯಾವುದೇ - ಶ್ರೀಮದ್ ಭಾಗವತಮ್ ನಿಮ್ಮನ್ನು ತಡೆಯುವುದಿಲ್ಲ, ಆದರೆ ಇದು ಧರ್ಮದ ಉದ್ದೇಶವೇನು ಎಂಬುದರ ಬಗ್ಗೆ ಸುಳಿವನ್ನು ನೀಡುತ್ತದೆ. ಧರ್ಮದ ಉದ್ದೇಶ ನಿಮ್ಮ ಪರಮಾತ್ಮನ ಮೇಲಿನ ಪ್ರೀತಿಯನ್ನು ಬೆಳೆಸಲು. ಅದು ನಿಜವಾದ ಧರ್ಮ. ಆದ್ದರಿಂದ ಇಲ್ಲಿ ಕೃಷ್ಣ ಹೇಳುತ್ತಾನೆ " ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ([[Vanisource:BG 4.7 (1972)|ಭ. ಗೀತಾ ೦೪.೦೭]]). ಜನರಿಗೆ ಪರಮಾತ್ಮನ ಮೇಲಿನ ಪ್ರೀತಿ ಕ್ಷೀಣಿಸಿದ ತಕ್ಷಣ .. ಅಂದರೆ ಯಾವಾಗ ಜನರು ಮರೆತುಹೋಗುತ್ತಾರೋ, ಬಹುತೇಕ ಮರೆತುಹೋದಾಗ. ಕೆಲವರು ಕನಿಷ್ಠ ದೇವರು ಇದ್ದಾನೆ ಎಂದು  ನೆನಪಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ, ಈ ಯುಗದಲ್ಲಿ ಅವರು ಮರೆತುಹೋಗುತ್ತಾರೆ. "|Vanisource:680613 - Lecture BG 04.07 - Montreal|680613 - ಉಪನ್ಯಾಸ ಭ. ಗೀತಾ ೦೪.೦೭ - ಮಾಂಟ್ರಿಯಲ್}}

Latest revision as of 22:15, 17 September 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಗ ನೀವು ನಿಮ್ಮದೇ ಆದ ಧರ್ಮವನ್ನು ಆಯ್ಕೆ ಮಾಡಬಹುದು. ನೀವು ಹಿಂದೂವೇ ಆಗಿರಿ ಅಥವಾ ಮುಸ್ಲಿಂ ಅಥವಾ ಮುಹಮ್ಮದನ್ ಅಥವಾ ಬೌದ್ಧ-ನೀವು ಇಷ್ಟಪಡುವ ಯಾವುದೇ - ಶ್ರೀಮದ್ ಭಾಗವತಮ್ ನಿಮ್ಮನ್ನು ತಡೆಯುವುದಿಲ್ಲ, ಆದರೆ ಇದು ಧರ್ಮದ ಉದ್ದೇಶವೇನು ಎಂಬುದರ ಬಗ್ಗೆ ಸುಳಿವನ್ನು ನೀಡುತ್ತದೆ. ಧರ್ಮದ ಉದ್ದೇಶ ನಿಮ್ಮ ಪರಮಾತ್ಮನ ಮೇಲಿನ ಪ್ರೀತಿಯನ್ನು ಬೆಳೆಸಲು. ಅದು ನಿಜವಾದ ಧರ್ಮ. ಆದ್ದರಿಂದ ಇಲ್ಲಿ ಕೃಷ್ಣ ಹೇಳುತ್ತಾನೆ " ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ(ಭ. ಗೀತಾ ೦೪.೦೭). ಜನರಿಗೆ ಪರಮಾತ್ಮನ ಮೇಲಿನ ಪ್ರೀತಿ ಕ್ಷೀಣಿಸಿದ ತಕ್ಷಣ .. ಅಂದರೆ ಯಾವಾಗ ಜನರು ಮರೆತುಹೋಗುತ್ತಾರೋ, ಬಹುತೇಕ ಮರೆತುಹೋದಾಗ. ಕೆಲವರು ಕನಿಷ್ಠ ದೇವರು ಇದ್ದಾನೆ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯವಾಗಿ, ಈ ಯುಗದಲ್ಲಿ ಅವರು ಮರೆತುಹೋಗುತ್ತಾರೆ. "
680613 - ಉಪನ್ಯಾಸ ಭ. ಗೀತಾ ೦೪.೦೭ - ಮಾಂಟ್ರಿಯಲ್