KN/681225 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:28, 17 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ರಾಜ ಕುಲಶೇಖರ ಹೇಳುತ್ತಾರೆ" ನಾನು ಆ ಸಮಯದವರೆಗೂ ಕಾಯಲು ಸಾಧ್ಯವಿಲ್ಲ ಯಾವಾಗ ಎಲ್ಲವೂ ತಳಮೇಲು ಆಗಿರುವುದೋ. ಈಗ ನನ್ನ ಮನಸ್ಸು ಸದೃಡವಾಗಿದೆ. ನಾನು ತಕ್ಷಣ ನಿಮ್ಮ ಪಾದ ಕಮಲದ ದಂಟಿನಲ್ಲಿ ಪ್ರವೇಶಿಸುವಂತಾಗಲಿ. "ಇದರರ್ಥ ಅವರು ಈ ರೀತಿ ಪ್ರಾರ್ಥಿಸುತ್ತಿದ್ದಾರೆ," ನಾನು ನನ್ನ ಜೀವನದ ಉತ್ತಮ ಸ್ಥಿತಿಯಲ್ಲಿರುವಾಗ ನಾನು ಸಾಯುವಂತಾಗಲಿ ಅದರಿಂದ ನಿಮ್ಮ ಪಾದ ಪದ್ಮಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. "ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ನಮಗೆ ಬೋಧನೆಯನ್ನು ನೀಡುತ್ತಿದ್ದಾರೆ, ನಮ್ಮ ಮನಸ್ಸು ಸದೃಡವಾಗಿದ್ದಾಗ ನಮ್ಮ ಮನಸ್ಸನ್ನು ಕೃಷ್ಣನ ಪಾದ ಪದ್ಮಗಳ ಮೇಲೆ ತೊಡಗಿಸಿಕೊಳ್ಳಲು ನಾವು ಅಭ್ಯಾಸ ಮಾಡದಿದ್ದರೆ, ಸಾವಿನ ಸಮಯದಲ್ಲಿ ಅವನ ಬಗ್ಗೆ ಯೋಚಿಸುವುದು ಹೇಗೆ ಸಾಧ್ಯ?
ಉಪನ್ಯಾಸ ರಾಜ ಕುಲಶೇಖರ ಅವರ ಪ್ರಾರ್ಥನೆಗೆ ಭಾವಾರ್ಥ - ಲಾಸ್ ಎಂಜಲೀಸ್