KN/681118b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681118LE-LOS_ANGELES_ND_02.mp3</mp3player>|"ಆದ್ದರಿಂದ ಪ್ರತಿಯೊಬ್ಬ ಮಾನವ ಸಮಾಜದಲ್ಲೂ ಅಂತಹ ವಿಚಾರಣೆ ಇದೆ ಮತ್ತು ಕೆಲವು ಉತ್ತರವೂ ಇದೆ. ಆದ್ದರಿಂದ ಈ ಜ್ಞಾನವನ್ನು ಬೆಳೆಸುವುದು, ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆ ಅತ್ಯಗತ್ಯ. ನಾವು ಈ ವಿಚಾರಣೆಗಳನ್ನು ಮಾಡದಿದ್ದರೆ, ಸುಮ್ಮನೆ ನಾವು ಪ್ರಾಣಿಗಳ ಪ್ರವೃತ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ... ಏಕೆಂದರೆ ಈ ಭೌತಿಕ ದೇಹವು ಪ್ರಾಣಿಗಳ ದೇಹವಾಗಿದೆ, ಆದರೆ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಣಿಗಳ ದೇಹದಲ್ಲಿ ಅಥವಾ ಪ್ರಾಣಿಗಳ ದೇಹಕ್ಕಿಂತ ಕೆಳಗಿನ ದೇಹಗಳಲ್ಲಿ- ಮರಗಳು ಮತ್ತು ಸಸ್ಯಗಳಂತೆಯೇ, ಅವುಗಳು ಸಹ ಜೀವಿಗಳೇ- ಪ್ರಜ್ಞೆಯು  ಅಭಿವೃದ್ಧಿ ಹೊಂದಿಲ್ಲ. ನೀವು ಒಂದು ಮರವನ್ನು ಕತ್ತರಿಸಿದರೆ, ಅದು ಪ್ರತಿಭಟಿಸುವುದಿಲ್ಲ, ಏಕೆಂದರೆ ಪ್ರಜ್ಞೆ ಅಭಿವೃದ್ಧಿಯಾಗಿಲ್ಲ. ಆದರೆ ಅದು ನೋವನ್ನು ಅನುಭವಿಸುತ್ತದೆ."|Vanisource:681118 - Lecture Festival Sri Sri Sad-govamy-astaka - Los Angeles|ಉಪನ್ಯಾಸ  ಶ್ರೀ ಶ್ರೀ ಷಡ್-ಗೋಸ್ವಾಮಿ -ಅಷ್ಟಕ ಉತ್ಸವ - ಲಾಸ್ ಎಂಜಲೀಸ್}}
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/681118 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681118|KN/681123 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|681123}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/681118LE-LOS_ANGELES_ND_02.mp3</mp3player>|"ಆದ್ದರಿಂದ ಪ್ರತಿಯೊಬ್ಬ ಮಾನವ ಸಮಾಜದಲ್ಲೂ ಅಂತಹ ವಿಚಾರಣೆ ಇದೆ ಮತ್ತು ಕೆಲವು ಉತ್ತರವೂ ಇದೆ. ಆದ್ದರಿಂದ ಈ ಜ್ಞಾನವನ್ನು ಬೆಳೆಸುವುದು, ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆ ಅತ್ಯಗತ್ಯ. ನಾವು ಈ ವಿಚಾರಣೆಗಳನ್ನು ಮಾಡದಿದ್ದರೆ, ಸುಮ್ಮನೆ ನಾವು ಪ್ರಾಣಿಗಳ ಪ್ರವೃತ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ... ಏಕೆಂದರೆ ಈ ಭೌತಿಕ ದೇಹವು ಪ್ರಾಣಿಗಳ ದೇಹವಾಗಿದೆ, ಆದರೆ ಪ್ರಜ್ಞೆಯು ಅಭಿವೃದ್ಧಿಯಾಗಿದೆ. ಪ್ರಾಣಿಗಳ ದೇಹದಲ್ಲಿ ಅಥವಾ ಪ್ರಾಣಿಗಳ ದೇಹಕ್ಕಿಂತ ಕೆಳಗಿನ ದೇಹಗಳಲ್ಲಿ- ಮರಗಳು ಮತ್ತು ಸಸ್ಯಗಳಂತೆಯೇ, ಅವುಗಳು ಸಹ ಜೀವಿಗಳೇ- ಪ್ರಜ್ಞೆಯು  ಅಭಿವೃದ್ಧಿ ಹೊಂದಿಲ್ಲ. ನೀವು ಒಂದು ಮರವನ್ನು ಕತ್ತರಿಸಿದರೆ, ಅದು ಪ್ರತಿಭಟಿಸುವುದಿಲ್ಲ, ಏಕೆಂದರೆ ಪ್ರಜ್ಞೆ ಅಭಿವೃದ್ಧಿಯಾಗಿಲ್ಲ. ಆದರೆ ಅದು ನೋವನ್ನು ಅನುಭವಿಸುತ್ತದೆ."|Vanisource:681118 - Lecture Festival Sri Sri Sad-govamy-astaka - Los Angeles|ಉಪನ್ಯಾಸ  ಶ್ರೀ ಶ್ರೀ ಷಡ್-ಗೋಸ್ವಾಮಿ -ಅಷ್ಟಕ ಉತ್ಸವ - ಲಾಸ್ ಎಂಜಲೀಸ್}}

Latest revision as of 00:13, 9 November 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಪ್ರತಿಯೊಬ್ಬ ಮಾನವ ಸಮಾಜದಲ್ಲೂ ಅಂತಹ ವಿಚಾರಣೆ ಇದೆ ಮತ್ತು ಕೆಲವು ಉತ್ತರವೂ ಇದೆ. ಆದ್ದರಿಂದ ಈ ಜ್ಞಾನವನ್ನು ಬೆಳೆಸುವುದು, ಕೃಷ್ಣ ಪ್ರಜ್ಞೆ ಅಥವಾ ದೇವರ ಪ್ರಜ್ಞೆ ಅತ್ಯಗತ್ಯ. ನಾವು ಈ ವಿಚಾರಣೆಗಳನ್ನು ಮಾಡದಿದ್ದರೆ, ಸುಮ್ಮನೆ ನಾವು ಪ್ರಾಣಿಗಳ ಪ್ರವೃತ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ... ಏಕೆಂದರೆ ಈ ಭೌತಿಕ ದೇಹವು ಪ್ರಾಣಿಗಳ ದೇಹವಾಗಿದೆ, ಆದರೆ ಪ್ರಜ್ಞೆಯು ಅಭಿವೃದ್ಧಿಯಾಗಿದೆ. ಪ್ರಾಣಿಗಳ ದೇಹದಲ್ಲಿ ಅಥವಾ ಪ್ರಾಣಿಗಳ ದೇಹಕ್ಕಿಂತ ಕೆಳಗಿನ ದೇಹಗಳಲ್ಲಿ- ಮರಗಳು ಮತ್ತು ಸಸ್ಯಗಳಂತೆಯೇ, ಅವುಗಳು ಸಹ ಜೀವಿಗಳೇ- ಪ್ರಜ್ಞೆಯು ಅಭಿವೃದ್ಧಿ ಹೊಂದಿಲ್ಲ. ನೀವು ಒಂದು ಮರವನ್ನು ಕತ್ತರಿಸಿದರೆ, ಅದು ಪ್ರತಿಭಟಿಸುವುದಿಲ್ಲ, ಏಕೆಂದರೆ ಪ್ರಜ್ಞೆ ಅಭಿವೃದ್ಧಿಯಾಗಿಲ್ಲ. ಆದರೆ ಅದು ನೋವನ್ನು ಅನುಭವಿಸುತ್ತದೆ."
ಉಪನ್ಯಾಸ ಶ್ರೀ ಶ್ರೀ ಷಡ್-ಗೋಸ್ವಾಮಿ -ಅಷ್ಟಕ ಉತ್ಸವ - ಲಾಸ್ ಎಂಜಲೀಸ್