KN/680912b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

Revision as of 23:04, 30 September 2020 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಒಬ್ಬ ರೋಗಪೀಡಿತ ಮನುಷ್ಯ, ಅವನು ವೈದ್ಯರ ಬಳಿಗೆ ಹೋಗಿದ್ದಾನೆ. ಅವನು ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅವನಿಗೆ ಕಾರಣ ತಿಳಿದಿದೆ. ವೈದ್ಯರು ಹೇಳುತ್ತಾರೆ" ನೀವು ಇಂತಹದನ್ನು ಮಾಡಿದ್ದೀರಿ; ಆದ್ದರಿಂದ ನೀವು ಬಳಲುತ್ತಿದ್ದೀರಿ. "ಆದರೆ ಗುಣಪಡಿಸಿದ ನಂತರ ಅವನು ಮತ್ತೆ ಅದೇ ಕೆಲಸವನ್ನು ಮಾಡುತ್ತಾನೆ. ಏಕೆ? ಇದೇ ನಿಜವಾದ ಸಮಸ್ಯೆ. ಅವನು ಏಕೆ ಹಾಗೆ ಮಾಡುತ್ತಾನೆ? ಅವನು ನೋಡಿದ್ದಾನೆ, ಅನುಭವಿಸಿದ್ದಾನೆ. ಆದ್ದರಿಂದ ಪರೀಕ್ಷಿತ್ ಮಹಾರಾಜನು ಹೇಳುತ್ತಾನೆ, ಕ್ವಚಿನ್ ನಿವರ್ತತೇ 'ಭದ್ರಾತ್. ಅಂತಹ ಅನುಭವದ ಮೂಲಕ , ಕೇಳುವ ಮತ್ತು ನೋಡುವ ಮೂಲಕ, ಕೆಲವೊಮ್ಮೆ ಅವನು "ಇಲ್ಲ, ನಾನು ಈ ಕೆಲಸಗಳನ್ನು ಮಾಡುವುದಿಲ್ಲ" ಎಂದು ಹೇಳುತ್ತಾನೆ. ಇದು ತುಂಬಾ ತೊಂದರೆಯುಕ್ತವಾದದ್ದು. ಕಳೆದ ಬಾರಿ ನನಗೆ ತುಂಬಾ ತೊಂದರೆಯಾಯಿತು. "ಮತ್ತು ಕ್ವಚಿಚ್ ಚರತಿ ತತ್ ಪುನಃ: ಮತ್ತು ಕೆಲವೊಮ್ಮೆ ಅವನು ಮತ್ತೆ ಅದೇ ತಪ್ಪನ್ನು ಮಾಡುತ್ತಾನೆ."
680912 - ಉಪನ್ಯಾಸ ಶ್ರೀ.ಭಾ. ೦೬.೦೧.೦೬-೧೫ - ಸ್ಯಾನ್ ಫ್ರಾನ್ಸಿಸ್ಕೋ