KN/680826b ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:04, 24 September 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಬ್ರಾಹ್ಮಣನು ಕೆಲಸ ಮಾಡುವ ಅಗತ್ಯವಿಲ್ಲ. ಅದು ಧನ ಪ್ರತಿಗ್ರಹ. ಪ್ರತಿಗ್ರಹ ಎಂದರೆ ಇತರರಿಂದ ದಕ್ಷಿಣೆಗಳನ್ನು ಸ್ವೀಕರಿಸುವುದು. ನೀವು ನನಗೆ ಅನೇಕ ವಸ್ತುಗಳನ್ನು ಅರ್ಪಿಸಿದಂತೆಯೇ-ಹಣ, ಬಟ್ಟೆ, ಆಹಾರ-ಆದ್ದರಿಂದ ಸನ್ಯಾಸಿ, ಬ್ರಾಹ್ಮಣ, ಸ್ವೀಕರಿಸಬಹುದು. ಇತರರು ಅಲ್ಲ. ಒಬ್ಬ ಗೃಹಸ್ಥನಿಗೆ ಸಾಧ್ಯವಿಲ್ಲ. ನಿರ್ಬಂಧಗಳಿವೆ. ಒಬ್ಬ ಬ್ರಹ್ಮಚಾರಿ ಮಾಡಬಹುದು, ಆದರೆ ಅವನು ತನ್ನ ಆಧ್ಯಾತ್ಮಿಕ ಗುರುಗಳ ಪರವಾಗಿ ಸ್ವೀಕರಿಸಬಹುದು, ವೈಯಕ್ತಿಕವಾಗಿ ಅಲ್ಲ. ಇವು ನಿಯಮಗಳು."
680826 - ಸಂಭಾಷಣೆ - ಮಾಂಟ್ರಿಯಲ್